bettada kuruba

ಆದಿವಾಸಿಗಳೇ ಅರಣ್ಯ ರಕ್ಷಕರು

ಆದಿವಾಸಿಗಳೇ ಅರಣ್ಯ ರಕ್ಷಕರು

ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿನ ಎನ್. ಎಸ್. ಡಿ. ಗೆ ಸೋಲಿಗರ ತಂಡವೊಂದು ಬಂದಿತ್ತು. ಅಲ್ಲಿ ಅವರು ಎನ್.ಎಸ್.ಡಿ ವಿದ್ಯಾರ್ಥಿಗಳಿಗೆ ತಮ್ಮ ಬುಡಕಟ್ಟಿನ ಪರಿಚಯ ಮಾಡಿಕೊಡುವುದರೊಂದಿಗೆ ಬಿಡುವಿನ ಸಮಯದಲ್ಲಿ ತಮ್ಮ ಕುರುಹಿಗಾಗಿ ಬುಗುರಿ ಮನೆಯನ್ನು ಕಟ್ಟುವುದರಲ್ಲಿ ಮಗ್ನರಾಗಿದ್ದರು. ಸೋಲಿಗರು ಕ್ರಿಯಾಶೀಲರು ಮತ್ತು ಶ್ರಮಜೀವಿಗಳು ಎಂದು ಕೇಳಿದ್ದ ನಮಗೆ ಅವರ ಬುಗುರಿ ಮನೆಯ ಕಾರ್ಯವೈಖರಿ ಕನ್ನಡಿಯಂತೆ ಪ್ರತಿಬಿಂಬಿಸುತಿತ್ತು. ಆ ಕಲಾಕೌಶಲ್ಯಕ್ಕೆ ಮನಸೋತು ಅವರ ಗುಂಪಿನ ಮುಖಂಡರಾದ ಬಸವರಾಜು ಅವರನ್ನು ಸಂದರ್ಶನ ಮಾಡಲಾಯಿತು. ಅದರ ಆಯ್ದ ಭಾಗವನ್ನು ಇಲ್ಲಿ ನಿರೂಪಿಸಲಾಗಿದೆ.  ಪ್ರಶ್ನೆ […]