ವಿಜ್ಞಾನ-ತಂತ್ರಜ್ಞಾನ

ವಿಜ್ಞಾನ-ತಂತ್ರಜ್ಞಾನ

ವಿಜ್ಞಾನ ಕ್ಷೇತ್ರದ ಬಹುಮುಖಿ ಪ್ರತಿಭೆ

ವಿಜ್ಞಾನ ಕ್ಷೇತ್ರದ ಬಹುಮುಖಿ ಪ್ರತಿಭೆ

ವಿಜ್ಞಾನ ಕ್ಷೇತ್ರದ ಬಹುಮುಖಿ ಪ್ರತಿಭೆ ತಮ್ಮ 90ನೇ ವಯಸ್ಸಿನಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಮ್ಮನ್ನಗಲಿದ ಪ್ರೊ. ಯಶ್‌ಪಾಲ್ ಒಬ್ಬ ವೃತ್ತಿಪರ ವಿಜ್ಞಾನಿ– ವಿಜ್ಞಾನ ಸಂವಹನಕಾರ– ವಿಜ್ಞಾನ ಪರಿಚಾರಕ– ಶಿಕ್ಷಣ ತಜ್ಞರಾಗಿದ್ದರು. ಹೊಳೆಯುವ ಕಂಗಳ, ತೇಜೋಮಯ ಮುಖಾರವಿಂದದ ಇಳಿಬಿಟ್ಟ ಕೂದಲ ಜುಬ್ಬಾ ಧರಿಸಿದ ವ್ಯಕ್ತಿಯೊಬ್ಬರು, 2002ನೇ ಇಸವಿಯ ಜುಲೈ ತಿಂಗಳ 18ನೇ ತಾರೀಖಿನಂದು ಬೆಂಗಳೂರಿನ ವಿಜ್ಞಾನ ವೇದಿಕೆಯಲ್ಲಿ ‘Why Scientific Tempre Regreses While Science and Technology Advances at on ever increasing pace?’ ಎಂಬ ವಿಷಯದ […]

ಜೀವಕೋಶ ವಿಜ್ಞಾನಿ ಯೋಷಿನೋರಿ ಓಸುಮಿಗೆ ನೊಬೆಲ್ ಪ್ರಶಸ್ತಿ

ಜೀವಕೋಶ ವಿಜ್ಞಾನಿ ಯೋಷಿನೋರಿ ಓಸುಮಿಗೆ ನೊಬೆಲ್ ಪ್ರಶಸ್ತಿ

“ಕೋಡುಗನ ಕೋಳಿ ನುಂಗಿತ್ತಾ ನೋಡವ್ವಾ ತಂಗಿ ಕೋಡಗನ ಕೋಳಿ ನುಂಗಿತ್ತಾ ಆಡು ಆನೆಯ ನುಂಗಿ ಗೋಡೆ ಸುಣ್ಣವ ನುಂಗಿ … … … … … ಮೆಲ್ಲಲು ಬಂದ ಮುದುಕಿಯನ್ನು ನೆಲ್ಲು ನುಂಗಿತ್ತಾ ತಂಗಿ” ಸಂತ ಶಿಶುನಾಳ ಷರೀಫರ ಅತ್ಯಂತ ಜನಪ್ರಿಯ ಹಾಡು ಇದು. ಇಲ್ಲಿ ಕೋಡಗ (ಕೋತಿ)ನನ್ನು ಕೋಳಿ ನುಂಗುತ್ತದೆ. ಆನೆಯನ್ನು ಆಡು ನುಂಗುತ್ತದೆ. ಗೋಡೆಯು ಸುಣ್ಣವ ನುಂಗುತ್ತದೆ. ಮೆಲ್ಲಲು ಬಂದ ಮುದುಕಿಯನ್ನು ಭತ್ತವೇ ನುಂಗುತ್ತದೆ. ಎಲ್ಲವೂ ಪರಮಾಶ್ಚರ್ಯ. ಯೋಚನೆ, ವಿವೇಚನೆಗೆ ನಿಲುಕದವು. ಅವು ಸಂತರು […]

ಕನ್ನಡ ಭಾಷೆಯ ಕಂಪ್ಯೂಟರ್ ಸಂಸ್ಕರಣ

ಕನ್ನಡ ಭಾಷೆಯ ಕಂಪ್ಯೂಟರ್ ಸಂಸ್ಕರಣ

ಈ ಲೇಖನದಲ್ಲಿ ಭಾಷಾ ಸಂಸ್ಕರಣವನ್ನು ಕುರಿತು ಮುಖ್ಯವಾಗಿ ಕನ್ನಡ ಭಾಷೆಯ ಗಣಕ ಸಂಸ್ಕರಣವನ್ನು ಕುರಿತು ಚರ್ಚಿಸಲಾಗಿದೆ. ಭಾಷಾ ಸಂಸ್ಕರಣದ ಮುಖ್ಯವಾದ ಆಯಾಮಗಳನ್ನು ಕುರಿತು ಮೊದಲು ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಅನಂತರ ವಿವಿಧ ಸಂಸ್ಥೆ, ಸಂಘಟನೆಗಳಲ್ಲಿ ನಡೆದಿರುವ ಕನ್ನಡ ಭಾಷೆಯ ಸಂಸ್ಕರಣೆ ಕುರಿತ ಕೆಲಸ ಕಾರ್ಯವನ್ನು ರೇಖಿಸಲಾಗಿದೆ. ಕೊನೆ ಭಾಗದಲ್ಲಿ ಕನ್ನಡ ಭಾಷೆಯ ಸಂಸ್ಕರಣದ ಅಬಿsವೃದ್ಧಿಯ ಸಾಧ್ಯತೆಗಳನ್ನು ಕುರಿತ ಕ್ರಿಯಾಯೋಜನೆಯೊಂದನ್ನು ನೀಡಲಾಗಿದೆ. 1. ಪರಿಚಯ ಸಂವಹನಕ್ಕಾಗಿ ಭಾಷೆಯನ್ನು ಬಳಸುವುದು ಮನುಷ್ಯ ಜೀವಿಮಾತ್ರ. ಭಾಷೆ ನಾವು ಜೀವಿಸುವ ಪ್ರಪಂಚದ ಪ್ರತಿಬಿಂಬ. ಆದ್ದರಿಂದಾಗಿ […]

ಕ್ರೆಬ್ಸ್ ಎಂಬ ನೋಬಲ್ ವಿಜ್ಞಾನಿ

ಕ್ರೆಬ್ಸ್ ಎಂಬ ನೋಬಲ್ ವಿಜ್ಞಾನಿ

“ಪ್ರಖ್ಯಾತ ವಿಜ್ಞಾನಿಗಳ ಬದುಕು ಮತ್ತವರ ಕೊಡುಗೆಗಳನ್ನು ಅರಿಯುವುದರ ಮೂಲಕ ಯಾವುದೇ ವಿಜ್ಞಾನಿ ತನ್ನ ಜ್ಞಾನವನ್ನು ಹಿಗ್ಗಿಸಿಕೊಂಡು ಬದುಕನ್ನು ಸಾರ್ಥಕಗೊಳಿಸಿಕೊಳ್ಳಬಹುದು.” – ಬೆವೆರಿಡ್ಜ್ “ಜರ್ಮನಿ ಸಂಶೋಧಿಸುತ್ತದೆ, ಫ್ರ್ರಾನ್ಸ್ ಪ್ರಕಟಿಸುತ್ತದೆ, ಇಂಗ್ಲೆಂಡ್ ಅನುವಾದಿಸುತ್ತದೆ” ಇದು ವೈಜ್ಞಾನಿಕ ಸಂಶೋಧನೆಗಳ ಬಗೆಗಿದ್ದ ವಿಶ್ಲೇಷಣಾತ್ಮಕ ಜಾಗತಿಕ ಹೇಳಿಕೆ. ಜರ್ಮನಿ ಸಂಶೋಧನೆಗಳಲ್ಲಿ ಸದಾ ಮುಂದಿರುತ್ತದೆ, ಅದು ಸಂಶೋಧಿಸಿದ್ದನ್ನು ಫ್ರ್ರಾನ್ಸ್ ಮರುಸಂಶೋಧಿಸಿ ಬರೆದು ಪ್ರಕಟಿಸಿದರೆ, ಇಂಗ್ಲೆಂಡ್ ಮತ್ತಷ್ಟು ಮರುಸಂಶೋಧಿಸಿ ಆಂಗ್ಲಭಾಷೆಗದು ಅನುವಾದಿಸಲ್ಪಟ್ಟು ಪ್ರಕಟಗೊಂಡಾಗ ಆ ಜ್ಞಾನ ಜಗಜ್ಜಾಹೀರಾಗುತ್ತದೆ ಎನ್ನುವುದು ಈ ಹೇಳಿಕೆಯ ಸಾರಾಂಶ. ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ವೈಜ್ಞಾನಿಕ […]

ಆಧುನಿಕ ತಂತ್ರಜ್ಞಾನ ಮತ್ತು ಮಾನವ ಸಂಬಂಧಗಳು

ಆಧುನಿಕ ತಂತ್ರಜ್ಞಾನ ಮತ್ತು ಮಾನವ ಸಂಬಂಧಗಳು

ಮಾನವ ಸಮಾಜ ಆಧುನಿಕತೆಯತ್ತ ಹೊರಳುತ್ತಿದ್ದಂತೆಲ್ಲಾ ಮಾನವನ ಪರಸ್ಪರ ಸಂಬಂಧಗಳು ನಿಕಟವಾಗುತ್ತವೆ ಎಂಬ ನಂಬಿಕೆ ಇತಿಹಾಸ ಕಾಲದಿಂದಲೂ ಇದೆ. ಆದಿವಾಸಿ ನೆಲೆಯಿಂದ ಕೃಷಿ ನೆಲೆಗೆ, ಕೃಷಿಯಿಂದ ಕೈಗಾರಿಕಾ ಪ್ರಗತಿಯೆಡೆಗೆ, ಕೈಗಾರಿಕೆಯಿಂದ ತಂತ್ರಜ್ಞಾನದೆಡೆಗೆ, ತಂತ್ರಜ್ಞಾನದಿಂದ ಬಾಹ್ಯಾಕಾಶ ತಂತ್ರಜ್ಞಾನದೆಡೆಗೆ ದಾಪುಗಾಲು ಹಾಕಿರುವ ಮಾನವ ಸಮಾಜ ಇಂದು ಈ ನಂಬಿಕೆಯನ್ನು ಸಾಕಾರಗೊಳಿಸಿದೆಯೇ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. 1980ರ ದಶಕದಲ್ಲಿ ಮಾನವ ಜಗತ್ತು ಸಮತೆ, ಸಮಾನತೆ ಮತ್ತು ಸಹಭಾಗಿತ್ವದ ತತ್ವಗಳನ್ನು ಅಲ್ಲಗಳೆದು ಮಾರುಕಟ್ಟೆ ಆರ್ಥಿಕತೆಯತ್ತ ಹೊರಳಿದಾಗ ಮನುಜ ಸಂಬಂಧಗಳನ್ನು ಬೆಸೆಯಲು ತಂತ್ರಜ್ಞಾನವೇ ಅತ್ಯಂತ […]

ಜನಪರ ವಿಜ್ಞಾನಿ ರಾಗಿ ಲಕ್ಷ್ಮಣಯ್ಯ

ಜನಪರ ವಿಜ್ಞಾನಿ ರಾಗಿ ಲಕ್ಷ್ಮಣಯ್ಯ

ಡಾ. ಸಿ. ಎಚ್. ಲಕ್ಷ್ಮಣಯ್ಯನೆಂಬ ರಾಗಿ ವಿಜ್ಞಾನಿ ಇಂಡಾಫ್ ರಾಗಿ ಸೇರಿದಂತೆ ಸುಮಾರು 23 ಅಧಿಕ ಇಳುವರಿಯ ರಾಗಿ ತಳಿಗಳನ್ನು ಕಂಡುಹಿಡಿದ ಜನಪರ ವಿಜ್ಞಾನಿ. ಅವರು ದಲಿತ ಜನಾಂಗಕ್ಕೆ ಸೇರಿದವರು. ರಾಗಿ ವಿಜ್ಞಾನಿ ಲಕ್ಷ್ಮಣಯ್ಯನವರ ಅಮೂಲ್ಯ ಕೊಡುಗೆಗಳನ್ನು ಪ್ರೀತ್ಯಾದರಗಳಿಂದ ನೋಡಬೇಕಿದೆ. ಮೈಸೂರು ತಾಲ್ಲೂಕಿನ ಹಾರೋಹಳ್ಳಿಯಲ್ಲಿ 1921ರಲ್ಲಿ ಜನಿಸಿದ ಲಕ್ಷ್ಮಣಯ್ಯನವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ 1941ರಲ್ಲಿ ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಷಯಗಳೊಂದಿಗೆ ಬಿಎಸ್‍ಸಿ ಪದವಿಯನ್ನು ಪಡೆದರು. ರೈಲ್ವೆಯಲ್ಲಿ ಗುಮಾಸ್ತರಾಗಿ ಕೆಲಕಾಲ ಸೇವೆ, ಅಲ್ಲಿಯ ನೌಕರರ ಕಳ್ಳತನ, ಭ್ರಷ್ಟಾಚಾರ […]

ಅಲೆಯ ಲೀಲೆ ತೋರಿದವರು…

ಅಲೆಯ ಲೀಲೆ ತೋರಿದವರು…

ವಿಶ್ವದ ರಹಸ್ಯವನ್ನು ಭೇದಿಸಲು ಹೊರಟ ವಿಜ್ಞಾನಿಗಳಿಗೆ ದೊಡ್ಡದೊಂದು ಬ್ರೇಕ್ ಸಿಕ್ಕಿದೆ. ವಿಶ್ವ ರಚನೆಗೆ ಸಂಬಂಧಿಸಿದಂತೆ ‘ಮಿಸ್ಸಿಂಗ್ ಲಿಂಕ್’ಗಳನ್ನು ಜೋಡಿಸುವಲ್ಲಿ ಒಂದು ಪ್ರಮುಖ ಕೊಂಡಿ. ಅದುವೇ ಗುರುತ್ವದ ಅಲೆಗಳ ಅಸ್ತಿತ್ವವನ್ನು ವಿಜ್ಞಾನಿಗಳು ಸಾಕ್ಷ್ಯ ಸಮೇತ ಖಚಿತಪಡಿಸಿರುವುದು. ಭೂಮಿಯಲ್ಲಿ ಜೀವಿಗಳ ಉಗಮಕ್ಕೆ ಮುನ್ನ ಹೊರಟ ಗುರುತ್ವ ಅಲೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ದೇಶ-ಕಾಲದ ಹರವಿನಲ್ಲಿ (Space-Time),  ಗುರುತ್ವದ ಅಲೆಗಳ (Gravitational Waves) ಇರುವಿಕೆಯನ್ನು ಪತ್ತೆ ಮಾಡಿದ ಕೀರ್ತಿ ಅಮೆರಿಕ, ಭಾರತದ ವಿಜ್ಞಾನಿಗಳೂ ಸೇರಿದಂತೆ ಇಡೀ ವಿಶ್ವದ ವಿಜ್ಞಾನಿಗಳಿಗೆ ಸಲ್ಲುತ್ತದೆ. ಈ ಮೂಲಕ ವಿಶ್ವ […]

ಮೈಸೂರು ವಿಜ್ಞಾನ ಸಮ್ಮೇಳನದಲ್ಲಿ ಶಂಖನಾದ

ಮೈಸೂರು ವಿಜ್ಞಾನ ಸಮ್ಮೇಳನದಲ್ಲಿ ಶಂಖನಾದ

ಮೈಸೂರು ವಿಶ್ವ ವಿದ್ಯಾಲಯ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದರೆ ಅದಕ್ಕೆ ಕಾರಣ ಈ ಗಂಗೋತ್ರಿಯಲ್ಲಿ ಒಂದು ಶತಮಾನದ ಕಾಲಾವಧಿಯಲ್ಲಿ ಹರಿದುಹೋಗಿರುವ ವೈಚಾರಿಕ ಪರಂಪರೆ ವiತ್ತು ವಿದ್ವತ್ತಿನ ಭಂಡಾರ. ಮಾನಸ ಗಂಗೋತ್ರಿ ಎಂದು ಕರೆಯಲ್ಪಡುವ ಈ ವಿಶ್ವವಿದ್ಯಾಲಯದಲ್ಲಿ ವೈಚಾರಿಕ ಮನಸ್ಥಿತಿಯ ಗಂಗೆ ಹರಿದಿರುವಷ್ಟೇ ಅವೈಚಾರಿಕ-ಅವೈಜ್ಞಾನಿಕ ಮನಸ್ಥಿತಿಗಳ ಮಲಿನವೂ ಹರಿದುಹೋಗಿದೆ. ಇದು ಸ್ವಾಭಾವಿಕ. ಆದಾಗ್ಯೂ ಶತಮಾನ ಪೂರೈಸುತ್ತಿರುವ ಮೈಸೂರು ವಿಶ್ವವಿದ್ಯಾಲಯ 103ನೆಯ ರಾಷ್ಟ್ರೀಯ ವಿಜ್ಞಾನ ಸಮ್ಮೇಳನವನ್ನು ಆಯೋಜಿಸಿ ಯಶಸ್ವಿಯಾಗಿ ಪೂರೈಸಿರುವುದು ಹೆಮ್ಮೆಯ ವಿಚಾರ. ಈ ಸಮ್ಮೇಳನದ ವಿಶಿಷ್ಟವೇನೆಂದರೆ ಗಣೇಶ ಮತ್ತು […]

ಪ್ರಾಚೀನ ಭಾರತೀಯ ರಸಾಯನ ವಿಜ್ಞಾನ

ಪ್ರಾಚೀನ ಭಾರತೀಯ ರಸಾಯನ ವಿಜ್ಞಾನ

ನಾವು ಇಂದು ತಿಳಿದಿರುವ ಆಧುನಿಕ ರಸಾಯನ ವಿಜ್ಞಾನ ಜನ್ಮತಾಳಿ ಅಂದಾಜು 300 ವರ್ಷ ಸಂದಿವೆ. ರಸಾಯನ ವಿಜ್ಞಾನದ ಮೂಲ ನಿಸ್ಸಂದೇಹವಾಗಿ ಯುರೋಪ್ ಖಂಡ. ಹೀಗಾಗಿ ಆ ಕಲೆಯ ಉಗಮವೂ ಸಹಿತ ಯುರೋಪ ಖಂಡದಲ್ಲಿಯೇ ಆಗಿದ್ದಿರಬಹುದು ಎಂದು ಅನ್ನಿಸಬಹುದು. ಆದರೆ ವಸ್ತುಸ್ಥಿತಿ ಹಾಗಿಲ್ಲ. ಯುರೋಪದಲ್ಲಿಯಕ್ಕಿಂತ ಎಷ್ಟೋ ವರ್ಷಗಳ ಮೊದಲೇ ಪೌರಾತ್ಯ ದೇಶಗಳಲ್ಲಿ ಅದರಲ್ಲೂ ಭಾರತ ದೇಶದಲ್ಲಿ ರಸಾಯನ ವಿಜ್ಞಾನ ಒಂದು ಪ್ರಾಯೋಗಿಕ ಕಲೆಯಾಗಿ ಮತ್ತು ಒಂದು ಊಹಾತ್ಮಕ ತತ್ವಜ್ಞಾನವಾಗಿ ಬೆಳೆದಿತ್ತು. ಯಾವುದೇ ಒಂದು ಕಲೆಯ ಹುಟ್ಟು ಮತ್ತು ಪ್ರಾರಂಬಿsಕ ಬೆಳವಣಿಗೆಯ ಬಗೆಗಿನ […]

ವಿಜ್ಞಾನದ ಮೇಲೆ ಧರ್ಮಶಾಸ್ತ್ರಕಾರರ ಹಲ್ಲೆ

ವಿಜ್ಞಾನದ ಮೇಲೆ ಧರ್ಮಶಾಸ್ತ್ರಕಾರರ ಹಲ್ಲೆ

ಉದ್ದಾಲಕನ ವೈಜ್ಞಾನಿಕ ನಿಗಮವು ಅವನ ನಂತರವೂ ಬೇರೆಬೇರೆ ಪ್ರಕಾರಗಳಲ್ಲಿ ಮುಂದುವರಿದು ಪ್ರಾಚೀನ ಭಾರತದಲ್ಲಿ ವಿಜ್ಞಾನವು ಸಾಕಷ್ಟು ಪ್ರಖರವಾಗಿ ಬೆಳೆದುಬಂತು. ಹರಪ್ಪ ಮೊಹೆಂಜೊದಾರೊ ನಾಗರಿಕತೆಯ ಕಾಲದಷ್ಟು ಹಿಂದೆಯೇ ಖಗೋಳಶಾಸ್ತ್ರ ಮತ್ತು ರೇಖಾಗಣಿತಗಳು ಗಮನಾರ್ಹ ರೀತಿಯಲ್ಲಿ ಬೆಳೆದಿದ್ದುವೆಂಬುದಕ್ಕೆ ಆಧಾರಗಳಿವೆ. ಎರಡೂ ಮೂಲತ: ಕೃಷಿಯ ಕೆಲಸಗಳಿಗೆ ಅನುವಾಗುವಂತಿದ್ದುವು. ನಂತರದ ಕಾಲದಲ್ಲಿ ಯಜ್ಞವಿಧಿಗಳಿಗೆ ಸಂಬಂಧಿಸಿದಂತೆ ಇವರೆಡೂ ಪ್ರಮುಖ ಪಾತ್ರವನ್ನು ನಿರ್ವಹಿಸಿದುವು. ವಿವಿಧ ರೀತಿಯ ಚಿತಿಗಳನ್ನು ನಿರ್ಮಿಸಲು ರೇಖಾಗಣಿತದ ವಿಪುಲ ಬಳಕೆಯಿಂದಾಗಿ ಅದು ಹೆಚ್ಚಿನ ಸೂಕ್ಷ್ಮತೆಯನ್ನು  ಪಡೆಯಿತು. ಶುಲ್ಬಸೂತ್ರಗಳೆಂದು ಪ್ರಸಿದ್ದವಾಗಿರುವ ಗ್ರಂಥಗಳಲ್ಲಿ ಇದರ ಬಗೆಗಿನ […]