tribes and india

ಬುಡಕಟ್ಟುಗಳ ಅಬಿವೃದ್ಧಿ : ಮಹಾಶ್ವೇತಾದೇವಿಯವರ ಚಿಂತನೆಗಳು-1

ಬುಡಕಟ್ಟುಗಳ ಅಬಿವೃದ್ಧಿ : ಮಹಾಶ್ವೇತಾದೇವಿಯವರ ಚಿಂತನೆಗಳು-1

“ನಮ್ಮ ಯುಗ ಬಂದಾಯ್ತು, ನಮ್ಮ ದೇಶವನ್ನು ನಾವು ಸ್ವಾಧೀನಪಡಿಸಿಕೊಳ್ಳೋಣ. ನಮ್ಮ ದೇಶವನ್ನು ನಾವು ಆಳಿಕೊಳ್ಳೋಣ. ನಮ್ಮ ನಾಡಿನಲ್ಲಿ ಜಮೀನಿನ ನಡುವೆ ಬದುಗಳಿರಲ್ಲ. ಈ ಭೂಮಿ ನಮ್ಮೆಲ್ಲರದು. ಎಲ್ಲರೂ ಕಲೆತು ಸಾಗುವಳಿ ಮಾಡೋಣ. ಬೆಳೆಗಳನ್ನು ಬೆಳೆಯೋಣ. ಎಲ್ಲರೂ ಸಮನಾಗಿ ಹಂಚಿಕೊಳ್ಳೋಣ. ನನ್ನ ನಾಡಿನಲ್ಲಿ ಜಮೀನ್ದಾರರು ಇರಲ್ಲ. ನನ್ನ ರಾಜ್ಯದಲ್ಲಿ ಹೋರಾಟಗಳಿರಲ್ಲ. ಧರ್ಮರಾಜ್ಯ ವಾಗಿರುತ್ತದೆ. ನಮ್ಮ ಪೂರ್ವಿಕರು ಯಾವ ರೀತಿ ಧರ್ಮದಿಂದ ನಾಡನ್ನಾಳಿದರೋ ಹಾಗೆಯೇ ಮಾಡಿಕೊಳ್ಳೋಣ. ಲಾಠಿಗಳೊಡನೆ, ಬಂದೂಕುಗಳೊಂದಿಗೆ ಆಡಳಿತ ನಡೆಸಲ್ಲ” 1 ಯಾರದೀ ಕಾಡು ಕಾದಂಬರಿಯ ಮುಂಡಾ ಸಮುದಾಯದ […]

ಬುಡಕಟ್ಟು ಮೀಮಾಂಸೆ-5 : ಆದಿವಾಸಿಗಳ ವರ್ತಮಾನ ಮತ್ತು ಕಾಡುವ ಪ್ರಶ್ನೆಗಳು

ಬುಡಕಟ್ಟು ಮೀಮಾಂಸೆ-5 : ಆದಿವಾಸಿಗಳ ವರ್ತಮಾನ ಮತ್ತು ಕಾಡುವ ಪ್ರಶ್ನೆಗಳು

ಕರ್ನಾಟಕದಲ್ಲಿ 2011ರ ಜನಗಣತಿ ಪ್ರಕಾರ ಬುಡಕಟ್ಟುಗಳ ಒಟ್ಟು ಜನಸಂಖ್ಯೆ 42,48,987. ಇದರಲ್ಲಿ ಆದಿಮ ಬುಡಕಟ್ಟುಗಳೆಂದು ಪರಿಗಣಿತವಾದ ಜೇನುಕುರುಬ ಮತ್ತು ಕೊರಗರ ಜನಸಂಖ್ಯೆ 50,870. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಬುಡಕಟ್ಟುಗಳ ಜನಸಂಖ್ಯೆ 6.95ರಷ್ಟಿದೆ. (2001ರ ಜನಸಂಖ್ಯೆಯಲ್ಲಿ ಒಟ್ಟು ರಾಜ್ಯದ ಜನಸಂಖ್ಯೆಯಲ್ಲಿ 6.6% ಬುಡಕಟ್ಟುಗಳ ಜನಸಂಖ್ಯೆ ದಾಖಲಾಗಿತ್ತು) ಕಳೆದ ಗಣತಿಗೆ ಹೋಲಿಸಿದರೆ ಆದಿವಾಸಿಗಳ ಜನಸಂಖ್ಯೆಯಲ್ಲಿ ಬೆಳವಣಿಗಿಯಾದೆ. ರಾಯಚೂರಿನಲ್ಲಿ ಬುಡಕಟ್ಟುಗಳ ಶೇ 19.03% ಗರಿಷ್ಟ ಜನಸಂಖ್ಯೆ ದಾಖಲಾದರೆ, ಮಂಡ್ಯದಲ್ಲಿ ಅತ್ಯಂತ ಕನಿಷ್ಠ 1.24%ರಷ್ಟು ಬುಡಕಟ್ಟು ಜನಸಂಖ್ಯೆ ದಾಖಲಾಗಿದೆ. ಬುಡಕಟ್ಟುಗಳ ಜನಸಂಖ್ಯೆಯಲ್ಲಿ 1000 […]