ಚಳವಳಿ

ಚಳವಳಿ

ಪ್ರಶಸ್ತಿ ವಾಪಸಿಗೆ ಕನ್ನಡ ಬರೆಹಗಾರರು ನೀಡಿದ ಕಾರಣಗಳು

ಪ್ರಶಸ್ತಿ ವಾಪಸಿಗೆ ಕನ್ನಡ ಬರೆಹಗಾರರು ನೀಡಿದ ಕಾರಣಗಳು

ಪ್ರೊ.ಚಂದ್ರಶೇಖರ ಪಾಟೀಲ: `ಪಂಪ ಪ್ರಶಸ್ತಿ’ಯನ್ನು ಹಿಂತಿರುಗಿಸಿದ ವೇಳೆ ಮುಂದಿಟ್ಟ ಮೂರು ಹಕ್ಕೊತ್ತಾಯಗಳು ಎಂ. ಎಂ. ಕಲ್ಬುರ್ಗಿಯ ಅವರ ಹತ್ಯೆಯ ತನಿಕೆಯನ್ನು ಚುರುಕುಗೊಳಿಸಬೇಕು. ಹಂತಕರು ಮತ್ತು ಹಂತಕರ ಹಿಂದಿನ ಶಕ್ತಿಗಳು ಪತ್ತೆಯಾಗಬೇಕು. ಮೂರು ವರ್ಷದ ಹಿಂದೆ ಕೊಲೆಯಾದ ಲಿಂಗಣ್ಣ ಸತ್ಯಂಪೇಟೆ ಅವರ ಕೊಲೆಯ ಬಗ್ಗೆ ಮರುತನಿಖೆಯಾಗಬೇಕು. ಕರ್ನಾಟಕ ಸರಕಾರ ಮೌಢ್ಯ ವಿರೋಧಿ ವಿಧೇಯಕ್ಕೆ ಸಂಬಂಧಿಸಿದಂತೆ ವಿಶೇಷ ಅಧಿವೇಶನವನ್ನು ಕರೆದು ಈ ವಿಧೇಯಕವನ್ನು ಕಾನೂನಾಗಿ ಜಾರಿಗೊಳಿಸಬೇಕು. *** ಪ್ರೊ. ಅರವಿಂದ ಮಾಲಗತ್ತಿ      ಹಕ್ಕುಗಳು ಮುಳುಗುವಾಗ     […]

ಸೃಜನಶೀಲತೆಗೆ ಸಂದ ಪ್ರಶಸ್ತಿಗಳು ಪ್ರತಿಭಟನೆಯ ಅಸ್ತ್ರಗಳೂ/Awards and resistance

ಸೃಜನಶೀಲತೆಗೆ ಸಂದ ಪ್ರಶಸ್ತಿಗಳು ಪ್ರತಿಭಟನೆಯ ಅಸ್ತ್ರಗಳೂ/Awards and resistance

ದೇಶದಲ್ಲಿ ದಿನವೂ ಹೆಚ್ಚುತ್ತಿರುವ ಧಾರ್ಮಿಕ ಅಸಹಿಷ್ಣತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವೈಚಾರಿಕತೆಯ ಮೇಲಿನ ಹಲ್ಲೆಯಿಂದ ಬೇಸತ್ತ ಸಾಹಿತಿಗಳು ತಮ್ಮದೇ ರೀತಿಯಲ್ಲಿ ಪ್ರತಿಭಟನೆ ಸೂಚಿಸುತ್ತಿದ್ದಾರೆ. ಸದ್ಯದಲ್ಲಿ ಕನ್ನಡದ ಪ್ರಮುಖ ಸಂಶೋಧಕರಾದ ಕಲಬುರ್ಗಿಯವರ ಹತ್ಯೆ ಮತ್ತು ಉತ್ತರ ಪ್ರದೇಶದ ದಾದ್ರಿಯಲ್ಲಿ ಇಕ್ಲಾಕ್ ಎಂಬ ಮುಸ್ಲಿಂ ಸಮುದಾಯದ ವ್ಯಕ್ತಿಯ ಕಗ್ಗೊಲೆಯನ್ನು ವಿರೋಧಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ ನೀಡಿದ ‘ಪ್ರಶಸ್ತಿ’ಗಳನ್ನು ಹಿಂತಿರಿಗಿಸುತ್ತಿದ್ದಾರೆ. ಇದು ಮುಖ್ಯವಾಗಿ ಕೇಂದ್ರ ಸರಕಾರ ಮತೀಯ ಹಿಂಸೆಯನ್ನು ಹತ್ತಿಕ್ಕುವಲ್ಲಿ ತಾಳುತ್ತಿರುವ ನಿಧಾನ ಧೋರಣೆಯ ವಿರುದ್ಧ ಇಂತಹ ವಿಭಿನ್ನ ಪ್ರತಿಭಟನೆಯನ್ನು ತೋರುತ್ತಿದ್ದಾರೆ. […]

ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ: ಮುಂದಿಟ್ಟ ನಿಜದ ಸಂಗತಿ.

ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ: ಮುಂದಿಟ್ಟ ನಿಜದ ಸಂಗತಿ.

ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ: ಮುಂದಿಟ್ಟ ನಿಜದ ಸಂಗತಿ. -ಬಿ. ಶ್ರೀಪಾದ ಭಟ್ “ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ” ಸಂಘಟನೆಯು ಶಿಕ್ಷಣದ ವ್ಯಾಪಾರೀಕರಣದ ವಿರುದ್ಧ ಹೋರಾಡುತ್ತಾ, ಸಮಾನ ಶಿಕ್ಷಣ ವ್ಯವಸ್ಥೆಯ ಜಾರಿಗಾಗಿ ಶ್ರಮಿಸುತ್ತಿರುವ, ‘ಶಿಕ್ಷಣದ ಹಕ್ಕಿಗಾಗಿ ಅಖಿಲ ಭಾರತ ಸಮಿತಿ’ ಎಂಬ ರಾಷ್ಟ್ರÀಮಟ್ಟದ ವೇದಿಕೆಯ ಸದಸ್ಯ ಸಂಘಟನೆಯಾಗಿದೆ. ಹಲವಾರು ದಶಕಗಳಿಂದ ಮಧ್ಯಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ, ದೆಹಲಿ ಮೊದಲಾದ ರಾಜ್ಯಗಳಲ್ಲಿ ಶಿಕ್ಷಣದ ಜವಾಬ್ದಾರಿಯಿಂದ ಸರ್ಕಾರ ಹಿಂದೆ ಸರಿಯುತ್ತಿರುವುದರ ವಿರುದ್ದ ಹಾಗೂ ಸಮಾನ ಶಿಕ್ಷಣಕ್ಕಾಗಿ ನಿರಂತರವಾಗಿ ಪ್ರಯತ್ನಶೀಲವಾಗಿರುವ ಸಂಘಟನೆಗಳು, ಪರಿಣತ ಶಿಕ್ಷಣ ತಜ್ಞರು, […]

1 6 7 8