ಚಳವಳಿ

ಚಳವಳಿ

ಮಹಿಳಾ ಪಯಣ: ಹೀಗೆರೆಡು ವಿಭಿನ್ನ ಮಾರ್ಗ

ಮಹಿಳಾ ಪಯಣ: ಹೀಗೆರೆಡು ವಿಭಿನ್ನ ಮಾರ್ಗ

ಇತ್ತೀಚೆಗೆ ಪ್ರಕಟವಾದ ಒಂದು ಸಮೀಕ್ಷೆಯ ಪ್ರಕಾರ ವಿಶ್ವದಲ್ಲಿ ಮಹಿಳೆಯರಿಗೆ ಅಪಾಯಕಾರಿಯಾದ ರಾಷ್ಟ್ರಗಳಲ್ಲಿ ಭಾರತ 4ನೆಯ ಸ್ಥಾನದಲ್ಲಿದೆ. (ಮೊದಲ 3 ಸ್ಥಾನಗಳಲ್ಲಿ ಆಫ್ಘನಿಸ್ತಾನ, ಸುಡಾನ್, ಪಾಕಿಸ್ತಾನಗಳಿವೆ). ಭಾರತೀಯ ಸಮಾಜದ ಕೌಟುಂಬಿಕ, ಧಾರ್ಮಿಕ, ಸಾಮಾಜಿಕ, ರಾಜಕೀಯ ರಚನೆ-ಸಂಸ್ಥೆಗಳೆಲ್ಲದರಲ್ಲಿ ಅಂತರ್ಗತವಾಗಿ ಲಿಂಗ ತಾರತಮ್ಯ, ಹಿಂಸೆ ತುಂಬಿಕೊಂಡಿದೆ. ಇದು ವಾಸ್ತವ. ಆದರೆ ಆಧುನಿಕ, ಪ್ರಜಾಪ್ರಭುತ್ವ ದೇಶವಾದ ಭಾರತೀಯ ಸಮಾಜದಲ್ಲಿ ಲಿಂಗಾಧಾರಿತ ಹಿಂಸೆ ಈ ಪರಿ ಇನ್ನೂ ಜೀವಂತವಾಗಿರಲು ಕಾರಣಗಳೇನು? ಕುಟುಂಬ ವ್ಯವಸ್ಥೆಯ ರಾಚನಿಕ ಲೋಪಗಳು ಲಿಂಗತಾರತಮ್ಯ ಮತ್ತು ಹಿಂಸೆ ಜೀವಂತವಾಗಿರಲು ಮುಖ್ಯ ಕಾರಣ […]

ಗೌರಿ ನೆನಪಿನಲ್ಲಿ – ಚಿಂತನೆಗಳ ಹತ್ಯೆಯ ಜಾಡು ಹಿಡಿದು

ಗೌರಿ ನೆನಪಿನಲ್ಲಿ – ಚಿಂತನೆಗಳ ಹತ್ಯೆಯ ಜಾಡು ಹಿಡಿದು

ಕಳೆದ ಸೆಪ್ಟಂಬರ್ 5 ರಂದು ಸಂಭವಿಸಿದ ಗೌರಿ ಲಂಕೇಶ್ ಅವರ ಹತ್ಯೆ ನಮ್ಮ ದೇಶ ಮತ್ತು ಸಮಾಜ ಸಾಗುತ್ತಿರುವ ಮಾರ್ಗದ ದಿಕ್ಸೂಚಿ . ಪ್ರತಿರೋಧದ ದನಿಗಳನ್ನು ಅಡಗಿಸುವ ವ್ಯವಸ್ಥಿತ ಸಂಚಿಗೆ ಗೌರಿ ಬಲಿಯಾದರು. ಗಾಂಧಿಯಿಂದ ಗೌರಿಯವರೆಗೆ ಈ ಹಂತಕ ಪರಂಪರೆ ತನ್ನ ಅಂತಃಸತ್ವವನ್ನು ಕಾಪಾಡಿಕೊಂಡೇ ಬಂದಿದೆ. ಕಳೆದ ಮೂರು ನಾಲ್ಕು ದಶಕಗಳ ರಾಜಕೀಯ ಬೆಳವಣಿಗೆಗಳು, ಸಾಂಸ್ಕøತಿಕ ಪಲ್ಲಟಗಳು, ಸಾಮಾಜಿಕ ಕ್ಷೋಭೆ ದೇಶಾದ್ಯಂತ ಅಸಹಿಷ್ಣುತೆಯ ವಾತಾವರಣವನ್ನು ಸೃಷ್ಟಿಸಿರುವುದನ್ನು ಗೌರಿ ಹತ್ಯೆಯಲ್ಲಿ ಕಾಣಬಹುದು. ಬಂದೂಕು ಸಂವಹನ ಮಾಧ್ಯಮದ ಒಂದು ಅಂಗವಾಗಿ […]

“ಕಮ್ಯನಿಸ್ಟ್ ನಾಯಕನೊಳಗೊಬ್ಬ ಪಾಳೆಗಾರ” ಎಂಬ ಬರಹಕ್ಕೆ ಸಿಪಿಐ (ಎಂ) ರಾಜ್ಯ ಸಮಿತಿ ಪತ್ರಿಕ್ರಿಯೆ.

“ಕಮ್ಯನಿಸ್ಟ್ ನಾಯಕನೊಳಗೊಬ್ಬ ಪಾಳೆಗಾರ” ಎಂಬ ಬರಹಕ್ಕೆ ಸಿಪಿಐ (ಎಂ) ರಾಜ್ಯ ಸಮಿತಿ ಪತ್ರಿಕ್ರಿಯೆ.

ಕಾಂ. ದೀಪಕ್ ಎಂಬುವವರು ‘ಬರೆದ ಲೇಕನಕ್ಕ್ಕೆ ಸಿಪಿಐ (ಎಂ) ರಾಜ್ಯ ಸಮಿತಿ ಬರೆದ ಸ್ಪಷ್ಟನೆಯ ಬರೆಹವಿದು. ಚರ್ಚೆಗಾಗಿ ಇದನ್ನು ಪೂರ್ಣವಾಗಿ ಇಲ್ಲಿ ಪ್ರಕಟಿಸಲಾಗಿದೆ.  ಲೇಖನದ ಲಿಂಕ್ ಕೆಳಗಿದೆ. http://aniketana.org/%E0%B2%95%E0%B2%AE%E0%B3%8D%E0%B2%AF%E0%B3%82%E0%B2%A8%E0%B2%BF%E0%B2%B8%E0%B3%8D%E0%B2%9F%E0%B3%8D-%E0%B2%A8%E0%B2%BE%E0%B2%AF%E0%B2%95%E0%B2%A8%E0%B3%8A%E0%B2%B3%E0%B2%97%E0%B3%8A%E0%B2%AC/ ಮಾನ್ಯರೇ,  ಇದು ಜನವರಿ 7ರಂದು ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾದ “ಕಮ್ಯನಿಸ್ಟ್ ನಾಯಕನೊಳಗೊಬ್ಬ ಪಾಳೆಗಾರ” ಎಂಬ ಬರಹಕ್ಕೆ ಪತ್ರಿಕ್ರಿಯೆ. ಈ ಬರಹ ಜವಾಬ್ದಾರಿಯುತ ಎಡ-ಪ್ರಗತಿಪರ ಎಂದು ಪರಿಗಣಿಸಲಾಗುವ ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಯಿತು ಎಂಬುದು ಫ್ಯಾಸಿಸ್ಟ್-ವಿರೋಧಿ ಹೋರಾಟದಲ್ಲಿ ಎಲ್ಲಾ ಎಡ-ಪ್ರಜಾಸತ್ಥಾತ್ಮಕ ಶಕ್ತಿಗಳು ಒಂದುಗೂಡಿ ಕೆಲಸ ಮಾಡಬೇಕಾದ ಇಂದಿನ ಸನ್ನಿವೇಶದಲ್ಲಿ ಬಹಳ ಬೇಸರದ […]

“ಕಮ್ಯೂನಿಸ್ಟ್ ನಾಯಕನೊಳಗೊಬ್ಬ ಪಾಳೇಗಾರ”

“ಕಮ್ಯೂನಿಸ್ಟ್ ನಾಯಕನೊಳಗೊಬ್ಬ ಪಾಳೇಗಾರ”

ಎಡ ಪಕ್ಷಗಳಲ್ಲಿ ಸಮ್ಮೇಳನಕ್ಕೆ ಒಂದು ಮಹತ್ವದ ಸ್ಥಾನವಿದೆ. ಸಾಮಾನ್ಯವಾಗಿ ಮೂರು ವರ್ಷಕ್ಕೆ ಒಮ್ಮೆ ಎಡ ಪಕ್ಷಗಳ ಘಟಕದಿಂದ ಹಿಡಿದು ರಾಷ್ಟ್ರ ಮಟ್ಟದವರೆಗಿನ ಸಮ್ಮೇಳನಗಳು ನಡೆಯುತ್ತವೆ. ಘಟಕ ಸಮ್ಮೇಳನಗಳಿಂದ ಗ್ರಾಮಕ್ಕೆ, ಗ್ರಾಮದಿಂದ ಹೋಬಳಿಗೆ, ಹೋಬಳಿಯಿಂದ ತಾಲೂಕಿಗೆ, ತಾಲೂಕಿನಿಂದ ಜಿಲ್ಲೆಗೆ, ಜಿಲ್ಲೆಯಿಂದ ರಾಜ್ಯಕ್ಕೆ, ರಾಜ್ಯದಿಂದ ರಾಷ್ಟ್ರಕ್ಕೆ ಪ್ರತಿನಿಧಿಗಳು ಆಯ್ಕೆಯಾಗುತ್ತಾರೆ. ಪ್ರತಿಯೊಂದು ಸಮ್ಮೇಳನದಲ್ಲೂ ಪ್ರತಿನಿಧಿಗಳು ಕೆಲವೊಮ್ಮೆ ಒಮ್ಮತದ ಮೂಲಕ, ಮತ್ತೆ ಕೆಲವೊಮ್ಮೆ ಚುನಾವಣೆಯ ಮೂಲಕ ತಮಗೆ ಬೇಕಾದ ನಾಯಕತ್ವವನ್ನು ಆಯ್ಕೆಮಾಡಿಕೊಳ್ಳುತ್ತಾರೆ. ಅಲ್ಲಿ ಹಿಂದಿನ ಸಮಿತಿಗಳ ತೀರ್ಮಾನವೇ ಅಂತಿಮವಲ್ಲ. ಯಾರು ಬೇಕಾದರೂ ಚುನಾವಣೆಯಲ್ಲಿ […]

ಜ್ಯೋತಿಸಿಂಗ್ ಜೀವಂತವಾಗಿದ್ದಾಳೆ

ಜ್ಯೋತಿಸಿಂಗ್ ಜೀವಂತವಾಗಿದ್ದಾಳೆ

ಜ್ಯೋತಿಸಿಂಗ್ ಪ್ರಕರಣ ಸಂಭವಿಸಿ ಐದು ವರ್ಷಗಳಾಗಿದ್ದರೂ ಅಲ್ಲಲ್ಲಿ ಅಲ್ಪಸ್ವಲ್ಪ ಬದಲಾಗಿದೆಯೇ ಹೊರತು ಮೂಲಭೂತ ಮನಸ್ಥಿತಿಯಲ್ಲಿ ಯಾವುದೇ ಬದಲಾವಣೆ ಬಂದಿಲ್ಲ. ಐದು ವರ್ಷದ ಕೆಳಗೆ ೨೦೧೨ರ ಡಿಸೆಂಬರ್ ೧೬ ರಂದು ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ಸೊಂದರಲ್ಲಿ ಜ್ಯೋತಿ ಸಿಂಗ್ ಮೇಲೆ ಅತ್ಯಂತ ಭೀಕರವಾಗಿ ಲೈಂಗಿಕ ಆಕ್ರಮಣ ನಡೆಯಿತು. ಈ ಲೈಂಗಿಕ ಹಲ್ಲೆಯ ವಿವರಗಳು ಸಾರ್ವಜನಿಕಗೊಳ್ಳುತ್ತಿದ್ದಂತೆ ಆಕೆ ಅನುಭವಿಸಿದ ಆ ಭೀಬತ್ಸ ಕ್ರೌರ್ಯವು ಜನರಲ್ಲಿ ಆಕ್ರೋಶವನ್ನು ಕೆರಳಿಸಿತು, ಎಲ್ಲಾ ಕಡೆ ಪ್ರತಿಭಟನೆಗಳು ನಡೆದವು. ಇವೆಲ್ಲ ಕಾರಣದಿಂದ ಅಧಿಕಾರ ರೂಢ ಸರ್ಕಾರವು ತನಿಖೆಯನ್ನು […]

ಬದಲಾಗಬೇಕಾದ ಕಾರ್ಮಿಕ ಸಂಘಟನೆಗಳ ಹೋರಾಟತಂತ್ರಗಳು

ಬದಲಾಗಬೇಕಾದ ಕಾರ್ಮಿಕ ಸಂಘಟನೆಗಳ ಹೋರಾಟತಂತ್ರಗಳು

ಕಾರ್ಮಿಕ ಕಾನೂನುಗಳಿಗೆ ತರಲಾಗುತ್ತಿರುವ ಬದಲಾವಣೆಗಳ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳು ತಮ್ಮ ತಂತ್ರಗಳ ಬಗ್ಗೆ ಪುನರಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಭಾರತದಲ್ಲಿ ಮೊಟ್ಟ ಮೊದಲ ಕಾರ್ಮಿಕ ಸಂಘಟನೆ ಹುಟ್ಟಿ ಭರ್ತಿ ನೂರು ವರ್ಷಗಳಾಗುತ್ತಿರುವಾಗ, ಮತ್ತು ಕಾರ್ಮಿಕ ವರ್ಗವು ಸಂಘಟಿಸಿಕೊಳ್ಳುವ ಮತ್ತು ಮಾಲೀಕ ವರ್ಗದ ಜೊತೆ ತನ್ನ ಹಕ್ಕುಗಳಿಗಾಗಿ ಸಾಮೂಹಿಕ ಅನುಸಂಧಾನ ನಡೆಸುವ ಹಕ್ಕುಗಳನ್ನು ಪಡೆದುಕೊಂಡು ಹಲವು ದಶಕಗಳಾಗುತ್ತಿರುವ ಸಂದರ್ಭದಲ್ಲಿ ಕೇಂದ್ರದ ಎನ್‌ಡಿಎ ಸರ್ಕಾರವು ಕಾಲಚಕ್ರವನ್ನು ಹಿಂದಕ್ಕೆಳೆಯುವ ಪ್ರಯತ್ನದಲ್ಲಿ ತೊಡಗಿದೆ. ಭಾರತದಲ್ಲಿ ಹೆಚ್ಚಿನ ಮಟ್ಟದಲ್ಲಿ ಬಂಡವಾ ಹೂಡಿಕೆ ಆಗದಿರಲು ಮತ್ತು ಹೆಚ್ಚಿನ […]

ರಷ್ಯಾದ ಮಹಾನ್ ಕ್ರಾಂತಿ ಮತ್ತು  ಲೆನಿನ್‌ವಾದ

ರಷ್ಯಾದ ಮಹಾನ್ ಕ್ರಾಂತಿ ಮತ್ತು  ಲೆನಿನ್‌ವಾದ

ಅಂತರ್ಯುದ್ಧದ ಸಮಯದಲ್ಲಿ ತಲೆದೋರಿದ ಹವಾರು ಲೋಪದೋಷಗಳನ್ನು ಸರಿಪಡಿಸಲು ಲೆನಿನ್‌ವಾದ ವಿಫಲವಾಯಿತು. ಬರ್ನಾಡ್ ಡಿ’ಮೆಲ್ಲೋ ಬರೆಯುತ್ತಾರೆ: ಈ ಲೇಖನದ ಶೀರ್ಷಿಕೆಯಲ್ಲಿರುವ ಮೊದಲರ್ಧ ಭಾಗ (’೧೯೧೭-೨೧ರ ರಷ್ಯಾದ ಮಹಾನ್ ಕ್ರಾಂತಿ’) ವು ಬೊಲ್ಷೆವಿಕರ ಬಗ್ಗೆ, ೧೯೧೭ರ ರಷ್ಯಾ ಕ್ರಾಂತಿಯ ಬಗ್ಗೆ  ಹಾಗೂ  ಆ ನಂತರದ  ಅಂತರ್ಯುದ್ಧದ ಬಗೆಗಿನ ಇತಿಹಾಸಕಾರರಲ್ಲಿ ಅತ್ಯಂತ ಪ್ರಖ್ಯಾತ ಇತಿಹಾಸಕಾರನಾದ ಅಲೆಕ್ಸಾಂಡರ್ ರಬಿನೋವಿಚ್ ಅವರಿಗೆ ಖುಣಿಯಾಗಿದೆ. ಅವರ ಒಂದು ಲೇಖನವು ಇಪಿಡಬ್ಲ್ಯೂ ಪತ್ರಿಕೆಯ ಈ  ರಷ್ಯಾ ಕ್ರಾಂತಿಯ ಶತಮಾನೋತ್ಸವ ಸಂಚಿಕೆಯಲ್ಲಿ ಪ್ರಕಟವಾಗಿದೆ. ರಬಿನೋವಿಚ್, ರೆಕ್ಸ್ ಎ ವೇಡ್ […]

ಭಾರತೀಯ ಜನತಾ ಪಕ್ಷದ ದುರ್ಬಲ ಕೊಂಡಿ

ಭಾರತೀಯ ಜನತಾ ಪಕ್ಷದ ದುರ್ಬಲ ಕೊಂಡಿ

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವು ಗ್ರಾಮೀಣ ಭಾರತವನ್ನು ನಿರ್ಲಕ್ಷ್ಯ ಮಾಡುತ್ತಿದ್ದು ಅದಕಾಗಿ ಅದು ವಿತ್ತೀಯ ಮತ್ತು ರಾಜಕೀಯ ಬೆಲೆಯನ್ನು ತೆರಬೇಕಾಗುತ್ತದೆ. ರಾಜಸ್ಥಾನದ ರೈತರು ಸತತ ಹೋರಾಟ ನಡೆಸಿ ಅಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷದ ಸರ್ಕಾರದಿಂದ ೨೦,೦೦೦ ಕೋಟಿ ರೂಪಾಯಿಗಳಷ್ಟು ಸಾಲವನ್ನು ಮನ್ನಾ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಕಳೆದ ನಾಲಕ್ಕು ತಿಂಗಳಲ್ಲಿ ಈ ರೀತಿ ನಾಲಕ್ಕು ರಾಜ್ಯಗಳು ಸಾಲಮನ್ನಾವನ್ನು ಘೋಷಿಸಿವೆ. ಅಷ್ಟೇ ಅಲ್ಲ. ಇದೇ ಬಗೆಯ ರೈತ ಹೋರಾಟಗಳು ದೇಶದ ಇನ್ನೂ ಹಲವು ಕಡೆ ಹರಡಿಕೊಳ್ಳುವ ಸಾಧ್ಯತೆಗಳಿವೆ. ಇವೆಲ್ಲವೂ ಆ […]

ಮೌಢ್ಯಮುಕ್ತ ಕರ್ನಾಟಕತ್ತ ಮುನ್ನಡೆಯೋಣ: ಚಿಂತಕರ ಅಭಿಪ್ರಾಯಗಳು

ಮೌಢ್ಯಮುಕ್ತ ಕರ್ನಾಟಕತ್ತ ಮುನ್ನಡೆಯೋಣ: ಚಿಂತಕರ ಅಭಿಪ್ರಾಯಗಳು

 ವೀರಭದ್ರ ಚನ್ನಮಲ್ಲ ಸ್ವಾಮೀಜಿ ತಾಳ್ಮೆ ಪರೀಕ್ಷಿಸದೆ ಮೌಢ್ಯ ಮುಕ್ತ ಕಾಯ್ದೆ ಜಾರಿಗೊಳಿಸಬೇಕು ಎಂದು ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಈಗ ತರುತ್ತೇವೆ, ಆಗ ತರುತ್ತೇವೆ ಎಂದು ಹೇಳಿಯೇ ಎರಡು ಚಳಿಗಾಲದ ಅಧಿವೇಶನಗಳು ಮುಗಿದುಹೋದವು. ಉಳಿದ ಒಂದು ಅಧಿವೇಶನದಲ್ಲಿ ಕಾಯ್ದೆ ತರುವುದು ಅನುಮಾನವೇ. ಹೀಗಾಗಿ ಕೂಡಲೆ ಮೂರು ದಿನಗಳ ವಿಶೇಷ ಅಧಿವೇಶನವನ್ನು ಕರೆದು ಕಾಯ್ದೆ ಜಾರಿಗೆ ತರಬೇಕು. ಮತ್ತೂ ನಮ್ಮ ತಾಳ್ಮೆ ಪರೀಕ್ಷಿಸುತ್ತಾ ಕಾಲ ವ್ಯಯ ಮಾಡಿದರೆ ಸುಮ್ಮನೆ ಕೂರದೆ ಪರ್ಯಾಯ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಪ್ರಗತಿಪರ […]

ಕ್ರಾಂತಿಗಳು ಮತ್ತು ಭಾರತದ ನಾಯಕಗಣದ ಶಾಮೀಲುದಾರಿಕೆಗಳು

ಕ್ರಾಂತಿಗಳು ಮತ್ತು ಭಾರತದ ನಾಯಕಗಣದ ಶಾಮೀಲುದಾರಿಕೆಗಳು

ಭಾರತದ ನಾಯಕಗಣದ ಶಾಮೀಲುದಾರಿಕೆಯಿಂದಾಗಿಯೇ ಭಾರತದಲ್ಲಿ ಬ್ರಿಟೀಷ್ ರಾಜ್ಯಭಾರ ಸುದೀರ್ಘಕಾಲ ಮುಂದುವರೆಯಿತು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಹಿಂದೂತ್ವವಾದಿಗಳು ತಾವೇ ಇಡೀ ರಾಷ್ಟ್ರದ ಜನರ ವಕ್ತಾರರೆಂದು ಹೇಳಿಕೊಳ್ಳುತ್ತಾರೆ.  ಹಾಗೂ ಈ  ದೇಶದ ಜನ ಏನನ್ನು ತಿಳಿದುಕೊಳ್ಳಬೇಕು  ಮತ್ತು ಯಾವ್ಯಾವ ವಿಷಯಗಳ  ಬಗ್ಗೆ ಮಾತ್ರ ಸಂವೇದನೆಯನ್ನು ಹೊಂದಿರಬೇಕು ಎಂದು ಅವರು ಭಾವಿಸುತ್ತಾರೋ ಅದನ್ನೇ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯವಾದಿಗಳು ಅಧಿಕಾರದಲ್ಲಿದಾಗಲೂ ಮಾಡಿದ್ದು ಇದನ್ನೇ.  ಅವರ ಇತಿಹಾಸದ ಪಠ್ಯಗಳು ಮೋಹನ್‌ದಾಸ್ ಕರಮ್‌ಚಂದ್ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ದೇಶದ ಜನತೆಯನ್ನು ಸಂಘಟಿಸಿ ಬ್ರಿಟಿಷರನ್ನು ಭಾರತ […]

1 2 3 8