ambedkar

ಚಿನ್ನದ ಕನ್ನಡಕ

ಚಿನ್ನದ ಕನ್ನಡಕ

“ಏ ಬೇಗ ಬೇಗ ಕಸ ಹೊಡೀರಿ. ಉಸ್ತವದಲ್ಲಿ ಒಂದು ಕಸ ಕಾಣಂಗಿಲ್ಲ” ಹನುಮಕ್ಕ ಒದರುತ್ತಾ ಸಂಗಡಿಗರಿಗೆ ಕೂಗಿ ಕೂಗಿ ಹೇಳುತ್ತಿದ್ದಳು. ಅವರೂ ಹರಿಬರಿಯಲ್ಲಿ ಸಂದಿಗುಂದಿಯಲ್ಲಿರುವ ಕಸವನ್ನೆಲ್ಲಾ ಹುಡುಕಿ ಗುಡ್ಡೆ ಹಾಕುತ್ತಿದ್ದರು. ಹನುಮಪ್ಪ ಇನ್ನಿಬ್ಬರೊಂದಿಗೆ ಗಬ್ಬು ನಾರುತ್ತಿದ್ದಂತಹ ಮ್ಯಾನ್ ಹೋಲಿಗೆ ಇಳಿದಿದ್ದ. ಕಸವೆಲ್ಲಾ ರಸವಾಗಿ ಜೀವವಾಯುವಿನ ಜೊತೆಗೆ ಪ್ರಾಣಹಾನಿ ವಾಯುಗಳೂ ಹೆಚ್ಚಿದ್ದದ್ದು ವಾಸನೆಯಿಂದಲೇ ತಿಳಿಯುತ್ತಿತ್ತು. ಅದಕ್ಕೆ ‘ಅಣ್ಣಾ ಉಸ್ರು ಕಟ್ಟುದ್ರೆ ಹೊರಿಕ್ಕೆ ಬಂದ್ಬುಡು’ ಎನ್ನುತ್ತಿದ್ದ ಸೂರಿ ಅಲ್ಲೆ ಹೊರಗೆ ಕೂತು ‘ಆಗಾಗ ಅಣ್ಣಾ, ಹನುಮಂತಣ್ಣ’ ಎಂದು ಮಾತನಾಡಿಸುತ್ತಿದ್ದ. ಹನುಮಂತಣ್ಣ […]

ಅಂಬೇಡ್ಕರ್ ಕುರಿತ ಮೂರು ಕವಿತೆಗಳು

ಅಂಬೇಡ್ಕರ್ ಕುರಿತ ಮೂರು ಕವಿತೆಗಳು

ಅಂಬೇಡ್ಕರ ಹೇಳಿದ ಮಾತು  -ದಾನಪ್ಪ ಸಿ. ಅಂಬೇಡ್ಕರ ಹೇಳಿದ ಮಾತು, ಮರೆಯಾ ಬೇಡಿ ಮರೆತು ಮಲಗಬೇಡಿ ಜಾತಿ ವರ್ಗ ಒಂದೆ ನಾಣ್ಯದಾ ಎರಡು ಮುಖಗಳು ದುಡಿಯುವವರೆ ಈ ದೇಶದ ವಾರಸುದಾರರು ಶಿಕ್ಷಣ ಸಂಘಟನೆ ಹೋರಾಟ ಮುತ್ತಿನಂಥ ಮೂರೇ ಸೂತ್ರ ದುಡಿವ ಜನಕೆ ಧೈರ್ಯ ಕೊಡುವಂತ, ದಲಿತರಿಗೆ ಪ್ರಜ್ಞೆ ನೀಡುವಂತ ಇದುವೆ ಓದು ಇದುವೆ ಬರಹ, ಇದುವೆ ಸ್ವಾಭಿಮಾನವೆಂದ ಸಂವಿಧಾನ ಬರೆದೆ ನಾನು ಎಂದನು, ನೀವು ಸಂತಸದಿ ಬದುಕಲಾರಿರೆಂದನೂ ಆಸ್ತಿ ಹಕ್ಕು ಇರುವವರಿಗೆ ದೇಶವು, ಜಾತ್ಯಾತೀತ ರಾಷ್ಟ್ರವಾಗದೆಂದನು ದಲಿತರಿಗೆ […]