ಫೋಟೋಗ್ರಫಿ

ಫೋಟೋಗ್ರಫಿ

ಕೀಟಗಳ ಜಗತ್ತಿನಲ್ಲಿ ಉಳಿವಿಗಾಗಿ ನಿತ್ಯದ ಕೋಲಾಹಲ

ಕೀಟಗಳ ಜಗತ್ತಿನಲ್ಲಿ ಉಳಿವಿಗಾಗಿ ನಿತ್ಯದ ಕೋಲಾಹಲ

ಈ ಜಗದ ಜೀವಿಗಳ, ಕೀಟಗಳ ಲೋಕದಲ್ಲಿ ಉಳಿವಿಗಾಗಿ ನಿತ್ಯ ಅದೆಷ್ಟೋ ಸಂಘರ್ಷ ನಡೆಯುತ್ತಲೇ ಇರುತ್ತದೆ. ಇದನ್ನು ಕಂಡಾಗ ಜೀವವಿಕಾಸವಾದಿ  ಡಾರ್ವಿನ್ ನೆನಪಾಗುತ್ತಾನೆ. ಉಳಿವಿಗಾಗಿ ಎಷ್ಟೊಂದು ಹೋರಾಟವನ್ನು ಪ್ರತಿಜೀವಿಯೂ ನಿತ್ಯ ನಡೆಸಬೇಕಿರುವುದು ಗೋಚರಿಸುತ್ತದೆ. ಈ ಚಿತ್ರಗಳನ್ನು ಗಮನಿಸಿದರೇ ಅದೇಷ್ಟೋ ವಿಚಾರಗಳು ಭಾವಗಳು ಮೂಡಿಬರುತ್ತವೆ. ಹಲವು ಬಗೆಯಲ್ಲಿ ಇವುಗಳನ್ನು ವ್ಯಾಖ್ಯಾನಿಸಲುಬಹುದಾಗಿದೆ. ಅಂತಹ ವ್ಯಾಖ್ಯಾನಗಳು, ಚರ್ಚೆಗಳು ನಡೆಯಲಿ ಎಂಬ ಉದ್ದೇಶದಿಂದ ಇಲ್ಲಿ ಈ ಚಿತ್ರಗಳನ್ನು ಪ್ರಕಟಿಸಲಾಗಿದೆ. ಇವುಗಳ ಕುರಿತಾಗಿ ತಮಗೆ ಅನ್ನಿಸಿದ ವಿಚಾರಗಳನ್ನು ಇಲ್ಲಿ ದಾಖಲಿಸಿ ಬದುಕಿನ ಅರ್ಥವನ್ನು ವಿಸ್ತರಿಸಿ. ಇನ್ನು […]