ವಿದೇಶ

ವಿದೇಶ

ನಿರಾಶ್ರಿತರಿಗೆ ಸ್ಪಂದಿಸಲು ಬೇಕು ಆಶ್ರಿತ ಮಾನವತೆ

ನಿರಾಶ್ರಿತರಿಗೆ ಸ್ಪಂದಿಸಲು ಬೇಕು ಆಶ್ರಿತ ಮಾನವತೆ

 ಇತ್ತೀಚಿನ ಕೆಲವು ಸಾರ್ವತ್ರಿಕ ಘಟನೆಗಳು ಯಾವುದೇ ಸಹೃದಯ ಮಾನವನನ್ನು ವಿಚಲಿತಗೊಳಿಸುವಂತಿವೆ. ಮನುಜ ಜೀವದ ಮೌಲ್ಯ ಗಣನೆಗೇ ಬಾರದಂತಹ ಒಂದು ಮಾರುಕಟ್ಟೆಯ ಸರಕಾಗಿ ಸಮಕಾಲೀನ ಇತಿಹಾಸದ ಗೋದಾಮುಗಳಲ್ಲಿ ಕೊಳೆಯುವಂತಾಗುತ್ತಿರುವುದು ತಂತ್ರಜ್ಞಾನ ಯುಗದ ಒಂದು ದುರಂತ. ಇದಕ್ಕೆ ಕಾರಣ ಈ ಯುಗದ ಮನೋಭಾವ ಮತ್ತು ಯುಗಾಂತರದ ಭಾವಗಳೇ ಎನ್ನುವುದೂ ಅಷ್ಟೇ ಸತ್ಯ. ಮಾನವ ಜೀವಿಯನ್ನು ಒಂದು ನವೀಕರಿಸಬಹುದಾದ ಸಂಪನ್ಮೂಲವನ್ನಾಗಿ ಪರಿಗಣಿಸುವ ಆಧುನಿಕ ಮಾರುಕಟ್ಟೆ ವ್ಯವಸ್ಥೆಯಲ್ಲಿ ಭೌತಿಕ ಸ್ವರೂಪದ ದೇಹ ಮತ್ತು ಬೌದ್ಧಿಕ ಸ್ವರೂಪದ ವ್ಯಕ್ತಿತ್ವ ಎರಡೂ ಸಹ ನೇಪಥ್ಯದಲ್ಲೇ ಬಳಲುತ್ತವೆ. […]