Gay

ಜೋಗಿ ಬಳಗ ಕಾಗಿ ಬಳಗ

ಜೋಗಿ ಬಳಗ ಕಾಗಿ ಬಳಗ

 ಮರಿಯಮ್ಮನಹಳ್ಳಿಯಲ್ಲಿ ನೆಲೆಸಿದ ಮಂಜಮ್ಮ ಜೋಗತಿಯು ರಾಜ್ಯೋತ್ಸವ ಪ್ರಶಸ್ತಿ ಪಡೆದ ಜೋಗತಿ ಪರಂಪರೆಯ ಕಲಾವಿದೆ. ಇದೀಗ ರಾಜ್ಯವ್ಯಾಪಿ ಯಲ್ಲಮ್ಮನ ಜೋಗತಿ ಸಂಪ್ರದಾಯವನ್ನು ವಿಸ್ತರಿಸುತ್ತಿರುವ ಮುಖ್ಯ ಕಲಾತಂಡವೇ ಮಂಜಮ್ಮನದು. ಇಂತಹ ಮಂಜಮ್ಮನ ಜೀವನದ ಕಥೆ ನೋವಿನಲ್ಲಿ ಅದ್ದಿತೆಗೆದಂತಿದೆ. ಗಂಡು ಹೆಣ್ಣಾಗಿ ರೂಪಾಂತರ ಹೊಂದಿದಾಗ ಪುರುಷಪ್ರಧಾನ ಜಗತ್ತು ಹೇಗೆ ಪ್ರತಿಕ್ರಿಯಿಸುತ್ತಿದೆ ಎನ್ನುವುದರ ಗ್ರಾಮಜಗತ್ತಿನ ನೋಟಕ್ರಮ ಇಲ್ಲಿದೆ. ಈ ಕಥನದಲ್ಲಿ ನಮ್ಮದೇ ಸಮಾಜದ ಮತ್ತೊಂದು ಮುಖವನ್ನು ನೋಡಿ ಬೆಚ್ಚಿ ಬೀಳುವ ಅನುಭವವಾಗುತ್ತದೆ. ನನ್ನದೇ ನಿರೂಪಣೆಯ ಮಂಜಮ್ಮ ಜೋಗತಿಯ ಆತ್ಮಕತೆ ಪಲ್ಲವ ಪ್ರಕಾಶನದ ಮೂಲಕ […]

ಲಿಂಗಾಂತರಿಗಳ ಹೋರಾಟದ ಕಥನ

ಲಿಂಗಾಂತರಿಗಳ ಹೋರಾಟದ ಕಥನ

ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ತಪ್ಪು ತಿಳುವಳಿಕೆಯನ್ನು ಪ್ರಸಾರ ಮಾಡಿದ ಟಿ.ವಿ 9 ಕುರಿತು ಟ್ರಾನ್ಸ್‍ಜೆಂಡರ್ ಸಮುದಾಯವು `ಸ್ಟಾಪ್ ಟ್ರಾನ್ಸ್ ಫೋಬಿಯಾ’ ಎನ್ನುವ ಅಭಿಯಾನವನ್ನು ಮಾಡಿದ್ದರು. ಇದರ ಮುಂದುವರಿದ ಭಾಗವಾಗಿ 21 ಅಕ್ಟೋಬರ್ 2016 ರಂದು ಬೆಂಗಳೂರಿನ ರೈಲ್ವೇ ನಿಲ್ದಾಣದಿಂದ ಟೌನ್ ಹಾಲ್ ವರೆಗೂ `ಟ್ರಾನ್ಸ್ ಜೆಂಡರ್ ಸಮುದಾಯದ ನಡಿಗೆ; ಸಮಾನತೆಯೆಡೆಗೆ’ ಎನ್ನುವ ಸ್ವಾಭಿಮಾನಿ ಹಕ್ಕೊತ್ತಾಯದ ಜಾಥಾವನ್ನು ಹಮ್ಮಿಕೊಂಡಿದ್ದರು. ಸಾವಿರಾರು ಲಿಂಗಾಂತರಿ ಸಮುದಾಯದ ಪ್ರತಿನಿಧಿಗಳು ಈ ಹೋರಾಟದಲ್ಲಿ ಭಾಗವಹಿಸಿದ್ದರು. ಕರ್ನಾಟಕ ಟ್ರಾನ್ಸ್ ಜೆಂಡರ್ ಸಮಿತಿ, ಕರ್ನಾಟಕ […]