ಯುವ-ವಿದ್ಯಾರ್ಥಿ ಚಿಂತನ

ಯುವ-ವಿದ್ಯಾರ್ಥಿ ಚಿಂತನ

“ಸ್ಟುಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್”

“ಸ್ಟುಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್”

ಇಂದಿನ ಶಿಕ್ಷಣಕ್ಕೂ ಆಗಿನ ಶಿಕ್ಷಣಕ್ಕೂ ಅಜ-ಗಜಾಂತರ ವ್ಯತ್ಯಾಸವೇ ಇದೆ.  ಕಾಲೇಜೆಂದರೆ ಕಲಿಸುವ ಪಾಠವನ್ನ ಭಕ್ತಿಯಿಂದ ಕೇಳುತ್ತಾ , ಟೈಮು ಸಿಕ್ಕಾಗೆಲ್ಲಾ ಗೆಳೆಯರ ಜೊತೆ ಹರಟೆ ಹೊಡೆದು, ಆಗಾಗ ಕ್ಲಾಸ್ಗೆ  ಬಂಕ್ ಹಾಕಿ  ಸಿನಿಮಾಕ್ಕೆ ಹೋಗಿ , ಕಾಲೇಜೊಳಗೆ  ಮಾಡುವ ಪೋಲಿ ಹುಡುಗರ ಹಾರಾಟ ಇವೆಲ್ಲವೂ ಮುಗಿದು ಅದ್ಯಾವುದೋ ಕಾಲವಾಗಿ ಹೋಗಿದೆ. ಕೇವಲ ಪುಸ್ತಕದ ಪಾಠವಲ್ಲ, ನಮ್ಮ ಜೀವನದ ಪಾಠ. ಮೊದಲೆಲ್ಲಾ ಕಾಲೇಜೆಂದರೆ ಅಲ್ಲಿನ ವಿದ್ಯಾಥರ್ಿಗಳಿಗೆ ವಿಪರೀತ ಸ್ವಾತಂತ್ರ್ಯ. ಆಗಿನ ಶಿಕ್ಷಕರೂ ಅಷ್ಟೇ ಕಲಿಯುವ ವಿದ್ಯಾಥಿಗಳು ಕಲಿತು ಹೋಗಲಿ […]

ಕಾವ್ಯದ ಹೊಸ ಅಲೆ-7 : ಹಕ್ಕಿ ಕಲಾವಿದ ಮಾತ್ರವಲ್ಲ, ಜಗದ ಮೊದಲ ಇಂಜನಿಯರ…

ಕಾವ್ಯದ ಹೊಸ ಅಲೆ-7 : ಹಕ್ಕಿ ಕಲಾವಿದ ಮಾತ್ರವಲ್ಲ, ಜಗದ ಮೊದಲ ಇಂಜನಿಯರ…

ಹೈಸ್ಕೂಲ್ ವಿದ್ಯಾರ್ಥಿನಿ ನಭಾ ತನ್ನ ಕವಿತೆಗಳ ಪುಟ್ಟ ಕಟ್ಟನ್ನು ‘ಚಿಟ್ಟೆ’ ಹೆಸರಲ್ಲಿ ನಮ್ಮ ಮುಂದಿಟ್ಟಿದ್ದಾಳೆ. ಅವಳ ಕವಿತೆಗಳನ್ನು ಓದುತ್ತಿದ್ದರೆ, ಓದುಗರ ಬಾಲ್ಯ ಸುಳಿದಾಡಿ ಕಚಗುಳಿ ಇಡುತ್ತದೆ. ನೆನಪಿನಾಳಕ್ಕೆ ಕರೆದೊಯ್ಯುತ್ತದೆ. ಇದೇ ಹೊತ್ತಲ್ಲಿ ತಮ್ಮ ಬಾಲ್ಯ ಮತ್ತು ನಭಾಳ ಬಾಲ್ಯದ ಬದಲಾದ ಚಹರೆಗಳನ್ನು ಮನಸ್ಸು ಹೋಲಿಸಲಿಕ್ಕೆ ಶುರು ಮಾಡುತ್ತದೆ. ಎಲ್ಲಾ ಕಾಲದ ಬಾಲ್ಯ ಅಖಂಡವಾಗಿ ಏಕರೂಪವಾಗೇನು ಇರುವುದಿಲ್ಲ. ಆಯಾ ಕಾಲದ ಬಾಲ್ಯದ ಅನುಭವಗಳಿಗೆ ಆಯಾ ಕಾಲದ ಮುದ್ರೆಯ ಗುರುತಿರುವುದು ಕಾಣುತ್ತದೆ. ಹಾಗಾಗಿ ನಭಾಳ ಕವಿತೆಗಳು ಒಂದು ರೀತಿಯಲ್ಲಿ ತನ್ನ […]

ಕಾಂಗ್ರೆಸ್ ಆತ್ಮವಿಮರ್ಶೆ ಮಾಡಿಕೊಳ್ಳಲು ಇದಕ್ಕಿಂತ ಒಳ್ಳೆಯ ಸಮಯ ಬೇಕೇ?

ಕಾಂಗ್ರೆಸ್ ಆತ್ಮವಿಮರ್ಶೆ ಮಾಡಿಕೊಳ್ಳಲು ಇದಕ್ಕಿಂತ ಒಳ್ಳೆಯ ಸಮಯ ಬೇಕೇ?

ಕೆಲವು ದಿನಗಳ ಹಿಂದಷ್ಟೇ ಹೊರಬಂದ ಪಂಚರಾಜ್ಯಗಳ ವಿಧಾನ ಸಭೆ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಸೋತಿರುವುದನ್ನು ಹಲವಾರು ‘ಹಿಮಾಲಯನ್ ಫೇಲ್ಯೂರ್’ಅಂತಲೇ ಕರೆಯುತ್ತಿದ್ದಾರೆ. ಗೋವಾ ಮತ್ತು ಮಣಿಪುರದಲ್ಲಿ ಹೆಚ್ಚಿನ ಶಾಸಕರು ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿ ಬಂದರೂ, ಸ್ಪಷ್ಟ ಬಹುಮತ ಸಿಗದಿದ್ದಲ್ಲಿ ಹಿಂಬಾಗಿಲಿನಿಂದ ಸರ್ಕಾರ ರಚನೆ ಮಾಡಲು ಹೈಕಮಾಂಡ್ ಆದೇಶಗಳಿಗೆ ಕಾಯುತ್ತಾ ಇದ್ದ ಅವಕಾಶವನ್ನು ಕಳೆದುಕೊಂಡಿದೆ. ಜೊತೆಗೆ ತನ್ನ ಅದಕ್ಷತೆಯನ್ನು ಮುಚ್ಚಿ ಹಾಕಲು ಅಲ್ಲಿನ ರಾಜ್ಯಪಾಲರನ್ನು ದೂರುತ್ತಿದೆ. ಈ ಸೋಲಿನೊಂದಿಗೆ ದೇಶದಲ್ಲಿನ ಹಲವು ರಾಜ್ಯಗಳಲ್ಲಿ ಪ್ರಸ್ತುತತೆ ಕಳೆದುಕೊಳ್ಳುತ್ತಿದೆ. 2014ರ ಲೋಕಸಭೆ ಚುನಾವಣೆಯ […]

ಗಜಲ್ – ಕೊಂಚ ಬಿಡುವು ಮಾಡಿಕೊ

ಗಜಲ್ – ಕೊಂಚ ಬಿಡುವು ಮಾಡಿಕೊ

ನಿನ್ನೊಂದಿಗೆ ಸ್ವಲ್ಪ ಮಾತಾಡುವುದಿದೆ ಚಂದ್ರ ಕೊಂಚ ಬಿಡುವು ಮಾಡಿಕೊ ಬರುವ ಹುಣ್ಣಿಮೆಗೆ ಇಲ್ಲಿ ಬಂದ್ಹೋಗುವಾಗ ಕೊಂಚ ಬಿಡುವು ಮಾಡಿಕೊ ಬಾಲ್ಯದಲ್ಲಿ ಅಮ್ಮ ತೋರಿದ ಚಂದಮಾಮನಲ್ಲಪ್ಪ ನೀನೀಗ ದೊಡ್ಡವನಾಗಿದ್ದೀಯ ಆಗ ನಂಬಿ ತುತ್ತುನುಂಗಿ ಮೋಸಹೋದೆ ಮಾತಾಡುವುದಿದೆ ಕೊಂಚ ಬಿಡುವು ಮಾಡಿಕೊ ಅದೇನು ಇತ್ತೀಚೆಗೆ ಬರೀ ಭೂಮಿ-ಸೂರ್ಯನ ಸುತ್ತವೇ ಸುತ್ತುತ್ತೀಯಂತೆ ಮೊನ್ನೆ ಯಾರೋ ಹೇಳಿದರು ನೋಡುವುದಿದೆ ಕೊಂಚ ಬಿಡುವು ಮಾಡಿಕೊ ನನ್ನ ಹಾಗೆ ಅದೆಷ್ಟೊ ಬಾಲ್ಯಗಳಿಗೆ ನೀನೆ ಅಲ್ಲವೆ ಮೋಸ ಮಾಡಿದ ಮೋಹಗಾರ ಅದೆಷ್ಟು ತಾಯಂದಿರಿಗೆ ನೆಪವಾಗಿದ್ದೀಯೆಂದು ನೋಡಬೇಕು ಕೊಂಚ […]

ಯುದ್ಧಭೂಮಿಯಾಗಿರುವ ವಿಶ್ವವಿದ್ಯಾಲಯಗಳು

ಯುದ್ಧಭೂಮಿಯಾಗಿರುವ ವಿಶ್ವವಿದ್ಯಾಲಯಗಳು

ಭಾರತೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರಜಾಪ್ರಭುತ್ವವೆಂದರೆ ಭಿನ್ನಮತವೆಂಬುದನ್ನು ನಮಗೆ ನೆನಪಿಸುತ್ತಿದ್ದಾರೆ. ಪ್ರಜಾತಂತ್ರದ ಮುಂಚೂಣಿ ನಾಯಕರು ನಮ್ಮ ವಿಶ್ವವಿದ್ಯಾಲಯಗಳ ಯುದ್ಧಭೂಮಿಯಲ್ಲಿದ್ದಾರೆ. ವಿಶ್ವವಿದ್ಯಾಲಯಗಳೆಂದರೆ ಯುವ ಮತ್ತು ಕುತೂಹಲದಿಂದ ಕೂಡಿದ ಮನಸ್ಸುಗಳು ವಿವಿಧ ಮತ್ತು ವಿಭಿನ್ನ ವಿಷಯಗಳನ್ನು ಅನ್ವೇಷಿಸುವ, ಅಭಿವ್ಯಕ್ತಿಸುವ ಮತ್ತು ವಾಗ್ವಾದ ಮಾಡುವ ವೈಚಾರಿಕ ಸಂಘರ್ಷದ ತಾಣವೆಂದು ಪರಿಭಾವಿಸುವಂಥವರು, ಆಡಳಿತರೂಢರ ಅಧಿಕೃತ ಸಿದ್ಧಾಂತಗಳಿಗೆ ಪೂರಕವಾಗಿರದ ಎಲ್ಲಾ ಬಗೆಯ ಅಭಿವ್ಯಕಿಗಳನ್ನು “ದೇಶದ್ರೋಹ”ವೆಂದು ಪರಿಗಣಿಸಿ ಅದನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಶಕ್ತಿಗಳ ವಿರುದ್ಧ ಸೆಣೆಸಾಡುತ್ತಿದ್ದಾರೆ. ಅಂಥಾ ಒಂದು ಸಂಘರ್ಷ ಇತ್ತೀಚೆಗೆ ದೆಹಲಿ ವಿಶ್ವವಿದ್ಯಾಲಯದ ರಾಮ್‍ಜಾಸ್ ಕಾಲೇಜಿನಲ್ಲಿ […]

ಗೆಳೆತನ

ಗೆಳೆತನ

ಬಾನಲಿ ಮೂಡಲಿ ರವಿಯ ಕಿರಣಗಳ ಸಾಲು ನನ್ನ ಬಾಳಿಗೆ ಹೊಸ ಬೆಳಕಾಗಿ ಮಾಡು ಕಮಾಲು ಸೂರ್ಯ ರಶ್ಮಿಯ ನೋಟಕ್ಕೆ ಮಿನುಗಲಿ ಬಾಳಿನ ಜ್ಯೋತಿ ಉದಯಸಲಿ ಜೀವನ ಪಯಣದ ಆಶಾಕಿರಣ ಮುಕುತಿ ಇಳಿ ಸಂಜೆಯ ಮಾತುಗಳ ನಡುವೆ ಪಯಣದಲ್ಲಿ ಕಳೆವ ಸಮಯ ನಿನ್ನ ಪರಿಯ ಪ್ರಸ್ತಾಪವೇ ಅಷ್ಟು ಚನ್ನಾಗಿದೆ ಗೆಳೆಯ ರಾತ್ರಿಯ ವೇಳೆಗೆ ಕಾಣುವ ನಕ್ಷತ್ರದಂತೆ ನಿನ್ನ ನಯನ ಬೆಳಕಂತೆ ಸಾಗಲಿ ನಮ್ಮಿಬ್ಬರ ಸ್ನೇಹದ ಪಯಣ ಮಲಗುವ ಮುನ್ನ ನಿನ್ನಯ ಸವಿನುಡಿಗಳ ತೋರಣ ನನ್ನ ಮನಕ್ಕೆ ನೆನಪುಗಳ ಸರಮಾಲೆಯ […]

ಕೆಂಬೂತನ ಗೂಡು

ಕೆಂಬೂತನ ಗೂಡು

‘ಮುಂಗಾರು’ ಕತಾಸ್ಪರ್ಧೆಯಲ್ಲಿ ಎರಡನೆಯ  ಬಹುಮಾನ ಪಡೆದ ಕತೆ  ಬೇಸಗೆಯ ರಜೆಯ ಒಂದು ಸಂಜೆಯಲ್ಲಿ ಇಳಿ ಬಿಸಿಲಿನಲ್ಲಿ ಪುಟ್ಟ ಆ ದೊಡ್ಡ ಮಾವಿನ ಮರದ ಕೆಳಗೆ ತನ್ನ ಗೆಳೆಯರ ಜೊತೆ ಆಟವಾಡುತ್ತಿದ್ದ. ಅವನು ಆ ಗುಂಪಿನಲ್ಲಿರುವ ಇತರರಿಗಿಂತಲೂ ದೊಡ್ಡವನು ಹಾಗೂ ಚುರುಕಿನವನೆನ್ನುವ ಹೆಮ್ಮೆ ಅವನ ಮುಖದಲ್ಲಿ ಕಾಣಿಸುತ್ತಿತ್ತು. ಆದ್ದರಿಂದಲೇ ಪುಟ್ಟನು ಆ ಗುಂಪಿನ ನಾಯಕನಾಗಿದ್ದನು. ಅವರೆಲ್ಲರೂ ಸೇರಿ ಮರಳಿನಲ್ಲಿ ಗೊಂಬೆಯೊಂದನ್ನು ಮಾಡುತ್ತಿದ್ದರು. ಸಾಮಾನ್ಯರಿಗೆ ಅದರಲ್ಲಿ ಮನಷ್ಯಾಕೃತಿ ಮಾತ್ರ ಕಾಣಬಹುದಾಗಿತ್ತು. ಆದರೆ ಅವರ ಆ ಪುಟಾಣಿ ಕಣ್ಣುಗಳಿಗೆ ಅವರ ಆ ಗೊಂಬೆ […]

ಕುಲುಮೆ

ಕುಲುಮೆ

‘ಮುಂಗಾರು’ ಕತಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಕತೆ  ನಿದ್ರೆಯ ಮಂಪರಿನಲ್ಲಿ ಯಾವುದೋ ಅಸ್ಪಷ್ಟ ಸದ್ದು. ನೆನ್ನೆ ತಡರಾತ್ರಿಯಲ್ಲಿ ಓದುತ್ತಿದ್ದ ಇಂಗ್ಲಿಷ್ ಕಾದಂಬರಿಯ ಪುಟಗಳು ಫ್ಯಾನ್ ಗಾಳಿಗೆ ಟೇಬಲ್ಲಿನ ಮೇಲೆ ಪಟಪಟಿಸುತ್ತಿರಬೇಕು. ಅದೇ ಸದ್ದು ಎಂದುಕೊಂಡು ಹಾಯಾಗಿ ಮಲಗಿದ್ದ ನನ್ನನ್ನು ಮತ್ತೊಂದು ಸದ್ದು ಥಟ್ಟನೆ ಎಚ್ಚರಿಸಿತು. ಅದಾವ ಸದ್ದು? ಬಿಡುವಿರದೆ ಝಣಗುಡುತ್ತಿರುವ ಕಾಲಿಂಗ್ ಬೆಲ್ಲಿನ ಸದ್ದು. ಹೌದು! ಇನ್ನೂ ಝಣಗುಡುತ್ತಲಿದೆ. ಬೇಸರದಿಂದ ಮುಸುಕು ಸರಿಸಿ ಎದ್ದು ಕುಳಿತಾಗ ಗಡಿಯಾರದ ಚಿಕ್ಕ ಮುಳ್ಳು ನೋಡುತ್ತಿತ್ತು. ದೊಡ್ಡ ಮುಳ್ಳಿನ ಕಡೆಗೆ ಗಮನ ಕೊಡದೆ […]

ಹೆಜ್ಜೆ ಗುರುತು

ಹೆಜ್ಜೆ ಗುರುತು

ಪ್ರೀತಿ ಪ್ರೇಮ ಪ್ರಪಂಚದಲ್ಲಿ ಬಾನಾಡಿ ಹಕ್ಕಿಗಳಂತೆ ಹಾರಾಟ ನಡೆಸುತ್ತಿದ್ದ ನಮ್ಮಿಬ್ಬರಿಗೂ ಅದು ಯಾರ ಕಣ್ಣು ತಾಗಿತೋ ಗೊತ್ತಾಗುತ್ತಿಲ್ಲ! ಅವಳ ನಡೆ ಇಂದು ಒಮ್ಮೊಮ್ಮೆ ನನ್ನೆಡೆಗೆ ಸುಳಿದರೂ ಸಹ ಅವಳ ಕಾಲುಗಳು ಮಾತ್ರ ನನ್ನ ಹೃದಯ ಬಡಿತ ಕೇಳಿ ಮಾಯವಾಗುತ್ತಿವೆ! ಮೊದಲು ನನ್ನ ಧ್ವನಿ ಕೇಳಿದರೆ ಸಾಕು ಅವಳ ಹೆಜ್ಜೆ ಗುರುತುಗಳು ನನ್ನ ಕಡೆ ಒಲುಮೆಯಿಂದ ಸುಳಿಯುತ್ತಿದ್ದವು! ನಿನ್ನ ಪ್ರೀತಿಯ ನಿರೀಕ್ಷೆಯಲ್ಲಿ ಜೀವ ಸಾಗುತ್ತಿದೆ ವಿನಹ ನನ್ನ ಜೀವನ ನಡೆಸುವ ಹೊಣೆಗಾರಿಕೆ ನಿನಗಲ್ಲದೆ ಮತ್ಯಾರಿಗೂ ಕೂಡಾ ನಾನು ಕೊಡಲ್ಲ […]

ಕವಿಚಂದ್ರರ ಕೆಲವು ಕವಿತೆಗಳು

ಕವಿಚಂದ್ರರ ಕೆಲವು ಕವಿತೆಗಳು

1. ನೀರಿನರಮನೆ….! ನೀರಿನರಮನೆಯಲಿ ಮೀನುಗಳು, ನೇಣಬಿಗಿದಿವೆ ಅರಸಿಯ ಅಂಗೈಯಲಿ..! ಅರೆಗಳಿಗೆ ಉಸಿರಾಡಿ, ಮರುಗಳಿಗೆ ಕೊಸರಾಡಿ….! ಮುಳ್ಳಬಾಚಲು ಮುಖೇಡಿ ಭಟರ ಕರೆದು, ನಾಲಿಗೆಯಲಿ ನಳಪಾಕ ನಡಿಸುತಿದೆ ಅಡಿಗೆಮನೆ…..! ಹಸಿವಿನಸುಳಿಯಲಿ ಸುಳಿದ ನೀರಿನರಮನೆ!!   ನೀರಿನರಮನೆಯಲಿ ಈಜು ಕಲಿತವರಿಲ್ಲ…!! ನೀರಗುಳ್ಳೆಯ ಜೂಜ ಮರೆತವರಲ್ಲ…! ಕಪ್ಪೆಗಳ ಕನಸಿನ ಕಣ್ಣೀರ ಹನಿಯನೆ, ಮುತ್ತೆಂದು ಮುಡಿದವರಿವರು…! ಪಾಚಿಗಟ್ಟಿದ ಪಲಂಗಕೆ ಕೈಚಾಚುವ ಕೀರಿಟಗಳು,,,, ಕಿರುಚುತ್ತಲೇ ಇವೆ, ನೀಲ ತಿಮಿಂಗಲದ ರೀತಿಯಲಿ….! ಪುಟ್ಟಜೀವ ಪುಕ್ಕಟೆಯಾಗಿ ಸಾಯುವ ಭೀತಿಯಲಿ……!!   ಅರಸಿಯ ಅಡಿಗೆಯಲು, ಅರಸನಗಡಿಗೆಯಲು,,,,,! ನರಳಿದ್ದೂ ಮಾತ್ರ ಈಜಲಾಗದ […]

1 2 3