ಸಿನಿಮಾ

ಸಿನಿಮಾ

ಸಿನಿಮಾ ಓದು-3: ಬಂಡವಾಳಶಾಹಿ ಮತ್ತು ಧರ್ಮದ ನಡುವಿನ ಸಂಘರ್ಷದ ಅನಾವರಣ

ಸಿನಿಮಾ ಓದು-3: ಬಂಡವಾಳಶಾಹಿ ಮತ್ತು ಧರ್ಮದ ನಡುವಿನ ಸಂಘರ್ಷದ ಅನಾವರಣ

  ದೇರ್ ವಿಲ್ ಬಿ ಬ್ಲಡ್   (ಅಮೆರಿಕ/ಇಂಗ್ಲಿಷ್/2007/158 ನಿಮಿಷ, ತಾರಾಗಣ: ಡ್ಯಾನಿಯಲ್  ಡೇ-ಲೇವಿಸ್, ಪೌಲ್ ಡ್ಯಾನೋ,  ಕೇವಿನ್ ಜೆ. ಓ’ ಕೋನರ್, ಸಿಯಾರನ್ ಹಿಂಡ್ಸ್, ಡಿಲನ್ ಫ್ರೇಜಿಯರ್  ಮುಂತಾದವರು. ನಿರ್ಮಾಪಕ:  ಜೋಯನ್ನೆ ಸೆಲ್ಲಾರ್ ಚಿತ್ರಕತೆ: ಪೌಲ್  ಥಾಮಸ್ ಅಂಡರಸನ್ ನಿರ್ದೇಶನ: ಪೌಲ್ ಥಾಮಸ್ ಅಂಡರಸನ್  ಸಂಕಲನ: ಡೈಲನ್ ಟಿಚೆನೋರ್ ಛಾಯಾಗ್ರಹಣ: ರಾಬರ್ಟ್  ಎಲ್‍ಸ್ವಿಟ್ ಸಂಗೀತ: ಜಾನಿ ಗ್ರೀನ್‍ವುಡ್)  ಇಪ್ಪತ್ತೊಂದನೆಯ ಶತಮಾನದ ಆರಂಭದ ಒಂದು ದಶಕದಲ್ಲಿ ಬಂದ ಚಿತ್ರಗಳಲ್ಲಿ ದೇರ್ ವಿಲ್ ಬಿ ಬ್ಲಡ್ ಚಿತ್ರವು ಒಂದು. ಇದು ಅತ್ಯುತ್ತಮ […]

ಸಿನಿಮಾದ ಸೋಲು ಚಿತ್ರರಂಗದ ಸೋಲು -2

ಸಿನಿಮಾದ ಸೋಲು ಚಿತ್ರರಂಗದ ಸೋಲು -2

ನಮ್ಮ ಸಿನಿಮಾ ಮಾರುಕಟ್ಟೆ ಬಹು ವಿಸ್ತಾರವಾಗಿ ಬೆಳೆದು ನಿಂತಿದೆ. ಬಾಹುಬಲಿ ಸಿನಿಮಾ 500 ಕೋಟಿಯನ್ನು ಸಂಗ್ರಹಿಸಿ ದಾಖಲೆಯೊಂದನ್ನು ನಿರ್ಮಿಸಿದೆ. ಕನ್ನಡ ಸಿನಿಮಾಗಳು ಕೂಡಾ ಇತ್ತೀಚೆಗೆ ಇಪ್ಪತ್ತು ಮೂವತ್ತು ಕೋಟಿ ಹಣ ಸಂಗ್ರಹಿಸುವ ಹಂತಕ್ಕೆ ಬೆಳೆಯತೊಡಗಿವೆ. ಹೀಗಿದ್ದರೂ ಸರಿಯಾದಂತಹ ಅಭ್ಯಾಸಿ ವರ್ಗದವರ ಕ್ರಿಯಾಶೀಲರನ್ನೊಳಗೊಂಡ ತಂಡ ಚಿತ್ರ ನಿರ್ಮಾಣದಲ್ಲಿ ತೊಡಗದೆ; ನಿರ್ದೇಶಕ, ನಿರ್ಮಾಪಕ ನಟರುಗಳಲ್ಲಿರುವ ಅಹಂ ಒಬ್ಬರನ್ನೊಬ್ಬರನ್ನು ಮುಖಾಮುಖಿಯಾಗಿಸದೆ, ಕಲಿಕೆ ಹಂತದಿಂದ ದೂರ ಉಳಿಯುವಂತೆ ಮಾಡಿದೆ. ಚಿತ್ರರಂಗದಲ್ಲಿ ಒಗ್ಗಟ್ಟು ಬಹು ಮುಖ್ಯವಾದ ಅಂಶ. ಈ ಮೂವರು ಸೇರಿದರೆ ಮಾತ್ರವೇ ನೋಡುಗರಿಗೆ […]

ಆಸ್ಕರಾ…..! ಯಾರಿಗೋಸ್ಕರಾ?!

ಆಸ್ಕರಾ…..! ಯಾರಿಗೋಸ್ಕರಾ?!

        ದೇಶಭಕ್ತಿಯ ಬಗ್ಗೆ ಬೊಗಳುವ ಚಿಲ್ಲರೆ ಸಂಘಪರಿವಾರ ದವರು,  ಭಾರತೀಯರು ಆಸ್ಕರ್ ಪಡೆದ ಬಗ್ಗೆ ಈವರೆಗೆ ಕಿಂಚಿತ್ತೂ ಹೆಮ್ಮೆಯನ್ನು ವ್ಯಕ್ತ ಪಡಿಸಿಲ್ಲ. ನಾಯಿ ಬೊಗಳಿದರೂ, ಬೊಗಳದಿದ್ದರೂ ದೇವಲೋಕ ಹಾಳಿಲ್ಲ ಎಂಬ ಗಾದೆ ಇರುವುದೇ ಇಂತವರಿಗಾಗಿ. ಅದಿರಲಿ, ಈ ಪೆÇಳ್ಳು ದೇಶಾಭಿಮಾನಿಗಳ ಹೊಟ್ಟೆ ಸಂಕಟ ಅರ್ಥವಾಗುವಂತದ್ದೇ ಆದರೂ ಸ್ಲಂ ಡಾಗ್ ಬಗ್ಗೆ ಇತರ ಅಪಸ್ವರಗಳು ಬಂದಿವೆ. ಈ ಚಿತ್ರದ ಶೀರ್ಷಿಕೆ ಯಲ್ಲಿ ಸ್ಲಂ ಜನರನ್ನು ಡಾಗ್ ಎಂದು ಬೈದಿದ್ದಾರೆ ಎಂಬ ಇಂಗ್ಲಿಷ್ ಕುಪಂಡಿತರ ತಗಾದೆಯಿಂದ […]

ಮನಕಲಕುವ ಹೆಂಗರುಳಿನ ಚಿತ್ರ ‘ರೈಜ್ ದ ರೆಡ್ ಲ್ಯಾಂಟರ್ನ್’

ಮನಕಲಕುವ ಹೆಂಗರುಳಿನ ಚಿತ್ರ ‘ರೈಜ್ ದ ರೆಡ್ ಲ್ಯಾಂಟರ್ನ್’

ರೈಜ್ ದ ರೆಡ್ ಲ್ಯಾಂಟರ್ನ್ (ಚೀನಾ/ ಮ್ಯಾಂಡರಿನ್/ 1991/ 125 ನಿಮಿಷ) ತಾರಾಗಣ: ಗೊಂಗ್ ಲಿ, ಕೈಫೆಯಿ ಹೇ, ಕ್ಯುಫೆನ್, ಜಿಂಗ್ವು ಮಾ, ಲಿನ್ ಕಾಂಗ್, ಜಿನ್ ಶುಯೌನ್,ನಿರ್ಮಾಣ: ಫು-ಶೆಂಗ್ ಚಿವು ಚಿತ್ರಕತೆ: ನಿ ಚೆನ್: ಛಾಯಾಗ್ರಹಣ: ಲುನ್ ಯಂಗ್ ಮತ್ತು ಫೆಯಿ ಚೆವೋ :ಸಂಗೀತ: ನವೋಕಿ ಟಚಿಕವಾ ಮತ್ತು ಜಿಪಿಂಗ್ ಚೆವೋ ಸಂಕಲನ: ಯುಆನ್ ದು : ನಿರ್ದೇಶನ: ಜಾಂಗ್ ಇಮೋವ್ ಒಂದು ದೇಶದ ಸಮಾಜ ಮತ್ತು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಹಲವು ದಾರಿಗಳಿರುತ್ತವೆ. ಅವುಗಳಲ್ಲಿ ಸಿನೆಮಾಗಳು […]

ಸಿನಿಮಾದ ಸೋಲು ಚಿತ್ರರಂಗದ ಸೋಲು-1

ಸಿನಿಮಾದ ಸೋಲು ಚಿತ್ರರಂಗದ ಸೋಲು-1

ಕನ್ನಡ ಚಿತ್ರರಂಗ ಇತ್ತೀಚಿನ ದಿನಗಳಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇವುಗಳಲ್ಲಿ ಹೊಸ ಸಿನಿಮಾ ನಿರ್ಮಾಣಕ್ಕೆ ಹೊಸ ವಿಚಾರಗಳು ಸಿಗದಿರುವುದೂ ಒಂದು ಸಮಸ್ಯೆ. ಉತ್ತಮ ಕತೆಗಾರರು ಸಿನಿಮಾ ಕ್ಷೇತ್ರಕ್ಕೆ ಬರದಿರುವುದು; ಯಾವುದೋ ಒತ್ತಡಕ್ಕೆ ಸಿಕ್ಕು, ಹಳೆ ಮಾದರಿಯ ತೀರಾ ಸಾಮಾನ್ಯವೆನಿಸುವಂತಹ ಸಿದ್ದ ಮಾದರಿಯ ಸಿನಿಮಾಸೂತ್ರಗಳನ್ನೇ ಬಳಸಿಕೊಂಡು ಸಿನಿಮಾ ಮಾಡುವಂತಹ ಸ್ಥಿತಿಗೆ ಕನ್ನಡ ಚಿತ್ರರಂಗ ತಲುಪುತ್ತಿರುವುದು ಮತ್ತೊಂದು ಮುಖ್ಯ ಸಮಸ್ಯೆ. ಇದಕ್ಕೆ ಕಾರಣವೇನೆಂದರೆ ನಾಯಕ ನಟನ ವ್ಯಕ್ತಿತ್ವಕ್ಕೆ ಸರಿಹೊಂದುವಂತಹ ಸಿನಿಮಾ ಮಾಡಿದರೆ ನಾವು ಗೆಲ್ಲೋಕೆ ಸಾಧ್ಯ ಎನ್ನುವುದು ನಿರ್ದೇಶಕರ, ನಿರ್ಮಾಪಕರ […]

ಸಂತಶಿಶುನಾಳ ಶರೀಫ- ಕೂಡುಬಾಳುವೆಯ ಸಾಂಸ್ಕೃತಿಕ ನೆಲೆಗಳ ಹುಡುಕಾಟ

ಸಂತಶಿಶುನಾಳ ಶರೀಫ- ಕೂಡುಬಾಳುವೆಯ ಸಾಂಸ್ಕೃತಿಕ ನೆಲೆಗಳ ಹುಡುಕಾಟ

ಕಳೆದ ಮೂರು ದಶಕಗಳಲ್ಲಿ ಭಾರತದ ಅಧಿಕಾರ ರಾಜಕಾರಣ ತುಳಿದ ಹಾದಿಯು ಹಲವು ಸವಾಲುಗಳನ್ನು ತಂದೊಡ್ಡಿದೆ. ಅದರಲ್ಲಿ ಪ್ರಮುಖವಾದ ಎರಡು ಬಿಕ್ಕಟ್ಟುಗಳಿವೆ. ಒಂದು ಜಾಗತೀಕರಣ. ಎರಡು ಹಿಂದೂಕೋಮುವಾದ. ಬಂಡವಾಳಶಾಹಿಗಳಿಗೆ ಜಾಗತೀಕರಣ ದೇಶಾತೀತ ಅವಕಾಶಗಳನ್ನು ಸೃಶ್ಟಿಸಿಕೊಡುವ ಒಂದು ಸಾಧ್ಯತೆಯಾಗಿ ಕಾಣುತ್ತದೆ. ರೈತರಿಗೆ, ಕಾರ್ಮಿಕರಿಗೆ, ಮಹಿಳೆಯರಿಗೆ ವಿವಿಧ ಜನಸಮುದಾಯಗಳಿಗೆ, ಒಂದು ವ್ಯವಸ್ಥಿತ ಸಂಚಿನ ದಾಳಿಯಾಗಿ ಕಾಣುತ್ತದೆ. ಈಗಾಗಲೇ ಇದರ ಸುತ್ತ ತೀವ್ರವಾದ ಚರ್ಚೆಗಳು ನಡೆದಿವೆ. ಇದು ಒಂದು ಬಗೆಯ ಸಂಘಶರ್Àಮಯ ವಾತಾವರಣ ಸೃಶ್ಟಿಗೂ ಕಾರಣವಾಗಿದೆ. ಬಂಡವಾಳಶಾಹಿ ಮಾರುಕಟ್ಟೆ ವಿಸ್ತರಣೆಯ ಭಾಗವಾಗಿ ಆರಂಭವಾದ […]

ಸಿನಿಮಾ ಓದು-1 : ನಂದಲಾಲ- ಹೃದಯಕ್ಕೆ ಲಗ್ಗೆಯಿಡುವ ಚಿತ್ರ

ಸಿನಿಮಾ ಓದು-1 : ನಂದಲಾಲ- ಹೃದಯಕ್ಕೆ ಲಗ್ಗೆಯಿಡುವ ಚಿತ್ರ

 ಕೆಲವು ಸಿನೆಮಾಗಳು ಮನಸ್ಸನ್ನು ಆವರಿಸಿಕೊಂಡು ನಿಧಾನವಾಗಿ ಕೊರೆಯುತ್ತವೆ. ಹೃದಯವನ್ನು ಕಲಕುತ್ತವೆ. ಬಹುಕಾಲ ನೆನಪಿನಲ್ಲಿದ್ದು ಕನಸಿನಲ್ಲೂ ಬಂದು ಕಾಡುತ್ತವೆ. ಯಾವತ್ತೊ ನೋಡಿದ ಒಂದು ಒಳ್ಳೆಯ ಸಿನೆಮಾ ಮತ್ತೆ ಮತ್ತೆ ನೋಡುವಂತೆ ನಮ್ಮನ್ನು ಸೆಳೆಯಬೇಕು. ಹಾಗೆ ನೋಡಿದಾಗಲೆಲ್ಲ ಅದು ಒಂದು ಶ್ರೇಷ್ಠ ಸಾಹಿತ್ಯ ಕೃತಿಯಂತೆ ಹೊಸ ಅನುಭವವನ್ನೆ ನೀಡಬೇಕು. ಅಂತಹ ಅಪರೂಪದ ಚಲನಚಿತ್ರವೇ ಮಿಸ್ಕಿನ್ ನಿರ್ದೇಶನದ ‘ನಂದಲಾಲ’. ಸಿನೆಮಾ ಪ್ರಿಯರು ಮತ್ತು ಸಿನೆಮಾ ಹುಚ್ಚನ್ನು ಹೊಂದಿದವರು ನೋಡಲೇಬೇಕಾದ ಚಿತ್ರವಿದು. ಸಾಮಾನ್ಯವಾಗಿ ತಾಯಿಯನ್ನು ವೈಭವೀಕರಣ ಮಾಡಿ ನೋಡುಗರಲ್ಲಿ ಕಣ್ಣೀರ ಧಾರೆ ಉಕ್ಕುವಂಂತೆ […]