ಅಂಬೇಡ್ಕರ್

ಅಂಬೇಡ್ಕರರ ಸಾಮಾಜಿಕ ಚಳುವಳಿಯ ರಥ ಎಲ್ಲಿ ನಿಂತಿದೆ?

ಅಂಬೇಡ್ಕರರ ಸಾಮಾಜಿಕ ಚಳುವಳಿಯ ರಥ ಎಲ್ಲಿ ನಿಂತಿದೆ?

ದಿನಾಂಕ ಜುಲೈ 31, 1956. ಮಂಗಳವಾರ. ಬಾಬಾಸಾಹೇಬ್ ಅಂಬೇಡ್ಕರರು ಪರಿನಿರ್ವಾಣರಾಗುವುದಕ್ಕೆ ಕೇವಲ 5 ತಿಂಗಳು 5 ದಿನಗಳ ಹಿಂದಿನ ದಿನ. ಅಂಬೇಡ್ಕರರ ಆಪ್ತ ಸಹಾಯಕ ನಾನಕ ಚಂದ್ ರತ್ತುರವರು ರೋಸಿಹೋಗಿದ್ದರು. ಏಕೆಂದರೆ ಅಂಬೇಡ್ಕರರು ಕಳೆದ 3 ದಿನಗಳಿಂದ ಸತತವಾಗಿ ಅಳುತ್ತಿದ್ದರು. ಕಾರಣ ಮಾತ್ರ ತಿಳಿದಿರಲಿಲ್ಲ, ಅದನ್ನು ಅವರು ಬಾಯಿ ಬಿಟ್ಟು ಸಹ ಹೇಳಿರಲಿಲ್ಲ. ಆದರೆ ಅಂದು ಏಕೋ ಮನಸು ಮಾಡಿದ ಬಾಬಾಸಾಹೇಬರು ರತ್ತುವಿನೊಂದಿಗೆ ತಮ್ಮ ದುಃಖದ ಕಾರಣವನ್ನು ಹೇಳಿಕೊಂಡಿದ್ದರು. ಆ ಮಾತುಗಳನ್ನು ನಿಮ್ಮ ಹೃದಯದಿಂದ ಓದಿರಿ. “ನಿಮಗೆ […]