ರಾಜಕೀಯ-ಆರ್ಥಿಕತೆ

ರಾಜಕೀಯ-ಆರ್ಥಿಕತೆ

ರಾಜಕೀಯ ಪಕ್ಷಗಳಿಗೊಂದು ಸಾರ್ವಜನಿಕ ಪತ್ರ

ರಾಜಕೀಯ ಪಕ್ಷಗಳಿಗೊಂದು ಸಾರ್ವಜನಿಕ ಪತ್ರ

ಸನ್ಮಾನ್ಯ ಯಡಿಯೂರಪ್ಪನವರು(ಅದ್ಯಕ್ಷರು ಬಾಜಪ), ಶ್ರೀ ಕುಮಾರಸ್ವಾಮಿಯವರು(ಅದ್ಯಕ್ಷರು-ಜನತಾದಳ), ಶ್ರೀ ಪರಮೇಶ್ವರ್(ಅದ್ಯಕ್ಷರು ಕಾಂಗ್ರೇಸ್) ಇವರುಗಳಿಗೆ, ನಮಸ್ಕಾರ, ಬರಲಿರುವ ವಿದಾನಸಭಾ ಚುನಾವಣೆಗಳಿಗೆ ವಿವಿಧ ಹೆಸರುಗಳಲ್ಲಿ ಯಾತ್ರೆಗಳನ್ನು ಹಮ್ಮಿಕೊಂಡು ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿರುವ  ತಮಗೆ ಹೀಗೊಂದು  ಸಾರ್ವಜನಿಕಪತ್ರ ಬರೆದು ತೊಂದರೆ ನೀಡುತ್ತಿರುವುದಕ್ಕೆ ಕ್ಷಮಿಸಿ. ಆದರೆ ಈ ಪತ್ರದ ಮೂಲವಿಚಾರವೇ ಬರಲಿರುವ ವಿದಾನಸಭಾ ಚುನಾವಣೆಗಳ ಮತ್ತು ತಮ್ಮ ಪಕ್ಷಗಳ ಪ್ರಚಾರಕಾರ್ಯದ ಸುತ್ತವೇ ಇರುವುದರಿಂದ ತಾವೇನು ಅನ್ಯಥಾ ಬಾವಿಸಲಾರಿರಿ ಎಂದು ನಂಬಿರುವೆ. ಇರಲಿ, ವಿಷಯಕ್ಕೆ ಬರುತ್ತೇನೆ: ಯಾವುದೇ ಚುನಾವಣೆಗಳನ್ನು ಗೆಲ್ಲಲು ಪಕ್ಷಗಳು ನಡೆಸುವ ಚುನಾವಣಾ ಪೂರ್ವ ಪ್ರಚಾರ […]

ರಾಮನಿಂದ ಹನುಮನೆಡೆಗೆ ದತ್ತಮಾಲೆಯ ಪಯಣ

ರಾಮನಿಂದ ಹನುಮನೆಡೆಗೆ ದತ್ತಮಾಲೆಯ ಪಯಣ

ಹುಣಸೂರಿನಲ್ಲಿ ಇತ್ತೀಚೆಗೆ ನಡೆದ ಹನುಮ ಜಯಂತಿ ಮತ್ತು ಸಂಬಂಧಿತ ಗಲಭೆಗಳನ್ನು ಮತ್ತು ಕುಮಟ, ಹೊನ್ನಾವರದಲ್ಲಿ ಹೊತ್ತಿ ಉರಿಯುತ್ತಿರುವ ಕೋಮು ದಳ್ಳುರಿಯನ್ನು ಆಧುನಿಕ ಭಾರತದ ಕಳೆದ ಮೂರು ದಶಕಗಳ ಬೆಳವಣಿಗೆಗಳ ಕಿಂಡಿಯ ಮೂಲಕ ನೋಡುವುದು ಸೂಕ್ತ. 25 ವರ್ಷಗಳ ಹಿಂದೆ ಏಕ್ ಧಕ್ಕಾ ಔರ್ ದೋ ಎಂದು ಕೂಗುತ್ತಿದ್ದ ಸ್ವರಗಳು ಇಂದು ಧಕ್ಕಾ ಕುರಿತು ಮಾತನಾಡುತ್ತಿಲ್ಲ. ಮಂದಿರ್ ವಹೀಂ ಬನಾಯೇಂಗೇ ಎಂಬ ಘೋಷವಾಕ್ಯದ ಪಿತಾಮಹರು ಇಂದು ಮೌನ ತಪಸ್ವಿಗಳಾಗಿದ್ದಾರೆ. ಬಚ್ಚಾ ಸಚ್ಚಾ ರಾಮ್ ಕಾ ಬಾಕಿ ಸಬ್ ಹರಾಮ್ […]

ಥ್ಯಾಂಕ್ಯು ವೆರಿಮಚ್ ಸೋನಿಯಾಜಿ……!

ಥ್ಯಾಂಕ್ಯು ವೆರಿಮಚ್ ಸೋನಿಯಾಜಿ……!

ಸೋನಿಯಾ ಗಾಂದಿ! 1984ರ ಅಕ್ಟೋಬರ್31-ಅದೊಂದು ದಿನದವರೆಗೂ ಆಕೆ ತನ್ನ ಫೈಲಟ್ ಗಂಡ ಮತ್ತು ಎರಡು ಮಕ್ಕಳ ಕುಟುಂಬದ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದ ಸಾಮಾನ್ಯ ಮಹಿಳೆ!ವಿಶ್ವದ ಶಕ್ತಿಶಾಲಿರಾಷ್ಟ್ರವೊಂದರ ಪ್ರದಾನಮಂತ್ರಿಯ ಸೊಸೆಯಾಗಿದ್ದರೂ ತನ್ನ ಪಾಡಿಗೆ ತಾನುಬದುಕುತ್ತ   ರಾಜಕಾರಣದ ಯಾವ ಸೋಂಕನ್ನೂ ಅಂಟಿಸಿಕೊಳ್ಳದಂತೆ ಬದುಕಿದಾಕೆ. ಆದರೆ ಅದೊಂದು ದಿನ ಪ್ರದಾನಿಯಾಗಿದ್ದ ತನ್ನಗಂಡನ ತಾಯಿ  ಹತ್ಯೆಗೀಡಾದಾಗ ಕಂಗೆಟ್ಟು ಕೂತ ಗಂಡನ ತೋಳುಗಳನ್ನ  ಬಳಸಿ ಹಿಡಿದು ಆತನಿಗೆ ಆಸರೆ ನೀಡಿ ಸಾಂತ್ವಾನ ಹೇಳಬೇಕಾಗಿ ಬಂತು. ಕಾಂಗ್ರೆಸ್ಸಿನ ಘಟಾನುಘಟಿ ನಾಯಕರುಗಳೆಲ್ಲ ರಾಜೀವ್ ಗಾಂದಿಯವರನ್ನುಪಕ್ಷದ ಅದ್ಯಕ್ಷರನ್ನಾಗಿಸಿ ಪ್ರದಾನಮಂತ್ರಿಯನ್ನಾಗಿ ಮಾಡಲು […]

ಬಹುಕೋನ ಸ್ಪರ್ದಿಯಿಂದ ಕ್ಲಿಷ್ಟಗೊಳ್ಳುತ್ತಿರುವ ಗುಜರಾತ್ ಚುನಾವಣೆ

ಬಹುಕೋನ ಸ್ಪರ್ದಿಯಿಂದ ಕ್ಲಿಷ್ಟಗೊಳ್ಳುತ್ತಿರುವ ಗುಜರಾತ್ ಚುನಾವಣೆ

ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ರಾಜ್ಯ ವಿದಾನಸಭಾ ಚುನಾವಣೆಯಲ್ಲಿ ಬಾಜಪೇತರ ಪಕ್ಷಗಳು ಮೈತ್ರಿಕೂಟವೊಂದನ್ನು ರಚಿಸಿಕೊಳ್ಳುವುದರತ್ತ ಮನಸ್ಸು ಕೊಡದೆ ಸ್ವತಂತ್ರವಾಗಿ ಸ್ಪರ್ದಿಸುತ್ತಿವೆ. ಹೀಗಾಗಿ ಸತತವಾಗಿ ಇಪ್ಪತ್ತೆರಡು ವರ್ಷಗಳಿಂದ ಅಡಳಿತ ನಡೆಸುತ್ತಿರುವ ಬಾಜಪ ಸರಕಾರಕ್ಕಿರಬಹುದಾದ ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಂಡು ಅದನ್ನು ಸೋಲಿಸುವ ಅವಕಾಶವೊಂದನ್ನು ಹೆಚ್ಚೂ ಕಡಿಮೆ ಕೈಚೆಲ್ಲಿದಂತೆ ಕಾಣುತ್ತಿದೆ. ರಾಷ್ಟ್ರೀಯ ಪಕ್ಷವಾದ ಕಾಂಗ್ರೇಸ್ ಸೇರಿದಂತೆ, ಪ್ರಾದೇಶಿಕ ಪಕ್ಷಗಳಾದ ಕುಮಾರಿ ಮಾಯಾವತಿಯವರ ಬಹುಜನಪಕ್ಷ, ಅರವಿಂದ್ ಕೇಜ್ರೀವಾಲರ ಆಮ್ ಆದ್ಮಿ ಪಕ್ಷ, ಶರದ್ಪವಾರರ ಎನ್.ಸಿ.ಪಿ. ಮತ್ತು ಶಂಕರ್ ಸಿಂಗ್ ವಘೇಲಾರವರ ಆಲ್ […]

ಹಾಸ್ಯ ಮತ್ತು ಸಿಟ್ಟು ಒಟ್ಟಿಗೆ ವಾಸಿಸಬಲ್ಲವೇ?

ಹಾಸ್ಯ ಮತ್ತು ಸಿಟ್ಟು ಒಟ್ಟಿಗೆ ವಾಸಿಸಬಲ್ಲವೇ?

ಒಂದು ಒಳ್ಳೆಯ ವ್ಯಂಗ್ಯಚಿತ್ರ ನಗುವಿಗಿಂತ ಜಾಸ್ತಿ ಅಲೋಚನೆಯನ್ನು ಪ್ರಚೋದಿಸಬೇಕು. ಎನ್. ಪೊನ್ನಪ್ಪ ಬರೆಯುತ್ತಾರೆ: ಇದೇ ಅಕ್ಟೋಬರ್ ೨೯ರಂದು ತಮಿಳುನಾಡಿನ ವ್ಯಂಗ್ಯಚಿತ್ರಕಾರ ಜಿ. ಬಾಲಾ ಅವರನ್ನು ಪೊಲೀಸರು ಬಂಧಿಸಿದರು. ಏಕೆಂದರೆ ಇತ್ತೀಚೆಗೆ ಅವರು ಒಂದು ವ್ಯಂಗ್ಯಚಿತ್ರವನ್ನು ರಚಿಸಿದ್ದರು. ಅದರಲ್ಲಿ ಅವರು ಮೂರು ಬೆತ್ತಲೆ ಪುರುಷರನ್ನು ಚಿತ್ರಿಸಿದ್ದರು. ಆ ಮೂವರಲ್ಲಿ ಒಬ್ಬರು ಟೈ ಅನ್ನು ಮತ್ತೊಬ್ಬರು ಟೋಪಿಯನ್ನು ಧರಿಸಿದ್ದರು ಮತ್ತು ಮೂವರೂ ತಮ್ಮ ಮರ್ಮಾಂಗಗಳನ್ನು ನೋಟುಗಳ ಕಂತೆಯಿಂದ ಮುಚ್ಚಿಕೊಂಡಿದ್ದರು. ಅವರ ಕಾಲುಗಳ ಬಳಿ ಸುಟ್ಟು ಕರಕಲಾಗಿರುವ ಮಗುವೊಂದು ಮುಖ ಅಡಿಯಾಗಿ […]

ಗುಜರಾತ್ ಚುನಾವಣೆ – ಪ್ರದಾನಮಂತ್ರಿಗಳ ಪ್ರತಿಷ್ಠೆ

ಗುಜರಾತ್ ಚುನಾವಣೆ –  ಪ್ರದಾನಮಂತ್ರಿಗಳ ಪ್ರತಿಷ್ಠೆ

2014ರ ಸಾರ್ವತ್ರಿಕ ಚುನಾವಣೆಗಳ ನಂತರ ಮೊದಲಬಾರಿಗೆ ಬಾಜಪ ಮತ್ತದರ  ರಾಷ್ಟ್ರೀಯ ನಾಯಕರುಗಳಿಗೆ ಸೋಲಿನ ಭೀತಿ ಎದುರಾದಂತೆ ಕಾಣುತ್ತಿದೆ. ರಾಜ್ಯವೊಂದರ ವಿದಾನಸಭಾ ಚುನಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯಾಗಿಸಿಕೊಂಡು ಖುದ್ದು ಪ್ರದಾನಮಂತ್ರಿಯವರೇ ಚುನಾವಣಾ ಕಣದ ಜಂಗೀ ಕುಸ್ತಿಯ ಅಖಾಡಕ್ಕಿಳಿದು ನಿರಂತರ ಪ್ರಚಾರ ಕೈಗೊಳ್ಳುವುದನ್ನು ನಾವು ಹಿಂದೆಂದೂ ಇತಿಹಾಸದಲ್ಲಿ ನೋಡಿರಲಿಲ್ಲ, ಕೇಳಿರಲಿಲ್ಲ. ಅದೀಗ ನಮ್ಮ ಕಾಲದಲ್ಲೇ ನಡೆಯುತ್ತಿದೆ. ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ರಾಜ್ಯ ವಿದಾನಸಭಾ ಚುನಾವಣೆಗಳು ಅಂತಹದೊಂದು  ಸಂದರ್ಭಕ್ಕೆ ಸಾಕ್ಷಿಯಾಗುತ್ತಿವೆ.  ಕಳೆದ ಎರಡು ದಶಕಗಳಿಂದಲೂ ಸತತವಾಗಿ  ಗುಜರಾತಿನ ಅಧಿಕಾರದ ಚುಕ್ಕಾಣಿ ಹಿಡಿದಿರುವ […]

ನೋಟುನಿಷೇಧ : ಜನರ ಮೇಲೆ ಹರಿಬಿಟ್ಟ ಸೈತಾನಿ ಅಸ್ತ್ರ

ನೋಟುನಿಷೇಧ :  ಜನರ ಮೇಲೆ ಹರಿಬಿಟ್ಟ  ಸೈತಾನಿ ಅಸ್ತ್ರ

ನೋಟು ನಿಷೇಧವು ಒಂದು ಘೋರ ವೈಫಲ್ಯವಾಗಿದೆ; ಈ ದೇಶವನ್ನು ಆಳುವವರ್ಗಗಳಿಂದ ರಕ್ಷಿಸಬೇಕಿದೆ. ಈ ಸಂಚಿಕೆಯು ಮುದ್ರಣಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಮತ್ತು ಭಾರತೀಯ ಜನತಾ ಪಕ್ಷವು ನವಂಬರ್ ೮ನ್ನು ಕಪ್ಪು ಹಣ ವಿರೋಧಿ ದಿನವನಾಗಿ ಆಚರಿಸಿವೆ. ಈ ನವಂಬರ್ ೮ ಕ್ಕೆ ಒಂದು ವರ್ಷ ಮುಂಚೆ ಪ್ರಧಾನಿ ನರೇಂದ್ರ ಮೋದಿಯವರು ಭ್ರಷ್ಟಾಚಾರ ಮತ್ತು ಕಪ್ಪುಹಣದ ಮಗ್ಗಲು ಮುರಿಯುವ ಸಲುವಾಗಿ ಮುಂದಿನ ನಾಲ್ಕು ಗಂಟೆಗಳಲ್ಲಿ   ೫೦೦ ಮತ್ತು ೧೦೦೦ ರೂ ನೋಟುಗಳ ಚಲಾವಣೆಯನ್ನು ನಿಷೇಧಿಸಲಾಗುವುದು ಎಂದು […]

ಬಾಜಪದ ಪರಿವರ್ತನಾ ಯಾತ್ರೆಯ ವೈಫಲ್ಯದ ಹಿಂದಿನ ನೈಜಕಾರಣಗಳು!

ಬಾಜಪದ ಪರಿವರ್ತನಾ ಯಾತ್ರೆಯ ವೈಫಲ್ಯದ ಹಿಂದಿನ ನೈಜಕಾರಣಗಳು!

ಮುಂದಿನ  ವರ್ಷ ರಾಜ್ಯದಲ್ಲಿ ನಡೆಯಲಿರುವ ವಿದಾನಸಭಾ ಚುನಾವಣೆಗಳ ದೃಷ್ಠಿಯಿಂದ ರಾಜ್ಯಬಾಜಪ ಹಮ್ಮಿಕೊಂಡಿದ್ದ ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ತನ್ನ ಆರಂಭದ ದಿನವೇ ವಿಫಲಗೊಂಡಿತು. ಸ್ವತ: ಬಾಜಪದ ರಾಷ್ಟ್ರಾದ್ಯಕ್ಷರೆ ಯಾತ್ರೆ ಉದ್ಘಾಟನಾ ಸಮಾರಂಭದ ವಿಫಲತೆಯ ಬಗ್ಗೆ ಮಾಧ್ಯಮದವರ ಗಮನಕ್ಕೆ ಬರುವಂತೆಯೇ ರಾಜ್ಯನಾಯಕರುಗಳನ್ನು ತರಾಟೆಗೆ ತೆಗೆದುಕೊಂಡಿದ್ದು ರಾಜ್ಯದಲ್ಲಿ ಬಹುದೊಡ್ಡ ಸುದ್ದಿಯಾಗಿತ್ತು. ಶಿಸ್ತಿನ ಪಕ್ಷ ಮತ್ತು ಕೇಡರ್ ಬೇಸಡ್( ಕಾರ್ಯಕರ್ತರನ್ನೆ ಅವಲಂಬಿಸಿದ ಪಕ್ಷ) ಎಂದು ಹೆಸರಾದ ಬಾಜಪಕ್ಕೆ -ಕಳೆದ ಹತ್ತು ವರ್ಷಗಳಿಂದಂತು- ಕಾರ್ಯಕರ್ತರ ಕೊರತೆಯಂತೂ ಇದ್ದಹಾಗೆ ಎಂದೂ ಕಂಡಿಲ್ಲ. ಇನ್ನು ರಾಜ್ಯಮಟ್ಟದ […]

ಭ್ರಮೆ ವಾಸ್ತವ ಇತಿಹಾಸ ಮತ್ತು ನಾಗರಿಕ ಪ್ರಜ್ಞೆ

ಭ್ರಮೆ ವಾಸ್ತವ ಇತಿಹಾಸ ಮತ್ತು ನಾಗರಿಕ ಪ್ರಜ್ಞೆ

ಒಂದು ಪ್ರಜ್ಞಾವಂತ ನಾಗರಿಕ ಸಮಾಜ, ಪ್ರಬುದ್ಧ ಪ್ರಜಾತಂತ್ರ ವ್ಯವಸ್ಥೆ ಮತ್ತು ಪ್ರವರ್ಧಮಾನಕ್ಕೆ ಬಂದ ಸಮಾಜ ತನ್ನ ಅಸ್ತಿತ್ವವನ್ನು ಯಾವ ನೆಲೆಯಲ್ಲಿ ಕಂಡುಕೊಳ್ಳಬೇಕು ? ಈ ಪ್ರಶ್ನೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುವುದು ಸಹಜ. 2012-13ರ ಸಂದರ್ಭದಲ್ಲಿ ಅಣ್ಣಾ ಹಜಾರೆ ಭಾರತದ ಎರಡನೆ ಸ್ವಾತಂತ್ರ್ಯ ಸಂಗ್ರಾಮವನ್ನು ಆರಂಭಿಸಿ ದೆಹಲಿಯ ಜಂತರ್ ಮಂತರ್‍ನಲ್ಲಿ ಸತ್ಯಾಗ್ರಹ ಆರಂಭಿಸಿದಾಗ ಈ ಪ್ರಶ್ನೆ ಎದುರಾಗಿತ್ತು. ನಂತರ ಅಣ್ಣಾ ತಂಡದಿಂದ ಹೊರಬಂದು ಅಧಿಕೃತವಾಗಿ ರಾಜಕೀಯ ಪ್ರವೇಶಿಸಿದ ಅರವಿಂದ ಕೇಜ್ರಿವಾಲ್ ದೆಹಲಿಯಲ್ಲಿ ಸರ್ಕಾರ ರಚಿಸಿದಾಗಲೂ ಇದೇ ಪ್ರಶ್ನೆ ಎದುರಾಗಿತ್ತು. […]

ಕಾಂಗ್ರೇಸ್ ಅದ್ಯಕ್ಷ ಗಾದಿಗೆ ರಾಹುಲ್ ಗಾಂದಿ

ಕಾಂಗ್ರೇಸ್ ಅದ್ಯಕ್ಷ ಗಾದಿಗೆ ರಾಹುಲ್ ಗಾಂದಿ

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇದೇ ಅಕ್ಟೋಬರ್ 31ರ  ಒಳಗೆ  ಕಾಂಗ್ರೇಸ್ಸಿನ ಉಪಾದ್ಯಕ್ಷ ರಾಹುಲ್ ಗಾಂದಿ  ಪಕ್ಷದ ಅದ್ಯಕ್ಷ ಸ್ಥಾನದಲ್ಲಿ ವಿರಾಜಮಾನರಾಗಬೆಕಿತ್ತು. ಆದರೆ  ಹಿಮಾಚಲ ಪ್ರದೇಶ ಮತ್ತು ಗುಜರಾತ್ ರಾಜ್ಯಗಳ ವಿದಾನಸಬೆಗಳಿಗೆ ಘೋಷಣೆಯಾಗಿರುವ ಚುನಾವಣೆಗಳು ರಾಹುಲರ ಪದನ್ನೋತಿಗೆ ಅಡ್ಡಿಯಾಗಿವೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಕಾಂಗ್ರೇಸ್ ಮತ್ತು ಬಾಜಪಕ್ಕೆ  ಮಾಡು ಇಲ್ಲವೇ ಮಡಿ ಎನ್ನುವಷ್ಟರ ಮಟ್ಟಿಗೆ ಮಹತ್ವ ಪಡೆದಿರುವ ಈ ಚುನಾವಣೆಗಳಿಗೆ ಸಿದ್ದತೆ ನಡೆದಿದ್ದು ಅಭ್ಯರ್ಥಿಗಳಿಗೆ ಪಕ್ಷದ ಟಿಕೇಟು ಹಂಚಿಕೆ ನಡೆದಿರುವ ಈ ಸಂಕೀರ್ಣ ಸಮಯದಲ್ಲಿ ಕಾರ್ಯಕರ್ತರಲ್ಲಿ ಅಲ್ಲದಿದ್ದರೂ ರಾಷ್ಟ್ರ […]

1 2 3 15