ರಾಜ್ಯ

ರಾಜ್ಯ

ಸಿದ್ದರಾಮಯ್ಯ ಮತ್ತು ಪಟೇಲರು ಹೇಳಿದ ಹೋರಿ ಕಥೆ

ಸಿದ್ದರಾಮಯ್ಯ ಮತ್ತು ಪಟೇಲರು ಹೇಳಿದ ಹೋರಿ ಕಥೆ

ಯಾಕೋ ಮಾಜೀ ಮುಖ್ಯಮಂತ್ರಿ ದಿವಂಗತ ಜೆ ಎಚ್ ಪಟೇಲರು ಹೇಳಿದ ಹೋರಿ ಕಥೆ ನೆನಪಾಗುತ್ತಿದೆ. ಆಗ ದೇವೇಗೌಡರು ಪ್ರಧಾನಮಂತ್ರಿಯಾಗಿದ್ದರು. ಅವರ ಸರ್ಕಾರದ ಆಯಸ್ಸು ಎಷ್ಟು ದಿನ ಅನ್ನೋದನ್ನ ಜನ ಮಾತಾಡಿಕೊಳ್ತಾ ಇದ್ದ ಸಮಯದಲ್ಲಿ, ಮಂಡ್ಯದ ಬಹಿರಂಗ ಸಮಾರಂಭದಲ್ಲಿ ಜೆ. ಎಚ್. ಪಟೇಲರು ತಮ್ಮದೇ ಆದ ದಾಟಿಯಲ್ಲಿ ಅದಕ್ಕೊಂದು ಉತ್ತರ ಕೊಟ್ಟಿದ್ದರು. ಒಂದು ಹೋರಿ ನಡೆದುಕೊಂಡು ಹೋಗ್ತಿತ್ತಂತೆ. ಅದರ ಹಿಂದೆ ಒಂದು ನರಿ ನಡೆದುಕೊಂಡು ಹೋಗುತ್ತಿತ್ತಂತೆ. ಹೋರಿ ನಡೆದಾಗಲೆಲ್ಲ ಅದರ ಬೀಜ ಅತ್ತಿಂದಿತ್ತ ಓಲಾಡುವುದನ್ನು ನೋಡಿದ ನರಿ, ಆ […]

ಮೇಯೋಕ್ಯಾಕಿಷ್ಟು ಗುದ್ದಾಟ?

ಮೇಯೋಕ್ಯಾಕಿಷ್ಟು ಗುದ್ದಾಟ?

     ಯಾಕೋ ಬೆಂದಕಾಳೂರಿನ ನಸೀಬೇ ಸರಿ ಇಲ್ಲ ಅಂತ ಕಾಣುತ್ತೆ…. ಮೂರೋ, ಐದೋ ಭಾಗ ಆಗುತ್ತೇ ಅಂತ ತಲೆಕೆಡಿಸಿಕೊಂಡವರಿಗೆ ನೆಮ್ಮದಿ ಅನ್ನೋ ಹಾಗೆ ಒಂದು ಚುನಾವಣೆ ಆಯ್ತು. ಕಳೆದೈದು ವರ್ಷ ಕಾಟ ಕೊಟ್ಟ ಬಿಜೆಪಿಯವರೇ, ಭಾಗ ಮಾಡೋ ಕಾಂಗ್ರೇಸಿಗರಿಗಿಂತ ಪರ್ವಾಗಿಲ್ಲ ಅಂತ ತೀರ್ಪು ಕೊಟ್ಟಿದ್ದೂ ಆಯ್ತು. ಜೆಡಿಎಸ್ ತನ್ನ ಪಾಡಿಗೆ 14 ಕಡೆ ಗೆದ್ದರೆ, ಎಂಟು ಕಡೆ ಪಕ್ಷೇತರರು ಗೆದ್ದರು. ಆದ್ರೆ, `ಮೇಯೋರು’ ಯಾರು ಅಂತ ಕೇಳಿದ್ರೆ, ಅದ್ರ ಲೆಕ್ಕಾಚಾರನೇ ಬೇರೆ ಅಂತ ಈ ಚುನಾವಣೆ […]