ರಾಜಕೀಯ-ಆರ್ಥಿಕತೆ

ರಾಜಕೀಯ-ಆರ್ಥಿಕತೆ

ಬಾಜಪ: ಹೈಕಮ್ಯಾಂಡ್ ಸಂಸ್ಕೃತಿಯ ಸರ್ವಾಧಿಕಾರಿ ಧೋರಣೆ

ಬಾಜಪ: ಹೈಕಮ್ಯಾಂಡ್ ಸಂಸ್ಕೃತಿಯ ಸರ್ವಾಧಿಕಾರಿ ಧೋರಣೆ

ತಾನೇನು ಕಾಂಗ್ರೇಸ್ ಪಕ್ಷಕ್ಕಿಂತ ಭಿನ್ನವೇನಲ್ಲ! ಎನ್ನುವುದನ್ನು ಸಾಬೀತು ಪಡಿಸಲು ಬಾಜಪ ಪಣತೊಟ್ಟಂತೆ ಕಾಣುತ್ತಿದೆ. ಈ ಹಿಂದೆ ಕಾಂಗ್ರೇಸ್ಸಿನ ಹೈಕಮ್ಯಾಂಡ್ ಸಂಸ್ಕೃತಿಯ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತಿದ್ದ ಬಾಜಪ ಇಂದು ಸ್ವತ: ಅದೇ ಹೈಕಮ್ಯಾಂಡ್ ಸಂಸ್ಕೃತಿಯನ್ನು ಅಳವಡಿಸಿಕೊಂಡು ತನ್ನ ಪಕ್ಷದ ಪ್ರಾದೇಶಿಕ ನಾಯಕರುಗಳ ರಾಜಕೀಯ ನಿರ್ದಾರ ಕೈಗೊಳ್ಳುವ ಸ್ವಾತಂತ್ರವನ್ನು, ಸ್ಥಳೀಯ ಕಾರ್ಯಕರ್ತರುಗಳ   ಅಭಿಪ್ರಾಯ ಸ್ವಾತಂತ್ರವನ್ನು ಹರಣ ಮಾಡುತ್ತ ಸಾಗುತ್ತಿದೆ. ಬಹಳ ಹಿಂದಿನಿಂದಲೂ ಬಹುಶ: ಮಾಜಿ ಪ್ರದಾನಮಂತ್ರಿಗಳಾದ  ಇಂದಿರಾಗಾಂದಿಯವರ ಕಾಲದಿಂದಲೂ ಕಾಂಗ್ರೆಸ್ಪಕ್ಷ ಹೈಕಮ್ಯಾಂಡ್ ಸಂಸ್ಕೃತಿಯನ್ನು ಪಾಲಿಸಿಕೊಂಡು ಬರುತ್ತಿದ್ದು,  ರಾಜ್ಯನಾಯಕರುಗಳಿಗೆ  ಯವುದೇ ಸ್ವಾತಂತ್ರ  […]

ಮಂಗಮಾಯವಾದ ಭ್ರಷ್ಟಾಚಾರ!

ಮಂಗಮಾಯವಾದ ಭ್ರಷ್ಟಾಚಾರ!

೨–ಜಿ ಹಗರಣವು ಖುಲಾಸೆಯಾಗಿರುವ ರೀತಿಯು ಹೇಗೆ ಭ್ರಷ್ಟಾಚಾರವನ್ನು  ಒಂದು ಸಿನಿಕ ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳಲಾಗುತ್ತಿದೆಯೆಂಬುದನ್ನು ಬಯಲುಮಾಡುತ್ತದೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ೨-ಜಿ ಹಗರಣದ ಎಲ್ಲಾ ಆರೋಪಿಗಳನ್ನು ವಿಚಾರಣಾ ನ್ಯಾಯಲಯವು ಬಿಡುಗಡೆ ಮಾಡಿರುವುದು ಒಂದು ಆಶ್ಚರ್ಯಕರ ಸಂಗತಿಯೇ ಸರಿ. ಅದಕ್ಕಿಂತ ಆಶ್ಚರ್ಯಕರವಾದ ಸಂಗತಿಯೆಂದರೆ ಅತ್ಯಂತ ಕಡಿಮೆ ಅವಧಿಯಲ್ಲೇ ಈ ಹಗರಣವು ಸಾರ್ವಜನಿಕರ ನೆನಪಿನಿಂದ ಮರೆಯಾಗಿರುವುದು. ಎರಡನೆ ಪೀಳಿಗೆಯ (೨-ಜಿ)ಮೊಬೈಲ್ ತರಂಗಾಂತರವನ್ನು ಮೊದಲು ಬಂದವರಿಗೆ, ಮೊದಲ ಆದ್ಯತೆಯ ತತ್ವದಡಿ ಹರಾಜು ಮಾಡುವಾಗ ಅಪಾರ ಭ್ರಷ್ಟಾಚಾರ ನಡೆದಿದೆ ಎಂಬ ಬಗ್ಗೆ ಈ ದೇಶದಲ್ಲಿ […]

ಮೋದಿಯವರ ದೇಶವಿರೋಧಿ ಸಂಚುಗಾರಿಕೆಯ ಹೇಳಿಕೆಗಳು

ಮೋದಿಯವರ ದೇಶವಿರೋಧಿ ಸಂಚುಗಾರಿಕೆಯ ಹೇಳಿಕೆಗಳು

ಒಂದು ಅಪಾಯಕಾರಿ ಕುತಂತ್ರ ಮೋದಿಯವರ ದೇಶವಿರೋಧಿ ಸಂಚುಗಾರಿಕೆಯ ಹೇಳಿಕೆಗಳು ಯಾವುದೇ ಮಾರ್ಗದಿಂದಲಾದರೂ ಸರಿಯೇ ಚುನಾವಣೆಯನ್ನು ಗೆದ್ದೇ ತೀರಬೇಕೆಂಬ ಉದ್ದೇಶದಿಂದ ಹೆಣದಿರುವ ಕುತಂತ್ರವಷ್ಟೆ. ಚುನಾವಣೆಯ ಸಮಯದಲ್ಲಿ ರಾಜಕಾರಣಿಗಳು ನಿಜವನ್ನು ಹೇಳುವುದಿಲ್ಲ. ಉತ್ಪ್ರೇಕ್ಷೆಗಳು, ಸುಳ್ಳುಗಳು, ಎಲ್ಲೆಮೀರಿದ ಮಾತುಗಳು, ಇವುಗಳೇ ಎಲ್ಲಾ ಚುನಾವಣಾ ಪ್ರಚಾರಗಳ ಒಟ್ಟು ಸಾರಾಂಶವಾಗಿದೆ. ಆದರೆ ಆ ರಾಜಕಾರಣಿಯು ಒಬ್ಬ ಪ್ರಧಾನಮಂತ್ರಿಯೂ ಆಗಿದ್ದಾಗ ಇದಕ್ಕಿಂತ ಸ್ವಲ್ಪ ಉತ್ತಮ ಪರಿಸ್ಥಿತಿಯನ್ನು ನಿರೀಕ್ಷಿಸುವುದರಲ್ಲಿ ತಪ್ಪೇನು ಇಲ್ಲ. ಆದರೆ ಅವರು ಕಳೆದ ವಾರ ಗುಜರಾತಿನ ಬನಸ್‌ಕಾಂಟಾ ಪ್ರಾಂತ್ಯದಲ್ಲಿ ಡಿಸೆಂಬರ್ ೧೦ರಂದು ನೀಡಿದ ಹೇಳಿಕೆಯ […]

ಗುಜರಾತ್ ಚುನಾವಣೆ: ಆದಿವಾಸಿಗಳ ಕಡೆಗಣಿಸಿ ಸೋತ ಕಾಂಗ್ರೇಸ್

ಗುಜರಾತ್ ಚುನಾವಣೆ: ಆದಿವಾಸಿಗಳ ಕಡೆಗಣಿಸಿ ಸೋತ ಕಾಂಗ್ರೇಸ್

ಕಾಂಗ್ರೇಸ್ ಪಕ್ಷದ ಸರ್ವ ಪ್ರಯತ್ನಗಳ ನಂತರವೂ ಗುಜರಾತ್ ವಿದಾನಸಭಾ ಚುನಾವಣೆಗಳಲ್ಲಿ ಬಾಜಪ 99 ಸ್ಥಾನಗಳನ್ನು  ಗೆದ್ದು ಅದಿಕಾರ ಹಿಡಿಯುವಲ್ಲಿ  ಅದಕ್ಕೆ  ನೆರವಾಗಿದ್ದು  ಗುಜರಾತಿನ ಆದಿವಾಸಿಗಳ ಮತಗಳು. ನಿಜ, ಈ ಬಾರಿಯ ಚುನಾವಣೆಗಳನ್ನು ಗೆಲ್ಲಲು ಬೇಕಾದಂತಹ ಎಲ್ಲ ರೀತಿಯ ಜಾತಿ ಸಮೀಕರಣಗಳನ್ನು ಬಳಸಿದ  ಕಾಂಗ್ರೇಸ್ ಅದಕ್ಕಾಗಿಯೇ  ಹಾರ್ದಿಕ್ ಪಟೇಲ್ ಮೂಲಕ ಪಾಟೀದಾರರ, ಅಲ್ಪೇಶ್ ಠಾಕೂರ್ ಮೂಲಕ ಹಿಂದುಳಿದ ಮತದಾರರನ್ನು, ಜಿಗ್ನೇಶ್ ಮೆವಾನಿಯವರ ಮೂಲಕ ದಲಿತ ಸಮುದಾಯವನ್ನು ತನ್ನೆಡಗೆ ಸೆಳೆಯುವ ಸರ್ವ ಪ್ರಯತ್ನಗಳನ್ನೂ ಮಾಡಿ ಭಾಗಶ; ಯಶಸ್ಸನ್ನು ಕಂಡು ಬಾಜಪ […]

ಸಮಾನತೆ ಸಮೃದ್ಧಿ ಕೋರಿ ಎಡಪಂಥೀಯರಿಗೆ ಮತ

ಸಮಾನತೆ  ಸಮೃದ್ಧಿ  ಕೋರಿ ಎಡಪಂಥೀಯರಿಗೆ ಮತ

ಸ್ಥಿರತೆಗಾಗಿ ನೀಡಿದ ಮತ ಸಮಾನತೆ ಮತ್ತು ನ್ಯಾಯಗಳಿಂದ ಕೂಡಿದ ಸಮೃದ್ಧಿಯನ್ನು ಕೋರಿ ನೇಪಾಳಿಗಳು ಎಡಪಂಥೀಯರಿಗೆ ಮತನೀಡಿದ್ದಾರೆ. ೨೦೧೫ರಲ್ಲಿ ಅಳವಡಿಸಿಕೊಂಡ ಹೊಸ ಸಂವಿಧಾನದಡಿಯಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ನೇಪಾಳಿ ಜನರು ನೇಪಾಳಿ ಕಾಂಗ್ರೆಸ್‌ನ ನೇತೃತ್ವದ ಮಿತ್ರಕೂಟವನ್ನು ತಿರಸ್ಕರಿಸಿ ಎಡ ಮೈತ್ರಿಕೂಟವನ್ನು ಆಯ್ಕೆಮಾಡಿದ್ದಾರೆ. ಇದು  ೧೯೯೦ರ ನಂತರದಲ್ಲಿ ಎಡಪಕ್ಷಗಳಿಗೆ ದೊರೆತಿರುವ ಅತಿ ದೊಡ್ಡ ಬಹುಮತವಾಗಿದೆ. ಕಮ್ಯುನಿಸ್ಟ್ ಪಾರ್‍ಟಿ ಆಫ್ ನೇಪಾಳ್ (ಯೂನಿಫೈಡ್ ಮಾರ್ಕ್ಸಿಸ್ಟ್-ಲೆನಿನಿಸ್ಟ್) ಅಥವಾ ಯುಎಂಎಲ್ ಹಾಗೂ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ್ (ಮಾವೋಯಿಸ್ಟ್- ಸೆಂಟರ್) ಅಥವಾ ಸಿಪಿಎನ್ […]

ಕರ್ನಾಟಕದ ಮೇಲೆ ಪರಿಣಾಮ ಬೀರದ ಗುಜರಾತಿನ ಪಲಿತಾಂಶ

ಕರ್ನಾಟಕದ ಮೇಲೆ ಪರಿಣಾಮ ಬೀರದ ಗುಜರಾತಿನ ಪಲಿತಾಂಶ

ಗುಜರಾತಿನ ಪಲಿತಾಂಶ ಹೊರಬಿದ್ದಿದ್ದು ಬಾಜಪ ಏದುಸಿರು ಬಿಡುತ್ತಲೆ ಗೆದ್ದಿದ್ದು, ಕಾಂಗ್ರೆಸ್ ತನ್ನ ಸೋಲಿನಲ್ಲೂ ಸಂಭ್ರಮಿಸಬಹುದಾದ ಸಾಧನೆ ಮಾಡಿದೆ. ಈ ಪಲಿತಾಂಶ ನಮ್ಮ ಕರ್ನಾಟಕದ ಮೆಲೆ ಯಾವ ತೆರನಾದ ಪ್ರಭಾವ ಬೀರಬಹುದೆಂಬುದರ ಬಗ್ಗೆ ಈಗಾಗಲೇ ಚರ್ಚೆ ಶುರುವಾಗಿದೆ. ರಾಜ್ಯದ ಬಾಜಪದ ನಾಯಕರಂತು ಈ ಪಲಿತಾಂಶ ರಾಜ್ಯದ ಮತದಾರರ ಮೇಲೆಯೂ ಪ್ರಭಾವ ಬೀರಿ ಮೋದಿಯವರ ನಾಮಬಲದಿಂದಲೇ ತಾವು ಗೆಲ್ಲಬಹುದೆಂಬ  ಭ್ರಮೆಯಲ್ಲಿ ಬೀಗುತ್ತಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೇಸ್ಸಿನ ನಾಯಕರುಗಳು ಗುಜರಾತಿನ ಪಲಿತಾಂಶಗಳ ಪರಿಣಾಮ ನಮ್ಮ ರಾಜ್ಯದಲ್ಲಿ ಅಗುವುದಿಲ್ಲವೆಂದು ಘಂಟಾಘೋಷವಾಗಿ ಹೇಳುತ್ತಿದ್ದಾರೆ. ಹಾಗಾದರೆ […]

ಮತಾಂಧರ ಶವ ಜಾತ್ರೆ

ಮತಾಂಧರ  ಶವ ಜಾತ್ರೆ

ಒಬ್ಬ ಅಪರಿಚಿತ, ಅಮಾಯಕ ವ್ಯಕ್ತಿಯ ನಿಗೂಢ, ಅಸಹಜ ಸಾವು ಪ್ರಜ್ಞಾವಂತ ಸಮಾಜದಲ್ಲಿ ಸಾಂತ್ವನ ಮೂಡಿಸಬೇಕು. ಆತಂಕ ಸೃಷ್ಟಿಸಬೇಕು. ನೆನ್ನೆಯವರೆಗೂ ಇದ್ದವ ಇಂದೇಕಿಲ್ಲ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಬೇಕು. ಸಾವಿಗೆ ಕಾರಣಗಳು ಬೇಕಿಲ್ಲ ಅಲ್ಲವೇ ? ಅಪಘಾತ, ಆತ್ಮಹತ್ಯೆ, ಕೊಲೆ, ಅನಾರೋಗ್ಯ ಹೀಗೆ. ದಾದ್ರಿಯಲ್ಲಿ ಅಖ್ಲಾಕ್, ಆಳ್ವಾರ್‍ನ ಪೆಹ್ಲೂ ಖಾನ್, ಉಮ್ಮರ್ ಖಾನ್ , ಇತ್ತೀಚೆಗೆ ರಾಜಸ್ಥಾನದ ಮೊಹಮ್ಮದ್ ಅಫ್ರಾಜಲ್, ಜುನೈದ್ ಇವರೆಲ್ಲರೂ ವ್ಯವಸ್ಥಿತ ಪಿತೂರಿಗೆ ಬಲಿಯಾದ ಅಮಾಯಕರು. ಬಹುಶಃ ಹೊನ್ನಾವರದ ಪರೇಶ್ ಮೇಸ್ತ ಸಹ ಇಂತಹ ಮತ್ತೊಂದು […]

ರಾಜಕೀಯ ಪಕ್ಷಗಳಿಗೊಂದು ಸಾರ್ವಜನಿಕ ಪತ್ರ

ರಾಜಕೀಯ ಪಕ್ಷಗಳಿಗೊಂದು ಸಾರ್ವಜನಿಕ ಪತ್ರ

ಸನ್ಮಾನ್ಯ ಯಡಿಯೂರಪ್ಪನವರು(ಅದ್ಯಕ್ಷರು ಬಾಜಪ), ಶ್ರೀ ಕುಮಾರಸ್ವಾಮಿಯವರು(ಅದ್ಯಕ್ಷರು-ಜನತಾದಳ), ಶ್ರೀ ಪರಮೇಶ್ವರ್(ಅದ್ಯಕ್ಷರು ಕಾಂಗ್ರೇಸ್) ಇವರುಗಳಿಗೆ, ನಮಸ್ಕಾರ, ಬರಲಿರುವ ವಿದಾನಸಭಾ ಚುನಾವಣೆಗಳಿಗೆ ವಿವಿಧ ಹೆಸರುಗಳಲ್ಲಿ ಯಾತ್ರೆಗಳನ್ನು ಹಮ್ಮಿಕೊಂಡು ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿರುವ  ತಮಗೆ ಹೀಗೊಂದು  ಸಾರ್ವಜನಿಕಪತ್ರ ಬರೆದು ತೊಂದರೆ ನೀಡುತ್ತಿರುವುದಕ್ಕೆ ಕ್ಷಮಿಸಿ. ಆದರೆ ಈ ಪತ್ರದ ಮೂಲವಿಚಾರವೇ ಬರಲಿರುವ ವಿದಾನಸಭಾ ಚುನಾವಣೆಗಳ ಮತ್ತು ತಮ್ಮ ಪಕ್ಷಗಳ ಪ್ರಚಾರಕಾರ್ಯದ ಸುತ್ತವೇ ಇರುವುದರಿಂದ ತಾವೇನು ಅನ್ಯಥಾ ಬಾವಿಸಲಾರಿರಿ ಎಂದು ನಂಬಿರುವೆ. ಇರಲಿ, ವಿಷಯಕ್ಕೆ ಬರುತ್ತೇನೆ: ಯಾವುದೇ ಚುನಾವಣೆಗಳನ್ನು ಗೆಲ್ಲಲು ಪಕ್ಷಗಳು ನಡೆಸುವ ಚುನಾವಣಾ ಪೂರ್ವ ಪ್ರಚಾರ […]

ರಾಮನಿಂದ ಹನುಮನೆಡೆಗೆ ದತ್ತಮಾಲೆಯ ಪಯಣ

ರಾಮನಿಂದ ಹನುಮನೆಡೆಗೆ ದತ್ತಮಾಲೆಯ ಪಯಣ

ಹುಣಸೂರಿನಲ್ಲಿ ಇತ್ತೀಚೆಗೆ ನಡೆದ ಹನುಮ ಜಯಂತಿ ಮತ್ತು ಸಂಬಂಧಿತ ಗಲಭೆಗಳನ್ನು ಮತ್ತು ಕುಮಟ, ಹೊನ್ನಾವರದಲ್ಲಿ ಹೊತ್ತಿ ಉರಿಯುತ್ತಿರುವ ಕೋಮು ದಳ್ಳುರಿಯನ್ನು ಆಧುನಿಕ ಭಾರತದ ಕಳೆದ ಮೂರು ದಶಕಗಳ ಬೆಳವಣಿಗೆಗಳ ಕಿಂಡಿಯ ಮೂಲಕ ನೋಡುವುದು ಸೂಕ್ತ. 25 ವರ್ಷಗಳ ಹಿಂದೆ ಏಕ್ ಧಕ್ಕಾ ಔರ್ ದೋ ಎಂದು ಕೂಗುತ್ತಿದ್ದ ಸ್ವರಗಳು ಇಂದು ಧಕ್ಕಾ ಕುರಿತು ಮಾತನಾಡುತ್ತಿಲ್ಲ. ಮಂದಿರ್ ವಹೀಂ ಬನಾಯೇಂಗೇ ಎಂಬ ಘೋಷವಾಕ್ಯದ ಪಿತಾಮಹರು ಇಂದು ಮೌನ ತಪಸ್ವಿಗಳಾಗಿದ್ದಾರೆ. ಬಚ್ಚಾ ಸಚ್ಚಾ ರಾಮ್ ಕಾ ಬಾಕಿ ಸಬ್ ಹರಾಮ್ […]

ಥ್ಯಾಂಕ್ಯು ವೆರಿಮಚ್ ಸೋನಿಯಾಜಿ……!

ಥ್ಯಾಂಕ್ಯು ವೆರಿಮಚ್ ಸೋನಿಯಾಜಿ……!

ಸೋನಿಯಾ ಗಾಂದಿ! 1984ರ ಅಕ್ಟೋಬರ್31-ಅದೊಂದು ದಿನದವರೆಗೂ ಆಕೆ ತನ್ನ ಫೈಲಟ್ ಗಂಡ ಮತ್ತು ಎರಡು ಮಕ್ಕಳ ಕುಟುಂಬದ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದ ಸಾಮಾನ್ಯ ಮಹಿಳೆ!ವಿಶ್ವದ ಶಕ್ತಿಶಾಲಿರಾಷ್ಟ್ರವೊಂದರ ಪ್ರದಾನಮಂತ್ರಿಯ ಸೊಸೆಯಾಗಿದ್ದರೂ ತನ್ನ ಪಾಡಿಗೆ ತಾನುಬದುಕುತ್ತ   ರಾಜಕಾರಣದ ಯಾವ ಸೋಂಕನ್ನೂ ಅಂಟಿಸಿಕೊಳ್ಳದಂತೆ ಬದುಕಿದಾಕೆ. ಆದರೆ ಅದೊಂದು ದಿನ ಪ್ರದಾನಿಯಾಗಿದ್ದ ತನ್ನಗಂಡನ ತಾಯಿ  ಹತ್ಯೆಗೀಡಾದಾಗ ಕಂಗೆಟ್ಟು ಕೂತ ಗಂಡನ ತೋಳುಗಳನ್ನ  ಬಳಸಿ ಹಿಡಿದು ಆತನಿಗೆ ಆಸರೆ ನೀಡಿ ಸಾಂತ್ವಾನ ಹೇಳಬೇಕಾಗಿ ಬಂತು. ಕಾಂಗ್ರೆಸ್ಸಿನ ಘಟಾನುಘಟಿ ನಾಯಕರುಗಳೆಲ್ಲ ರಾಜೀವ್ ಗಾಂದಿಯವರನ್ನುಪಕ್ಷದ ಅದ್ಯಕ್ಷರನ್ನಾಗಿಸಿ ಪ್ರದಾನಮಂತ್ರಿಯನ್ನಾಗಿ ಮಾಡಲು […]