r m hadapa

ಭಾಗ -ನಾಲ್ಕು: ಹಡಪದ್ ಮಾಸ್ತರ ಸರಳವಾದ ಗಾಂಧೀಜಿ ಚಿತ್ರ

ಭಾಗ -ನಾಲ್ಕು: ಹಡಪದ್ ಮಾಸ್ತರ ಸರಳವಾದ ಗಾಂಧೀಜಿ ಚಿತ್ರ

ಒಬ್ಬ ಅಪರಿಚಿತ ನಡುವಯಸ್ಸಿನ ವ್ಯಕ್ತಿ ಪೋಸ್ಟ್ ಆಫೀಸಿನ ಕಡೆಯಿಂದ ಕೆನ್‍ಶಾಲೆಯ ಆವರಣದೊಳಗೆ ಬಂದರು. (ಎಂಬತ್ತರ ದಶಕದಲ್ಲಿ ಕೆನ್ ಶಾಲೆಗೆ ಮಾರ್ಕೆಟ್ ಮತ್ತು ಪೋಸ್ಟ್ ಆಫೀಸ್ ಎರಡೂ ಕಡೆಯಿಂದ ಪ್ರವೇಶವಿತ್ತು) ಆಗತಾನೆ ಮಾಸ್ತರು ಚಹಾ ಮುಗಿಸಿ ಸುದ್ಧಿಪತ್ರಿಕೆಯನ್ನು ಓದುತ್ತಿದ್ದರು. ಬಂದ ವ್ಯಕ್ತಿಯು ಒಂದು ಸರ್ಕಾರೇತರ ಸಂಸ್ಥೆಯ (ಎನ್.ಜಿ.ಒ) ಕಾರ್ಯದರ್ಶಿಯಾಗಿರುವುದಾಗಿಯೂ ಸಂಘದ ಒಂದು ಕಾರ್ಯಕ್ರಮಕ್ಕಾಗಿ ಗಾಂಧೀಜಿಯವರ ಆಳೆತ್ತರದ ಚಿತ್ರ ಬೇಕಾದರೆ ಅದರ ಸಲುವಾಗಿ ಶಾಲೆಗೆ ಬಂದಿರುವುದಾಗಿಯೂ ಹೇಳಿದರು. ಅವರಿಗೆ ಸಾಧಾರಣ ಬ್ಯಾನರ್ ಮಾದರಿಯ ಚಿತ್ರವಾದರೆ ಸಾಕು. ಮತ್ತು ಅದಕ್ಕಾಗಿ ಹೆಚ್ಚಿನ […]