ಚಳವಳಿ

ಚಳವಳಿ

ಒಪ್ಪಿಕೊಂಡದ್ದಾಯಿತು ಅಪ್ಪಿಕೊಳ್ಳುವುದೊಂದೇ ಬಾಕಿ

ಒಪ್ಪಿಕೊಂಡದ್ದಾಯಿತು ಅಪ್ಪಿಕೊಳ್ಳುವುದೊಂದೇ ಬಾಕಿ

ಕರ್ನಾಟಕದ ದಲಿತ ಚಳುವಳಿಯಲ್ಲಿ ಆರಂಭದಿಂದಲೂ ಕಂಡುಬರುತ್ತಿರುವ ಒಂದು ಗೊಂದಲ ಎಂದರೆ ಬ್ರಾಹ್ಮಣ್ಯವನ್ನು ಹಾಗೂ ಬ್ರಾಹ್ಮಣ್ಯದ ನೆಲೆಯನ್ನು ಸಮರ್ಥವಾಗಿ ಎದುರಿಸಲು ಒಂದು ಸ್ಪಷ್ಟ ಸೈದ್ದಾಂತಿಕ ನೆಲೆ ಕಂಡುಕೊಳ್ಳುವುದು. ಬ್ರಾಹ್ಮಣವಾದ, ಬ್ರಾಹ್ಮಣೀಕರಣ, ಬ್ರಾಹ್ಮಣ್ಯ ಮತ್ತು ಜಾತಿ ವಿಶಿಷ್ಟ ಬ್ರಾಹ್ಮಣ ಈ ನಾಲ್ಕೂ ವಿದ್ಯಮಾನಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸುವಲ್ಲಿ ಸೈದ್ದಾಂತಿಕ ಬದ್ಧತೆಯನ್ನೇ ಪ್ರದರ್ಶಿಸದ ಚಿಂತಕರ ಚಾವಡಿಯಲ್ಲಿ ತಿಳಿದೋ ತಿಳಿಯದೆಯೋ ಕೆಲವೊಮ್ಮೆ ಈ ನಾಲ್ಕೂ ವಿದ್ಯಮಾನಗಳನ್ನು ಅಪ್ಪಿಕೊಳ್ಳುವ ಪರಂಪರೆಯೂ ಕಾಣುತ್ತಿರುವುದು ಕಠೋರ ಎನಿಸಿದರೂ ಸತ್ಯ. ಭಾರತದಂತಹ ಶ್ರೇಣೀಕೃತ ಜಾತಿ ವ್ಯವಸ್ಥೆಯುಳ್ಳ ಸಾಮಾಜಿಕ ಬದುಕಿನಲ್ಲಿ […]

ಡಬ್ಲೂಟಿಓ, ಗ್ಯಾಟ್ಸ್ ಒಪ್ಪಂದಕ್ಕೆ ಪ್ರತಿರೋಧ.

ಡಬ್ಲೂಟಿಓ, ಗ್ಯಾಟ್ಸ್ ಒಪ್ಪಂದಕ್ಕೆ ಪ್ರತಿರೋಧ.

ಭಾರತದ ಪಾಲಿಗೆ ಕರಾಳ ಅಧ್ಯಾಯವಾಗಿ ಬರುತ್ತಿರುವ ವಿಶ್ವ ವಾಣಿಜ್ಯ ಸಂಸ್ಥೆಯ ಗ್ಯಾಟ್ಸ್ ಒಪ್ಪಂದಕ್ಕೆ ಸಹಿ ಹಾಕದಂತೆ ಶಿಕ್ಷಣದ ಹಕ್ಕಿಗಾಗಿ ಅಖಿಲ ಭಾರತ ವೇದಿಕೆಯ ನೇತೃತ್ವದಲ್ಲಿ ದೆಹಲಿಯಲ್ಲಿ ಭಾರೀ ಪ್ರತಿರೋಧ ವ್ಯಕ್ತವಾಯಿತು. ಭಾರತದ ಉನ್ನತ ಶಿಕ್ಷಣವನ್ನು ಹರಾಜು ಹಾಕುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಪ್ರತಿರೋಧ ಸಪ್ತಾಹ ಡಿಸೆಂಬರ್ 7 ರಿಂದ ಡಿಸೆಂಬರ್ 14ರವರೆಗೆ ದೆಹಲಿಯ ಜಂತರ್ ಮಂತರ್‍ನಲ್ಲಿ ನಿರಂತರವಾಗಿ 8 ದಿನಗಳ ಕಾಲ ಪರಿಣಾಮಕಾರಿಯಾಗಿ ನಡೆಯಿತು. ಡಿಸೆಂಬರ್ 7 ರಂದು ಆರಂಭವಾದ ಪ್ರತಿರೋಧ ಸಪ್ತಾಹಕ್ಕೆ ಎಐಎಸ್‍ಎಫ್ ಮತ್ತು […]

ಅಂಬೇಡ್ಕರರ ಸಾಮಾಜಿಕ ಚಳುವಳಿಯ ರಥ ಎಲ್ಲಿ ನಿಂತಿದೆ?

ಅಂಬೇಡ್ಕರರ ಸಾಮಾಜಿಕ ಚಳುವಳಿಯ ರಥ ಎಲ್ಲಿ ನಿಂತಿದೆ?

ದಿನಾಂಕ ಜುಲೈ 31, 1956. ಮಂಗಳವಾರ. ಬಾಬಾಸಾಹೇಬ್ ಅಂಬೇಡ್ಕರರು ಪರಿನಿರ್ವಾಣರಾಗುವುದಕ್ಕೆ ಕೇವಲ 5 ತಿಂಗಳು 5 ದಿನಗಳ ಹಿಂದಿನ ದಿನ. ಅಂಬೇಡ್ಕರರ ಆಪ್ತ ಸಹಾಯಕ ನಾನಕ ಚಂದ್ ರತ್ತುರವರು ರೋಸಿಹೋಗಿದ್ದರು. ಏಕೆಂದರೆ ಅಂಬೇಡ್ಕರರು ಕಳೆದ 3 ದಿನಗಳಿಂದ ಸತತವಾಗಿ ಅಳುತ್ತಿದ್ದರು. ಕಾರಣ ಮಾತ್ರ ತಿಳಿದಿರಲಿಲ್ಲ, ಅದನ್ನು ಅವರು ಬಾಯಿ ಬಿಟ್ಟು ಸಹ ಹೇಳಿರಲಿಲ್ಲ. ಆದರೆ ಅಂದು ಏಕೋ ಮನಸು ಮಾಡಿದ ಬಾಬಾಸಾಹೇಬರು ರತ್ತುವಿನೊಂದಿಗೆ ತಮ್ಮ ದುಃಖದ ಕಾರಣವನ್ನು ಹೇಳಿಕೊಂಡಿದ್ದರು. ಆ ಮಾತುಗಳನ್ನು ನಿಮ್ಮ ಹೃದಯದಿಂದ ಓದಿರಿ. “ನಿಮಗೆ […]

ಅಮೃತ್ ಮಹಲ್ ಕಾವಲು ಉಳಿಸುವ ಹೋರಾಟದೊಂದಿಗೆ ಕೈಜೋಡಿಸಿ

ಅಮೃತ್ ಮಹಲ್ ಕಾವಲು ಉಳಿಸುವ ಹೋರಾಟದೊಂದಿಗೆ ಕೈಜೋಡಿಸಿ

ಜನಸಾಮಾನ್ಯರ ಕುತ್ತಿಗೆಗೆ ಅಭಿವೃದ್ದಿಯ ಕುಣಿಕೆಯ ಬಿಗಿಯಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸದಾ ಪೈಪೋಟಿ ನಡೆಸುತ್ತಿರುತ್ತವೆ. ಅಂತಹ ಕುಣಿಗೆ ಬಿಗಿಯುವ ಕೆಲಸವನ್ನು ಮತ್ತೂ ಮುಂದುವರೆಸಿವೆ. ಸದ್ಯದಲ್ಲಿ ಅಂತಹ ಸಾಲಿನಲ್ಲಿ ಚಿತ್ರದುರ್ಗ ಜಿಲ್ಲೆಯ ಅಮೃತ್ ಮಹಲ್ ಕಾವಲಿನ ವಿನಾಶವೂ ಒಂದು. ಈ ಕಾವಲನ್ನು ಆಧರಿಸಿ ಇದರ ಸುತ್ತಮುತ್ತಲ ಗ್ರಾಮಸ್ಥರು ಜೀವನ ನಡೆಸುತ್ತಿದ್ದಾರೆ. ಇದು ಅವರ ಬದುಕಿನ ಆಧಾರವಾಗಿಯೂ ಇದೆ. ನೈಸರ್ಗಿಕವಾಗಿಯೂ ಈ ಕಾವಲು ಮಹತ್ವವನ್ನು ಪಡೆದಿದೆ. ಜೀವವೈವಿಧ್ಯದ ಉಳಿವಿನಲ್ಲಿಯೂ ಇದು ಮಹತ್ವ ಪಡೆದಿದೆ. ಇದಾವುದನ್ನೂ ಪರಿಗಣಿಸದ ಸರಕಾರಗಳು ಗುಟ್ಟಾಗಿಯೇ […]

ಗಾಂಧೀಜಿಯ ಹೆಜ್ಜೆಗಳಲ್ಲಿ ಸುಸ್ಥಿರ ಬದುಕಿನ ರಾಷ್ಟ್ರೀಯ ಆಂದೋಲನ

ಗಾಂಧೀಜಿಯ ಹೆಜ್ಜೆಗಳಲ್ಲಿ ಸುಸ್ಥಿರ ಬದುಕಿನ ರಾಷ್ಟ್ರೀಯ ಆಂದೋಲನ

‘ಕೈಗಾರಿಕೀಕರಣ ಇಲ್ಲವೆ ವಿನಾಶ’ ಎಂಬುದು ಸರ್. ಎಂ. ವಿಶ್ವೇಶ್ವರಯ್ಯನವರ ಹೇಳಿಕೆ. ಹೌದು ದುಡಿವ ‘ಕೈ’ಗಳಿಗೆ ಕೆಲಸ ನೀಡಿದರೆ ಅದು ‘ಕೈ’ಗಾರಿಕೆ ಎನಿಸಿಕೊಳ್ಳುತ್ತದೆ. ನಮ್ಮೆಲ್ಲರ ಬದುಕಿನ ಮಟ್ಟವನ್ನೂ ಹೆಚ್ಚಿಸುತ್ತದೆ. ಆದರೆ ಇಂದು ಈ ಕ್ಷೇತ್ರ ಕೇವಲ ಬಂಡವಾಳಶಾಹಿಗಳ ಹೂಡುದಾಣ ಮಾತ್ರವಾಗಿದೆ. ಉದ್ಯೋಗ ಸೃಜನೆ ಎಂಬುದು ಕಾಗದಕ್ಕೆ ಸೀಮಿತವಾಗಿದೆ. ಉತ್ಪಾದನೆ, ಲಾಭಗಳಷ್ಟೇ ಮುಖ್ಯ. ದುಡಿಯುವ ಕೈಗಳು ಕಡಿಮೆಯಾದಷ್ಟೂ ಲಾಭ ಹೆಚ್ಚು ಎಂದು ಅವು ನಂಬಿವೆ. ಮಾನವ ಸಂಪನ್ಮೂಲವನ್ನು ಕಟ್ಟಕಡೆಯ ಆದ್ಯತೆಯಾಗಿಸಿಕೊಂಡು ಯಂತ್ರ ಪಾರಮ್ಯ ಅಳವಡಿಸಿಕೊಂಡು ಹುಟ್ಟುತ್ತಿರುವ ಉದ್ಯಮಗಳು ಖಂಡಿತ ‘ಕೈ’ಗಾರಿಕೆಗಳಲ್ಲ. […]

ಹೋರಾಡಿದರೆ ಜಯ ನಮ್ಮದು

ಹೋರಾಡಿದರೆ ಜಯ ನಮ್ಮದು

ಅಕ್ಷರಶಃ ಅದು ದುರಾಡಳಿತವೆನಿಸಿತ್ತು. ಆದರೂ ಸುಧೀರ್ಘ ಶೋಷಣೆಯ ವಿರುದ್ಧ ಧ್ವನಿ ಎತ್ತಲಾರದ ಆ ಬಡ ದಲಿತ ಕುಟುಂಬಗಳು ನಿರಂತರವಾಗಿ ಜೀತದಾಳುಗಳಾಗಿ ದುಡಿಯುತ್ತಾ ಭೂಮಾಲೀಕರ ದಬ್ಬಾಳಿಕೆಗೆ ಬಸವಳಿಯಬೇಕಿತ್ತು. ಕುಟುಂಬದ ಮುಂದಿನ ತಲೆಮಾರು ಕೂಡ ಅದೇ ಸ್ಥಾನದಲ್ಲಿ ಮುಂದುವರೆದು ಜೀತಪದ್ಧತಿಯನ್ನು ಜೀವಂತವಾಗಿರಿಸಿತ್ತು. ಹೀಗೆ ಕಟು ಬದುಕಿನ ವಾಸ್ತವ ತಿಳಿದು ಬೆಕ್ಕಸ ಬೆರಗಾಗಿದ್ದ ನನಗೆ ಅದೇ ಜನತೆಯ ಜೀವನ ಹಕ್ಕಿಗಾಗಿ ನಡೆಯುವ ಹೋರಾಟದಲ್ಲಿ ಕೈಜೋಡಿಸುವ ಆಸೆ ಬೆಟ್ಟದಷ್ಟಿತ್ತು. ಹೋರಾಟದಲ್ಲಿ ಪಾಲ್ಗೊಳ್ಳಲೇಬೇಕೆಂಬ ಅಚಲ ಬಯಕೆಯೊಂದಿಗೆ ನಾನೂ ಬಳ್ಳಾರಿ ಜಿಲ್ಲೆಗೆ ಪ್ರಯಾಣ ಬೆಳೆಸಿದೆ. ಅಲ್ಲಿಂದ […]

ಪ್ರಶಸ್ತಿ ವಾಪಸಿಗೆ ಕನ್ನಡ ಬರೆಹಗಾರರು ನೀಡಿದ ಕಾರಣಗಳು

ಪ್ರಶಸ್ತಿ ವಾಪಸಿಗೆ ಕನ್ನಡ ಬರೆಹಗಾರರು ನೀಡಿದ ಕಾರಣಗಳು

ಪ್ರೊ.ಚಂದ್ರಶೇಖರ ಪಾಟೀಲ: `ಪಂಪ ಪ್ರಶಸ್ತಿ’ಯನ್ನು ಹಿಂತಿರುಗಿಸಿದ ವೇಳೆ ಮುಂದಿಟ್ಟ ಮೂರು ಹಕ್ಕೊತ್ತಾಯಗಳು ಎಂ. ಎಂ. ಕಲ್ಬುರ್ಗಿಯ ಅವರ ಹತ್ಯೆಯ ತನಿಕೆಯನ್ನು ಚುರುಕುಗೊಳಿಸಬೇಕು. ಹಂತಕರು ಮತ್ತು ಹಂತಕರ ಹಿಂದಿನ ಶಕ್ತಿಗಳು ಪತ್ತೆಯಾಗಬೇಕು. ಮೂರು ವರ್ಷದ ಹಿಂದೆ ಕೊಲೆಯಾದ ಲಿಂಗಣ್ಣ ಸತ್ಯಂಪೇಟೆ ಅವರ ಕೊಲೆಯ ಬಗ್ಗೆ ಮರುತನಿಖೆಯಾಗಬೇಕು. ಕರ್ನಾಟಕ ಸರಕಾರ ಮೌಢ್ಯ ವಿರೋಧಿ ವಿಧೇಯಕ್ಕೆ ಸಂಬಂಧಿಸಿದಂತೆ ವಿಶೇಷ ಅಧಿವೇಶನವನ್ನು ಕರೆದು ಈ ವಿಧೇಯಕವನ್ನು ಕಾನೂನಾಗಿ ಜಾರಿಗೊಳಿಸಬೇಕು. *** ಪ್ರೊ. ಅರವಿಂದ ಮಾಲಗತ್ತಿ      ಹಕ್ಕುಗಳು ಮುಳುಗುವಾಗ     […]

ಸೃಜನಶೀಲತೆಗೆ ಸಂದ ಪ್ರಶಸ್ತಿಗಳು ಪ್ರತಿಭಟನೆಯ ಅಸ್ತ್ರಗಳೂ/Awards and resistance

ಸೃಜನಶೀಲತೆಗೆ ಸಂದ ಪ್ರಶಸ್ತಿಗಳು ಪ್ರತಿಭಟನೆಯ ಅಸ್ತ್ರಗಳೂ/Awards and resistance

ದೇಶದಲ್ಲಿ ದಿನವೂ ಹೆಚ್ಚುತ್ತಿರುವ ಧಾರ್ಮಿಕ ಅಸಹಿಷ್ಣತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವೈಚಾರಿಕತೆಯ ಮೇಲಿನ ಹಲ್ಲೆಯಿಂದ ಬೇಸತ್ತ ಸಾಹಿತಿಗಳು ತಮ್ಮದೇ ರೀತಿಯಲ್ಲಿ ಪ್ರತಿಭಟನೆ ಸೂಚಿಸುತ್ತಿದ್ದಾರೆ. ಸದ್ಯದಲ್ಲಿ ಕನ್ನಡದ ಪ್ರಮುಖ ಸಂಶೋಧಕರಾದ ಕಲಬುರ್ಗಿಯವರ ಹತ್ಯೆ ಮತ್ತು ಉತ್ತರ ಪ್ರದೇಶದ ದಾದ್ರಿಯಲ್ಲಿ ಇಕ್ಲಾಕ್ ಎಂಬ ಮುಸ್ಲಿಂ ಸಮುದಾಯದ ವ್ಯಕ್ತಿಯ ಕಗ್ಗೊಲೆಯನ್ನು ವಿರೋಧಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ ನೀಡಿದ ‘ಪ್ರಶಸ್ತಿ’ಗಳನ್ನು ಹಿಂತಿರಿಗಿಸುತ್ತಿದ್ದಾರೆ. ಇದು ಮುಖ್ಯವಾಗಿ ಕೇಂದ್ರ ಸರಕಾರ ಮತೀಯ ಹಿಂಸೆಯನ್ನು ಹತ್ತಿಕ್ಕುವಲ್ಲಿ ತಾಳುತ್ತಿರುವ ನಿಧಾನ ಧೋರಣೆಯ ವಿರುದ್ಧ ಇಂತಹ ವಿಭಿನ್ನ ಪ್ರತಿಭಟನೆಯನ್ನು ತೋರುತ್ತಿದ್ದಾರೆ. […]

ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ: ಮುಂದಿಟ್ಟ ನಿಜದ ಸಂಗತಿ.

ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ: ಮುಂದಿಟ್ಟ ನಿಜದ ಸಂಗತಿ.

ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ: ಮುಂದಿಟ್ಟ ನಿಜದ ಸಂಗತಿ. -ಬಿ. ಶ್ರೀಪಾದ ಭಟ್ “ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ” ಸಂಘಟನೆಯು ಶಿಕ್ಷಣದ ವ್ಯಾಪಾರೀಕರಣದ ವಿರುದ್ಧ ಹೋರಾಡುತ್ತಾ, ಸಮಾನ ಶಿಕ್ಷಣ ವ್ಯವಸ್ಥೆಯ ಜಾರಿಗಾಗಿ ಶ್ರಮಿಸುತ್ತಿರುವ, ‘ಶಿಕ್ಷಣದ ಹಕ್ಕಿಗಾಗಿ ಅಖಿಲ ಭಾರತ ಸಮಿತಿ’ ಎಂಬ ರಾಷ್ಟ್ರÀಮಟ್ಟದ ವೇದಿಕೆಯ ಸದಸ್ಯ ಸಂಘಟನೆಯಾಗಿದೆ. ಹಲವಾರು ದಶಕಗಳಿಂದ ಮಧ್ಯಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ, ದೆಹಲಿ ಮೊದಲಾದ ರಾಜ್ಯಗಳಲ್ಲಿ ಶಿಕ್ಷಣದ ಜವಾಬ್ದಾರಿಯಿಂದ ಸರ್ಕಾರ ಹಿಂದೆ ಸರಿಯುತ್ತಿರುವುದರ ವಿರುದ್ದ ಹಾಗೂ ಸಮಾನ ಶಿಕ್ಷಣಕ್ಕಾಗಿ ನಿರಂತರವಾಗಿ ಪ್ರಯತ್ನಶೀಲವಾಗಿರುವ ಸಂಘಟನೆಗಳು, ಪರಿಣತ ಶಿಕ್ಷಣ ತಜ್ಞರು, […]

1 5 6 7