courts

ನ್ಯಾಯದ ವರದಿಗಾರಿಕೆಯ ಮೇಲಿನ ನಿರ್ಬಂಧ

ನ್ಯಾಯದ ವರದಿಗಾರಿಕೆಯ ಮೇಲಿನ ನಿರ್ಬಂಧ

ನ್ಯಾಯಾಲಯದ ಕಲಾಪಗಳನ್ನು ವರದಿ ಮಾಡದಂತೆ ಮಾಧ್ಯಮಗಳನ್ನು ನಿರ್ಬಂಧಿಸುವುದರಿಂದ  ನ್ಯಾಯಾಂಗದ ಮೇಲಿನ ವಿಶ್ವಾಸ ಕಡಿಮೆಯಾಗುತ್ತದೆ ಮುಕ್ತ ನ್ಯಾಯ ಪದ್ದತಿಯು ಭಾರತದ ನ್ಯಾಯಾಂಗ ವ್ಯವಸ್ಥೆಯ ಒಂದು ಪ್ರಮುಖ ಲಕ್ಷಣವಾಗಿದೆ. ತಾತ್ವಿಕವಾಗಿ ನೋಡುವುದಾದರೆ ನ್ಯಾಯಾಲಯದ ಕಲಾಪಗಳನ್ನು ವೀಕ್ಷಿಸಲು ಎಲ್ಲ ಸಾರ್ವಜನಿಕರಿಗೂ ಹಾಗೂ ಅದನ್ನು ವರದಿ ಮಾಡಲು ಮಾಧ್ಯಮದವರಿಗೂ ಮುಕ್ತ ಅವಕಾಶವಿದೆ. ಆದರೆ ವಾಸ್ತವದಲ್ಲಿ ಬಹುಪಾಲು ನ್ಯಾಯಾಲಯಗಳ ಆವರಣವು ಕಿರಿದಾಗಿದ್ದು ನ್ಯಾಯಾಲಯದ ಕಲಾಪಗಳು ಸುಗಮವಾಗಿ ನಡೆಯುವ ಸಲುವಾಗಿ ಸಂಭವನೀಯ ಅಡಚಣೆಗಳನ್ನು ತಡೆಗಟ್ಟುವ ಅಗತ್ಯವಿದ್ದೇ ಇರುತ್ತದೆ. ಹೀಗಾಗಿ ನ್ಯಾಯಾಲಯದ ಒಳಗೆ ಸಾರ್ವಜನಿಕರ ಪ್ರವೇಶ ನಿರ್ಭಂಧಿತವಾಗಿಯೇ […]