ಆಹಾರ-ಆರೋಗ್ಯ

ಆಹಾರ-ಆರೋಗ್ಯ

ಕೊಟ್ಟೂರಿನ ಮಂಡಕ್ಕಿ ಮಿರ್ಚಿಯ ಗಮ್ಮತ್ತು

ಕೊಟ್ಟೂರಿನ ಮಂಡಕ್ಕಿ ಮಿರ್ಚಿಯ ಗಮ್ಮತ್ತು

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕು ಇತಿಹಾಸ, ಸಾಹಿತ್ಯ, ಸಂಸ್ಕೃತಿಗಳಿಗೆ ಹೇಗೆ ಆಗರವಾಗಿದೆಯೋ ಅಂತೆಯೇ ಇಲ್ಲಿನ ವಿಶಿಷ್ಟ ತಿನಿಸು ಪ್ರಸಿದ್ಧಿಯನ್ನು ಹೊಂದಿದೆ. ಈಗಾಗಲೇ ನೀವು ಅಂದುಕೊಂಡಂತೆಯೇ ಅದು ಇಲ್ಲಿನ ಮಂಡಕ್ಕಿ ಮೆಣಸಿನಕಾಯಿ. ನಿನ್ನೆ ನಾನು ನನ್ನ ಪತ್ನಿ ಹಾಗೂ ನನ್ನ ಎರಡನೇ ಪತ್ನಿ(ಕೆಮರಾ) ಜೊತೆ ಕೊಟ್ಟೂರಿಗೆ ಹೋಗಿದ್ದೆ. ಮಾರ್ಗದಲ್ಲಿ ಅಡವಿಯಲ್ಲಿ ಸುತ್ತಾಡಿ, ಹೊರಪ್ರಪಂಚದ ಜಂಜಾಟವ ಮರೆತು ಪುಟ್ಟ ಗಿಡಮರಗಳ ಮಧ್ಯೆ ಸುತ್ತಾಡಿದೆವು. ಅಲ್ಲಿನ ಪ್ರಪಂಚವೇ ಬೇರೆ ಬಿಡಿ. ಮುಂದೆ ಕೊಟ್ಟೂರಿಗೆ ಹೋದ ಮೇಲೆ ಅಲ್ಲಿನ ತಿನಿಸನ್ನು ತಿನ್ನದೇ ಇರಲು […]

ದಲಿತ ಪದಕಥನ -೧ : ‘ಬಾಡಿದ್ರೆ ಬಳಗ’

ದಲಿತ ಪದಕಥನ -೧ : ‘ಬಾಡಿದ್ರೆ ಬಳಗ’

ಪ್ರೊ.ಮೊಗಳ್ಳಿ ಗಣೇಶ್ ಅವರು ಸದ್ಯಕ್ಕೆ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮೊಗಳ್ಳಿ ಅವರು `ಬುಗುರಿ’ ಕಥೆಯ ಮೂಲಕ ಕನ್ನಡ ಕಥನ ಲೋಕದಲ್ಲಿ ಬೆರಗನ್ನು ಮೂಡಿಸಿ, ಕನ್ನಡ ನಿರೂಪಣೆಗೆ ಅವರದ್ದೇ ಆದ ನುಡಿಗಟ್ಟನ್ನು ಕೊಟ್ಟವರು. ಕನ್ನಡ ಕಥನ ಪರಂಪರೆಯಲ್ಲಿ ದಲಿತಲೋಕದ ನೋವಿನ ಎಳೆಗಳನ್ನು ನುಡಿಸಿ ಆಳವಾಗಿ ಕಾಡುವ ಕಥನ ಮಾದರಿಯನ್ನು ರೂಪಿಸಿದವರು. ಮ್ಯಾಜಿಕ್ ರಿಯಲಿಜಮ್‍ನ ಮಾರ್‍ಕ್ವೇಜ್ ಮಾದರಿಯ ಕಥನವನ್ನು ಕನ್ನಡದಲ್ಲಿ ಅರ್ಥಪೂರ್ಣವಾಗಿ ಬೆಸೆದವರು. `ದಲಿತರು ಮತ್ತು ಜಾಗತೀಕರಣ’ ಕೃತಿಯ ಮೂಲಕ […]

ಗೋಮಾಂಸ : ಅಧಿಕಾರ ರಾಜಕಾರಣದ ಅಸ್ತ್ರ

ಗೋಮಾಂಸ : ಅಧಿಕಾರ ರಾಜಕಾರಣದ ಅಸ್ತ್ರ

ಈಗ ನಮಗೆ ಅಭಿವ್ಯಕ್ತಿಗೆ ಹಲವು ತಾಣಗಳು ಕೈಯಳತೆಯಲ್ಲಿವೆ. ಈ ಮೂಲಕ ಕೆಲವರು ರಾತ್ರಿ ಬೆಳಗಾಗುವುದರೊಳಗೆ ಪರಿಚಿತರಾಗಿ ಬಿಡುತ್ತಾರೆ. ದಶಕಗಳ ಕಾಲ ಸಾಧನೆ ಮಾಡಿದ ಇನ್ನು ಕೆಲವರು ಏನೂ ಮಾಡದವರಿಂದ ಏನೇನೋ ಅನ್ನಿಸಿಕೊಳ್ಳಬೇಕಾಗುತ್ತದೆ. ಸಾಧಕರನ್ನು ಕೀಳುಗೈಯುವುದರ ಮೂಲಕ ಸೆಲೆಬ್ರೆಟಿಗಳಾಗುವ ಹಂಬಲ ಹಲವರದು. ಹೀಗೆ ಪ್ರತಿಕ್ರಿಯೆಗೆ ಪ್ರತಿಕ್ರಿಯೆ ಎಂಬ ಕಾಲದಲ್ಲಿ ಹೀಗೆ ಬರುವ ಪ್ರತಿಕ್ರಿಯೆಗಳಿಗೆ ನಿಲುವುಗಳೇನಾದರೂ ಇದೆಯೇ ಎಂದು ನೋಡ ಹೋದರೆ ನಿರಾಶೆಯೇ ನಿಶ್ಚಿತ. ಏಕೆಂದರೆ ಒಂಥರಾ ಹುಸಿ ಭಾವುಕತೆಯಲ್ಲಿ ತೀವ್ರವಾಗಿ ಪ್ರತಿಕ್ರಿಯಿಸುವ ಇವರು ತಮ್ಮ ಮೂಗಿನ ನೇರಕ್ಕೆ ಕೆಲವು […]

ಬಡವರ ಬಾಪು ಮಹಮ್ಮದ್ ಯೂನಸ್-1: ಹಸಿವು ಮತ್ತು ಸಾವಿನ ನಡುವೆ

ಬಡವರ ಬಾಪು ಮಹಮ್ಮದ್ ಯೂನಸ್-1: ಹಸಿವು ಮತ್ತು ಸಾವಿನ ನಡುವೆ

ಬಾಂಗ್ಲಾ ದೇಶದ ಪ್ರಸಿದ್ದ ಚಿಂತಕ, ಬಡವರ ಬಂಧು ಮಹಮದ್ ಯೂನಿಸ್ ಅವರ ಆತ್ಮಕತೆಯನ್ನು ಕನ್ನಡಕ್ಕೆ ಡಾ.  ಜಗದೀಶ್ ಕೊಪ್ಪ ತಂದಿದ್ದಾರೆ. ಅದು ಪ್ರತಿ ೧೫ ದಿನಗಳಿಗೆ ಒಮ್ಮೆ ಇಲ್ಲಿ ಪ್ರಕಟವಾಗಲಿದೆ.  ಮೊದಲಿಗೆ. ಬಡತನ ಶಾಪವಲ್ಲ, ಅದು ಒಂದು ವ್ಯವಸ್ಥೆ. ಆಳುವ ಸರ್ಕಾರಗಳು ಮತ್ತು ಸಮಾಜದ ಕುರುಡುತನದಿಂದಾಗಿ ಸೃಷ್ಟಿಯಾದ ವ್ಯವಸ್ಥೆ ಎಂದು ಬಡತನಕ್ಕೆ ಹೊಸ ಭಾಷ್ಯ ಬರೆದ ಬಂಗ್ಲಾದೇಶದ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಮಹಮದ್ ಯೂನಸ್ ಈ ಜಗತ್ತು ಕಂಡ ಅಪರೂಪದ ಮಾತೃ ಹೃದಯದ ವ್ಯಕ್ತಿ. ಮರದ ಕೆಳೆಗೆ ಕುಳಿತು […]

ಬ್ರಾಹ್ಮಣ್ಯದ ಜಾತೀಯತೆ ಮತ್ತು ಆಹಾರದ ಅಮಾನವೀಯ ರಾಜಕಾರಣ

ಬ್ರಾಹ್ಮಣ್ಯದ ಜಾತೀಯತೆ ಮತ್ತು ಆಹಾರದ ಅಮಾನವೀಯ ರಾಜಕಾರಣ

“ ಹಿಂದೂಗಳು ಬೀಫ್ ತಿನ್ನುತ್ತಾರೋ, ಪ್ರತಿಯೊಬ್ಬ ಸ್ಪøಶ್ಯ ಹಿಂದು ಆತ ಬ್ರಾಹ್ಮಣ ಅಥವಾ ಅಬ್ರಾಹ್ಮಣನಾಗಿರಲಿ ಕೊಡುವುದು ಒಂದೇ ಉತ್ತರ ‘ಇಲ್ಲ, ಎಂದೆಂದಿಗೂ ಇಲ್ಲ’. ಆದರೆ ಈ ನಿರಾಕರಣೆಗೆ ಸಾಕ್ಷಿಗಳೆಲ್ಲಿವೆ? ಖುಗ್ವೇದದ ಆರ್ಯನ್‍ರು ಆಹಾರಕ್ಕಾಗಿ ಗೋವುಗಳನ್ನು ಕೊಂದು ಹೇರಳವಾಗಿ ಬೀಫ್ ತಿಂದಿದ್ದಾರೆ ಎನ್ನುವುದು ಖುಗ್ವೇದದಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ. ಖುಗ್ವೇದ ( 86.14) ಇಂದ್ರ ಹೇಳುತ್ತಾನೆ “ ಒಬ್ಬರಿಗಾಗಿ ಅವರು 15ಕ್ಕಿಂತಲೂ ಅಧಿಕ ದನಗಳನ್ನು ಬೇಯಿಸಿದ್ದರು” ಖುಗ್ವೇದ (91.14) ದಲ್ಲಿ ಅಗ್ನಿಗೆ “ಕುದುರೆಗಳನ್ನು,ಕೋಣಗಳನ್ನು,ದನಗಳನ್ನು,ಗೋವುಗಳನ್ನು ಆಹುತಿ ಕೊಡುತ್ತಿದ್ದರು. ಖುಗ್ವೇದ ( 72.6) […]

ವೃದ್ಧಾಪ್ಯದಲ್ಲಿ ಕ್ಯಾನ್ಸರ್

ವೃದ್ಧಾಪ್ಯದಲ್ಲಿ ಕ್ಯಾನ್ಸರ್

ವಿಶ್ವದಾದ್ಯಂತ ಜನಸಂಖ್ಯೆ ಹೆಚ್ಚಾದಂತೆ, ಹಿರಿಯ ನಾಗರೀಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕಳೆದ ಶತಮಾನದಿಂದೀಚೆಗೆ ಮಾನವ ಜೀವನಾವಧಿಯು ಬಹಳಷ್ಟು ಹೆಚ್ಚಾಗುತ್ತಿದೆ ಮತ್ತು ಆದಷ್ಟು ಶೀಘ್ರದಲ್ಲಿ ವಿಶ್ವದಲ್ಲಿ ಮಕ್ಕಳ ಸಂಖ್ಯೆಗಿಂತಾ ವಯಸ್ಸಾದವರ ಸಂಖ್ಯೆ ಹೆಚ್ಚಾಗಲಿದೆ. ಕೆಲವು ಮುಖ್ಯವಾದ ಅಂಕಿ ಅಂಶಗಳನ್ನು ಗಮನಿಸಿದಲ್ಲಿ, ಕ್ರಿ.ಶ 1980 ದಿಂದೀಚೆಗೆ 60 ವರ್ಷ ವಯಸ್ಸಿನವರ ಜನಸಂಖ್ಯೆ ಈಗ ದ್ವಿಗುಣಗೊಂಡಿದೆ, ಮುಂದಿನ 5 ವರ್ಷಗಳಲ್ಲಿ 65 ವರ್ಷಕ್ಕೂ ಹೆಚ್ಚಿನ ವಯಸ್ಸಿನವರ ಸಂಖ್ಯೆಯು 5 ವರ್ಷದೊಳಗಿನ ಮಕ್ಕಳ ಸಂಖ್ಯೆಗಿಂತಾ ಹೆಚ್ಚಾಗಲಿದೆ. ಕ್ರಿ.ಶ 2050 ವರ್ಷದ ಹೊತ್ತಿಗೆ 14 ವರ್ಷದೊಳಗಿನ […]