ರಾಜ್ಯ

ರಾಜ್ಯ

ನವ ಉದಾರವಾದದ ಭ್ರಮೆ ಮತ್ತು ಪ್ರಜಾತಂತ್ರದ ರಕ್ಷಣೆ

ನವ ಉದಾರವಾದದ ಭ್ರಮೆ ಮತ್ತು ಪ್ರಜಾತಂತ್ರದ ರಕ್ಷಣೆ

“ ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೆಡಿಎಸ್ ಸರ್ಕಾರ ರಚನೆಗೆ ಅವಕಾಶ ನೀಡುವುದಿಲ್ಲ ” ಎಂದು ಹೇಳುವ ಮೂಲಕ, ರಾಜ್ಯಪಾಲ, ರಾಷ್ಟ್ರಪತಿ ಮತ್ತು ಸುಪ್ರೀಂಕೋರ್ಟ್ ಈ ಮೂರೂ ಸಾಂವಿಧಾನಿಕ ಸಂಸ್ಥೆಗಳನ್ನು ಒಂದೇ ಏಟಿಗೆ ಖರೀದಿಸಿದಂತೆ ವರ್ತಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಕರ್ನಾಟಕದ ರಾಜಕಾರಣ ತಕ್ಕ ಪಾಠ ಕಲಿಸಿರಲೇಬೇಕು. ರಾಜಕೀಯ ಎಂದರೆ ಕೇವಲ ಅಟ್ಟಹಾಸ ಮೆರೆಯುವ ನಾಟಕರಂಗ ಅಲ್ಲ, ಇಲ್ಲಿ ಎಲ್ಲವೂ ಸೂತ್ರಧಾರ-ಪಾತ್ರಧಾರರ ನಡುವಿನ ವ್ಯವಹಾರದ ಅನುಸಾರವಾಗಿಯೇ ನಿರ್ಧಾರವಾಗುತ್ತದೆ ಎಂಬ ಸತ್ಯವನ್ನು ಮೋದಿ ಅರಿತಿರಬೇಕು. ಗೋವಾ, ಮೇಘಾಲಯ, […]

ಹಾದಿ ತಪ್ಪುತ್ತಿರುವ ಚುನಾವಣಾ ಪ್ರಚಾರ

ಹಾದಿ ತಪ್ಪುತ್ತಿರುವ ಚುನಾವಣಾ ಪ್ರಚಾರ

 ಅಂದುಕೊಂಡಂತೆಯೇ  ಕರ್ನಾಟಕರಾಜ್ಯದ  ಬರಲಿರುವ ಚುನಾವಣಾ ಪ್ರಚಾರದ ಹಾದಿ ತಪ್ಪುತ್ತಿದೆ.  ಪ್ರಜಾಸತ್ತೆಯಲ್ಲಿ ಪ್ರತಿ ಐದು(ಕೆಲವು ಅಪವಾದಗಳನ್ನು ಹೊರತು ಪಡಿಸಿ)ವರುಷಗಳಿಗೊಮ್ಮೆ ಬರುವ ಚುನಾವಣೆಗಳು ರಾಜ್ಯದ ಪ್ರಗತಿಗೆ ಮತ್ತು ತನ್ಮೂಲಕ ಜನರ ಜೀವನ ಸುದಾರಿಸುವ ನಿಟ್ಟಿನಲ್ಲಿ ಬಹುಮಹತ್ವಪೂರ್ಣವಾಗಿದ್ದು, ನಿಷ್ಪಕ್ಷಪಾತವಾದ ಹಾಗು ವಿಷಯಾಧಾರಿತ ಚುನಾವಣೆಗಳು  ಜನರ ಈ ಆಶಯವನ್ನು ಯಶಸ್ವಿಗೊಳಿಸುವುದು  ಸಹಜ. ಇಂತಹ ಚುನಾವಣೆಗಳಲ್ಲಿ ಬಹಳ ಮುಖ್ಯವಾದ  ಹಂತವೆಂದರೆ ಚುನಾವಣ ಪ್ರಚಾರವೆಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ವೈಯುಕ್ತಿಕವಾಗಿ ಅಭ್ಯರ್ಥಿಗಳು ಮತ್ತು ಸಮಗ್ರವಾಗಿ ರಾಜಕೀಯ ಪಕ್ಷಗಳು ಕೈಗೊಳ್ಳುವ ಚುನಾವಣಾ ಪ್ರಚಾರವೇ ಮುಖ್ಯವಾಗಿದ್ದು, ಇದು  ಆಡಳಿತದ […]

ಕರ್ನಾಟಕದ ಮೇಲೆ ಪರಿಣಾಮ ಬೀರದ ಗುಜರಾತಿನ ಪಲಿತಾಂಶ

ಕರ್ನಾಟಕದ ಮೇಲೆ ಪರಿಣಾಮ ಬೀರದ ಗುಜರಾತಿನ ಪಲಿತಾಂಶ

ಗುಜರಾತಿನ ಪಲಿತಾಂಶ ಹೊರಬಿದ್ದಿದ್ದು ಬಾಜಪ ಏದುಸಿರು ಬಿಡುತ್ತಲೆ ಗೆದ್ದಿದ್ದು, ಕಾಂಗ್ರೆಸ್ ತನ್ನ ಸೋಲಿನಲ್ಲೂ ಸಂಭ್ರಮಿಸಬಹುದಾದ ಸಾಧನೆ ಮಾಡಿದೆ. ಈ ಪಲಿತಾಂಶ ನಮ್ಮ ಕರ್ನಾಟಕದ ಮೆಲೆ ಯಾವ ತೆರನಾದ ಪ್ರಭಾವ ಬೀರಬಹುದೆಂಬುದರ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದೆ. ರಾಜ್ಯದ ಬಾಜಪದ ನಾಯಕರಂತು ಈ ಪಲಿತಾಂಶ ರಾಜ್ಯದ ಮತದಾರರ ಮೇಲೆಯೂ ಪ್ರಭಾವ ಬೀರಿ ಮೋದಿಯವರ ನಾಮಬಲದಿಂದಲೇ ತಾವು ಗೆಲ್ಲಬಹುದೆಂಬ  ಭ್ರಮೆಯಲ್ಲಿ ಬೀಗುತ್ತಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೇಸ್ಸಿನ ನಾಯಕರುಗಳು ಗುಜರಾತಿನ ಪಲಿತಾಂಶಗಳ ಪರಿಣಾಮ ನಮ್ಮ ರಾಜ್ಯದಲ್ಲಿ ಅಗುವುದಿಲ್ಲವೆಂದು ಘಂಟಾಘೋಷವಾಗಿ ಹೇಳುತ್ತಿದ್ದಾರೆ. ಹಾಗಾದರೆ […]

ಮತಾಂಧರ ಶವ ಜಾತ್ರೆ

ಮತಾಂಧರ  ಶವ ಜಾತ್ರೆ

ಒಬ್ಬ ಅಪರಿಚಿತ, ಅಮಾಯಕ ವ್ಯಕ್ತಿಯ ನಿಗೂಢ, ಅಸಹಜ ಸಾವು ಪ್ರಜ್ಞಾವಂತ ಸಮಾಜದಲ್ಲಿ ಸಾಂತ್ವನ ಮೂಡಿಸಬೇಕು. ಆತಂಕ ಸೃಷ್ಟಿಸಬೇಕು. ನೆನ್ನೆಯವರೆಗೂ ಇದ್ದವ ಇಂದೇಕಿಲ್ಲ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಬೇಕು. ಸಾವಿಗೆ ಕಾರಣಗಳು ಬೇಕಿಲ್ಲ ಅಲ್ಲವೇ ? ಅಪಘಾತ, ಆತ್ಮಹತ್ಯೆ, ಕೊಲೆ, ಅನಾರೋಗ್ಯ ಹೀಗೆ. ದಾದ್ರಿಯಲ್ಲಿ ಅಖ್ಲಾಕ್, ಆಳ್ವಾರ್‍ನ ಪೆಹ್ಲೂ ಖಾನ್, ಉಮ್ಮರ್ ಖಾನ್ , ಇತ್ತೀಚೆಗೆ ರಾಜಸ್ಥಾನದ ಮೊಹಮ್ಮದ್ ಅಫ್ರಾಜಲ್, ಜುನೈದ್ ಇವರೆಲ್ಲರೂ ವ್ಯವಸ್ಥಿತ ಪಿತೂರಿಗೆ ಬಲಿಯಾದ ಅಮಾಯಕರು. ಬಹುಶಃ ಹೊನ್ನಾವರದ ಪರೇಶ್ ಮೇಸ್ತ ಸಹ ಇಂತಹ ಮತ್ತೊಂದು […]

ರಾಜಕೀಯ ಪಕ್ಷಗಳಿಗೊಂದು ಸಾರ್ವಜನಿಕ ಪತ್ರ

ರಾಜಕೀಯ ಪಕ್ಷಗಳಿಗೊಂದು ಸಾರ್ವಜನಿಕ ಪತ್ರ

ಸನ್ಮಾನ್ಯ ಯಡಿಯೂರಪ್ಪನವರು(ಅದ್ಯಕ್ಷರು ಬಾಜಪ), ಶ್ರೀ ಕುಮಾರಸ್ವಾಮಿಯವರು(ಅದ್ಯಕ್ಷರು-ಜನತಾದಳ), ಶ್ರೀ ಪರಮೇಶ್ವರ್(ಅದ್ಯಕ್ಷರು ಕಾಂಗ್ರೇಸ್) ಇವರುಗಳಿಗೆ, ನಮಸ್ಕಾರ, ಬರಲಿರುವ ವಿದಾನಸಭಾ ಚುನಾವಣೆಗಳಿಗೆ ವಿವಿಧ ಹೆಸರುಗಳಲ್ಲಿ ಯಾತ್ರೆಗಳನ್ನು ಹಮ್ಮಿಕೊಂಡು ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿರುವ  ತಮಗೆ ಹೀಗೊಂದು  ಸಾರ್ವಜನಿಕಪತ್ರ ಬರೆದು ತೊಂದರೆ ನೀಡುತ್ತಿರುವುದಕ್ಕೆ ಕ್ಷಮಿಸಿ. ಆದರೆ ಈ ಪತ್ರದ ಮೂಲವಿಚಾರವೇ ಬರಲಿರುವ ವಿದಾನಸಭಾ ಚುನಾವಣೆಗಳ ಮತ್ತು ತಮ್ಮ ಪಕ್ಷಗಳ ಪ್ರಚಾರಕಾರ್ಯದ ಸುತ್ತವೇ ಇರುವುದರಿಂದ ತಾವೇನು ಅನ್ಯಥಾ ಬಾವಿಸಲಾರಿರಿ ಎಂದು ನಂಬಿರುವೆ. ಇರಲಿ, ವಿಷಯಕ್ಕೆ ಬರುತ್ತೇನೆ: ಯಾವುದೇ ಚುನಾವಣೆಗಳನ್ನು ಗೆಲ್ಲಲು ಪಕ್ಷಗಳು ನಡೆಸುವ ಚುನಾವಣಾ ಪೂರ್ವ ಪ್ರಚಾರ […]

ರಾಮನಿಂದ ಹನುಮನೆಡೆಗೆ ದತ್ತಮಾಲೆಯ ಪಯಣ

ರಾಮನಿಂದ ಹನುಮನೆಡೆಗೆ ದತ್ತಮಾಲೆಯ ಪಯಣ

ಹುಣಸೂರಿನಲ್ಲಿ ಇತ್ತೀಚೆಗೆ ನಡೆದ ಹನುಮ ಜಯಂತಿ ಮತ್ತು ಸಂಬಂಧಿತ ಗಲಭೆಗಳನ್ನು ಮತ್ತು ಕುಮಟ, ಹೊನ್ನಾವರದಲ್ಲಿ ಹೊತ್ತಿ ಉರಿಯುತ್ತಿರುವ ಕೋಮು ದಳ್ಳುರಿಯನ್ನು ಆಧುನಿಕ ಭಾರತದ ಕಳೆದ ಮೂರು ದಶಕಗಳ ಬೆಳವಣಿಗೆಗಳ ಕಿಂಡಿಯ ಮೂಲಕ ನೋಡುವುದು ಸೂಕ್ತ. 25 ವರ್ಷಗಳ ಹಿಂದೆ ಏಕ್ ಧಕ್ಕಾ ಔರ್ ದೋ ಎಂದು ಕೂಗುತ್ತಿದ್ದ ಸ್ವರಗಳು ಇಂದು ಧಕ್ಕಾ ಕುರಿತು ಮಾತನಾಡುತ್ತಿಲ್ಲ. ಮಂದಿರ್ ವಹೀಂ ಬನಾಯೇಂಗೇ ಎಂಬ ಘೋಷವಾಕ್ಯದ ಪಿತಾಮಹರು ಇಂದು ಮೌನ ತಪಸ್ವಿಗಳಾಗಿದ್ದಾರೆ. ಬಚ್ಚಾ ಸಚ್ಚಾ ರಾಮ್ ಕಾ ಬಾಕಿ ಸಬ್ ಹರಾಮ್ […]

ಬಾಜಪದ ಪರಿವರ್ತನಾ ಯಾತ್ರೆಯ ವೈಫಲ್ಯದ ಹಿಂದಿನ ನೈಜಕಾರಣಗಳು!

ಬಾಜಪದ ಪರಿವರ್ತನಾ ಯಾತ್ರೆಯ ವೈಫಲ್ಯದ ಹಿಂದಿನ ನೈಜಕಾರಣಗಳು!

ಮುಂದಿನ  ವರ್ಷ ರಾಜ್ಯದಲ್ಲಿ ನಡೆಯಲಿರುವ ವಿದಾನಸಭಾ ಚುನಾವಣೆಗಳ ದೃಷ್ಠಿಯಿಂದ ರಾಜ್ಯಬಾಜಪ ಹಮ್ಮಿಕೊಂಡಿದ್ದ ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ತನ್ನ ಆರಂಭದ ದಿನವೇ ವಿಫಲಗೊಂಡಿತು. ಸ್ವತ: ಬಾಜಪದ ರಾಷ್ಟ್ರಾದ್ಯಕ್ಷರೆ ಯಾತ್ರೆ ಉದ್ಘಾಟನಾ ಸಮಾರಂಭದ ವಿಫಲತೆಯ ಬಗ್ಗೆ ಮಾಧ್ಯಮದವರ ಗಮನಕ್ಕೆ ಬರುವಂತೆಯೇ ರಾಜ್ಯನಾಯಕರುಗಳನ್ನು ತರಾಟೆಗೆ ತೆಗೆದುಕೊಂಡಿದ್ದು ರಾಜ್ಯದಲ್ಲಿ ಬಹುದೊಡ್ಡ ಸುದ್ದಿಯಾಗಿತ್ತು. ಶಿಸ್ತಿನ ಪಕ್ಷ ಮತ್ತು ಕೇಡರ್ ಬೇಸಡ್( ಕಾರ್ಯಕರ್ತರನ್ನೆ ಅವಲಂಬಿಸಿದ ಪಕ್ಷ) ಎಂದು ಹೆಸರಾದ ಬಾಜಪಕ್ಕೆ -ಕಳೆದ ಹತ್ತು ವರ್ಷಗಳಿಂದಂತು- ಕಾರ್ಯಕರ್ತರ ಕೊರತೆಯಂತೂ ಇದ್ದಹಾಗೆ ಎಂದೂ ಕಂಡಿಲ್ಲ. ಇನ್ನು ರಾಜ್ಯಮಟ್ಟದ […]

ಅಹಿಂದ ವರ್ಗಗಳ ವಿರುದ್ದ ದೃವೀಕರಣಗೊಳ್ಳುತ್ತಿರುವ ಮೇಲ್ವರ್ಗಗಳು!

ಅಹಿಂದ ವರ್ಗಗಳ ವಿರುದ್ದ ದೃವೀಕರಣಗೊಳ್ಳುತ್ತಿರುವ ಮೇಲ್ವರ್ಗಗಳು!

ಇನ್ನೇನು ಹತ್ತು ತಿಂಗಳಲ್ಲಿ  ನಡೆಯಲಿರುವ ರಾಜ್ಯ ವಿದಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಅಹಿಂದ ರಾಜಕಾರಣದ ವಿರುದ್ದ ಸೃಷ್ಠಿಯಾಗುತ್ತಿರುವ ಮೇಲ್ವರ್ಗದ ರಾಜಕಾರಣದ ಹೆಜ್ಜೆಗಳನ್ನು ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯತೆಯ ದೃಷ್ಠಿಯಿಂದ ಇದನ್ನು ಬರೆಯಲೆಬೇಕಾಗಿದೆ. 1994ರಿಂದ 2013ರವರೆಗೆ (ಮದ್ಯದಲ್ಲಿ ಧರ್ಮಸಿಂಗ್   ಮುಖ್ಯಮಂತ್ರಿಯಾಗಿದ್ದ ಇಪ್ಪತ್ತು ತಿಂಗಳನ್ನು ಹೊರತು ಪಡಿಸಿ)  ಸತತವಾಗಿ ಹತ್ತೊಂಭತ್ತು ವರ್ಷಗಳ ಕಾಲ ರಾಜ್ಯವನ್ನು ಆಳಿದ ಮೇಲ್ಜಾತಿಗಳಿಗೆ 2013ರಲ್ಲಿ ಅಧಿಕಾರ ಕಳೆದುಕೊಂಡಾಗ ಪ್ರಾರಂಭವಾದ  ಅಸಹನೆಯ ಕುರುಹುಗಳನ್ನು ಕಳೆದ ನಾಲ್ಕು ವರ್ಷಗಳಿಂದ ನಾವು ಕಾಣುತ್ತಾ ಬಂದಿದ್ದೇವೆ. ಹೀಗಾಗಿ ಮುಂದಿನ ಚುನಾವಣೆಯ ಹೊತ್ತಿಗೆ ತಾವು ಒಂದಾಗಿ […]

‘ಹಿಂದೂ ನಾವೆಲ್ಲ ಒಂದು’ : ಬಾಜಪದ ನಿಜಬಣ್ಣ!

‘ಹಿಂದೂ ನಾವೆಲ್ಲ ಒಂದು’ : ಬಾಜಪದ ನಿಜಬಣ್ಣ!

  ಕರ್ನಾಟಕದ ಬಾಜಪದ ನಾಯಕರುಗಳು ಇದ್ದಕ್ಕಿದ್ದಂತೆ ದಲಿತರ ಮನೆಗಳಲ್ಲಿ ಉಪಹಾರ ಸೇವಿಸುವ, ತನ್ಮೂಲಕ ಮಾಧ್ಯಮಗಳಲ್ಲಿ ಭರಪೂರ ಪ್ರಚಾರ ಪಡೆಯುವ ಹೊಸ ವರಸೆ ಶುರು ಹಚ್ಚಿಕೊಂಡಿದ್ದಾರೆ.ಇದರ ಜೊತೆಗೆ ರಾಜ್ಯದ ಕಾಂಗ್ರೇಸ್ ಸರಕಾರ ದಲಿತರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ವಿಫಲವಾಗಿದೆಯೆಂಬ ಆರೋಪಗಳನ್ನೂ ಮಾಡತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿಯೇ ನಾವು ಬಾಜಪಕ್ಕೆ ಹೀಗೆ ಇದ್ದಕ್ಕಿದ್ದಂತೆ ದಲಿತರಮೇಲೆ ಪ್ರೀತಿ ಉಕ್ಕಿಹರಿಯಲು ಕಾರಣವೇನು ಎನ್ನುವುದನ್ನು ವಿಶ್ಲೇಷಿಸಿನೋಡಬೇಕಾಗುತ್ತದೆ.ಆ ದಿಸೆಯಲ್ಲಿ ಇದೊಂದು ಪುಟ್ಟ ಟಿಪ್ಪಣಿ: ಒಂದು ಕಡೆ ಇಡೀ ರಾಷ್ಟ್ರದಾದ್ಯಂತ ಕೋಮುವಾದಿ ರಾಜಕಾರಣ ತನ್ನ ಕಬಂದಬಾಹುಗಳನ್ನು ಪಸರಿಸುತ್ತಿದ್ದರೆ, ಇನ್ನೊಂದೆಡೆ ಜಾತಿರಾಜಕಾರಣ […]

ಉಪಚುನಾವಣೆಗಳೆಂಬ ಅನಿವಾರ್ಯ ಅನಿಷ್ಠಗಳು  

ಉಪಚುನಾವಣೆಗಳೆಂಬ ಅನಿವಾರ್ಯ ಅನಿಷ್ಠಗಳು   

ಇದೇ ಏಪ್ರಿಲ್ ಒಂಭತ್ತನೇ ತಾರೀಖಿನಂದು ಕರ್ನಾಟಕದ ಎರಡು ವಿದಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗಳು ನಡೆಯಲಿವೆ. ಇವುಗಳಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಶಾಸಕರಾಗಿದ್ದ ಮಹದೇವ ಪ್ರಸಾದ್ ನಿಧನರಾಗಿದ್ದರೆ, ಇದೇ ಜಿಲ್ಲೆಯ ನಂಜನಗೂಡು ಕ್ಷೇತ್ರದಲ್ಲಿ ಶಾಸಕರಾಗಿದ್ದ  ಶ್ರೀನಿವಾಸ್ಪ್ರಸಾದ್ ತಾವು ಆಯ್ಕೆಯಾಗಿ ಬಂದಿದ್ದ ಕಾಂಗ್ರೇಸ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದರ ಮುಂದುವರೆದ ಭಾಗವಾಗಿ ತಮ್ಮ ಶಾಸಕನ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದರು. ಹೀಗಾಗಿ ತೆರವಾದ ಈ ಎರಡೂ ಕ್ಷೇತ್ರಗಳಿಗೆ ಇದೀಗ ಉಪಚುನಾವಣೆಗಳು ನಡೆಯುತ್ತಿವೆ.   ಇರಲಿ, ನಮ್ಮ ರಾಜ್ಯದ ವಿದಾನಸಭೆಯ ಐದು ವರ್ಷಗಳ ಅವಧಿ ಮುಗಿಯುವುದು […]

1 2 3 4