ಇತಿಹಾಸ

ಇತಿಹಾಸ

ಟಿಪ್ಪು ನಿನ್ನದೇನಿದೆ ತಪ್ಪು ? ನಮ್ಮ ಕಣ್ಣೋಟವೇ ಕಪ್ಪು !

ಟಿಪ್ಪು ನಿನ್ನದೇನಿದೆ ತಪ್ಪು ? ನಮ್ಮ ಕಣ್ಣೋಟವೇ ಕಪ್ಪು !

ಟಿಪ್ಪು ಮತ್ತೊಮ್ಮೆ ರಾಜಕೀಯ ಚದುರಂಗದಾಟದಲ್ಲಿ ದಾಳವಾಗಿದ್ದಾನೆ. ಎಡ ಬಲಗಳ ತಿಕ್ಕಾಟದಲ್ಲಿ, ಮತೀಯತೆ-ಸೆಕ್ಯುಲರ್ ತತ್ವಗಳ ಘರ್ಷಣೆಯ ನಡುವೆ, ಇತಿಹಾಸ-ವಾಸ್ತವಗಳ ದ್ವಂದ್ವದಲ್ಲಿ ಟಿಪ್ಪು ವಿರಾಜಮಾನನಾಗಿದ್ದಾನೆ. ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ನಡೆದಿರಬಹುದಾದ ಪ್ರಮಾದಗಳನ್ನು ಸಮಕಾಲೀನ ಸಾಮಾಜಿಕ ಸಂದರ್ಭದೊಡನೆ ಸಮೀಕರಿಸುವ ಅಪಾಯವನ್ನು ಅರಿಯಬೇಕಾದರೆ ಬಹುಶಃ ಟಿಪ್ಪು ವಿವಾದ ಒಂದು ಸ್ಪಷ್ಟ ಭೂಮಿಕೆಯಾಗುತ್ತದೆ. ವಿಶ್ವದ ಇತಿಹಾಸದಲ್ಲಿ ಎಲ್ಲ ಜನಸಮುದಾಯಗಳಿಗೂ ಸಂತೃಪ್ತಿಯಾಗುವಂತೆ ರಾಜ್ಯಭಾರ ನಡೆಸಿದ ರಾಜ ಮಹಾರಾಜರ ಆಡಳಿತವನ್ನು ಕಾಣಲಾಗುವುದಿಲ್ಲ. ಏಕೆಂದರೆ ರಾಜ, ಮಹಾರಾಜ, ಸಾಮಂತ, ಸಾಮ್ರಾಟ ಮತ್ತು ಪಾಳೇಗಾರರ ಮೂಲ ಅಸ್ತಿತ್ವ ಇದ್ದುದು ತಾವು […]

ಅನಿಕೇತನದ ಮೊದಲ ವರುಶದ ಸಂಭ್ರಮ

ಅನಿಕೇತನದ ಮೊದಲ ವರುಶದ ಸಂಭ್ರಮ

ಹಲವು ಗೆಳೆಯರು ಕೂಡಿ ಆರಂಭಿಸಿದ ‘ಅನಿಕೇತನ’ಕ್ಕೆ ಮೊದಲ ವರುಶದ ಸಂಭ್ರಮ. ಈ ಒಂದು ವರುಶದಲ್ಲಿ ಓದುಗರ ಮತ್ತು ಬರೆಹಗಾರರ ನಿರಂತರ ಬೆಂಬಲ ಹಾಗೂ ಸಲಹೆಗಳಿಂದ ನಿಯಮಿತವಾಗಿ ನಡೆಸಿಕೊಂಡು ಬರಲು ಸಾಧ್ಯವಾಗಿದೆ. ಸಾವಿರಾರು ಓದುಗರು ನಿತ್ಯವೂ ಅನಿಕೇತನವನ್ನು ಓದುತ್ತಿದ್ದಾರೆ. ಅನೇಕ ಬರೆಹಗಾರರು ನಿರಂತರವಾಗಿ ಬರೆಯುತ್ತ ನಿರಾತಂಕವಾಗಿ ಮುಂದುವರೆಸಿಕೊಂಡು ಬರಲು ಸಹಕರಿಸಿದ್ದಾರೆ. ಅನಿಕೇತನದ ಜೊತೆಗೆ ನಂಟು ಹೊಂದಿರುವ ಎಲ್ಲ ಓದುಗರು, ಹಿತೈಶಿಗಳು ಮತ್ತು ಬರೆಹಗಾರರಿಗೆ ಅನಿಕೇತನದ ಸಂಪಾದಕ ಮಂಡಳಿ ರುಣಿಯಾಗಿರುತ್ತದೆ. ಈ ಎಲ್ಲರ ಸಹಕಾರ ಹೀಗೆಯೇ ಮುಂದುವರೆಯಲಿ ಎಂದೂ ಅಪೇಕ್ಷಿಸುತ್ತದೆ. […]

ದೊಡ್ಡಬಳ್ಳಾಪುರದ ಸ್ಥಳೀಯ ಚರಿತ್ರೆಯಲ್ಲಿ ದೇಶಪ್ರೇಮಿ ಟಿಪ್ಪು ಮತ್ತು ದ್ರೋಹಿ ಪೂರ್ಣಯ್ಯ -ಮೀರ್ ಸಾದಿಕ್

ದೊಡ್ಡಬಳ್ಳಾಪುರದ ಸ್ಥಳೀಯ ಚರಿತ್ರೆಯಲ್ಲಿ ದೇಶಪ್ರೇಮಿ ಟಿಪ್ಪು ಮತ್ತು  ದ್ರೋಹಿ ಪೂರ್ಣಯ್ಯ -ಮೀರ್ ಸಾದಿಕ್

ಡಾ. ಎಸ್ .ವೆಂಕಟೇಶ್ ಚರಿತ್ರೆಯ ಬರೆಹಗಳು, ಚಿತ್ರಕಲೆ, ಕಲಾವಿಮರ್ಶೆಯಲ್ಲಿ ಪ್ರಸಿದ್ದರು. ಅವರು `ದೊಡ್ಡಬಳ್ಳಾಪುರದ ಚರಿತ್ರೆ’ ಬಗೆಗೆ ಕ್ಷೇತ್ರಕಾರ್ಯ ಮಾಡಿ ಕೃತಿ ರಚಿಸಿದ್ದಾರೆ. ಇದರಲ್ಲಿ ಟಿಪ್ಪು ಬಗೆಗೆ ಬರೆದ್ದಿದ್ದಾರೆ. ಇದು ಟಿಪ್ಪುವನ್ನು ಅರ್ಥಮಾಡಿಕೊಳ್ಳಲು ನೆರವುನೀಡುತ್ತದೆ. ಅದರ ಒಂದು ಭಾಗವನ್ನು ನಿಮಗಾಗಿ ಇಲ್ಲಿ ಪ್ರಕಟಿಸಿದ್ದೇವೆ. ಅವರ ಕೃತಿಗಾಗಿ ಸಂಪರ್ಕ ಸಂಖ್ಯೆ -೯೮೪೫೩೦೭೩೪೨  ಟಿಪ್ಪು ಸುಲ್ತಾನ್ (1750-1799) ಟಿಪ್ಪು  ಕ್ರಿ.ಶ.1750 ನೇ ಇಸವಿಯ ನವೆÀಂಬರ್ 10ರಂದು ಬೆಂಗಳೂರು ಜಿಲ್ಲೆಗೆ ಸೇರಿದ, ದೊಡ್ಡಬಳ್ಳಾಪುರಕ್ಕೆ ಕೂಗಳತೆ ದೂರದಲ್ಲಿರುವ ದೇವನಹಳ್ಳಿಯಲ್ಲಿ ಜನಿಸಿದನು. ಟಿಪ್ಪುವನ್ನು ಅವನ ತಾತ ಫತೇಮಹಮ್ಮದನ […]

ತೆಲುಗು ಸಾಹಿತ್ಯದಲ್ಲಿ ಬಸವಣ್ಣ-2

ತೆಲುಗು ಸಾಹಿತ್ಯದಲ್ಲಿ ಬಸವಣ್ಣ-2

ಪಿಡುಪುರ್ತಿ ಸೋಮನ: ಈತನ ಎರಡು ಕೃತಿಗಳಲ್ಲಿ, ಪದ್ಯ ಬಸವಪುರಾಣ ನಿರೂಪಿಸುವ ಬಸವಣ್ಣನ ಪಾತ್ರದಲ್ಲಿ ಬದಲಾವಣೆಯಿಲ್ಲ. ಆದರೆ ಪ್ರಭುಲಿಂಗಲೀಲೆಯಲ್ಲಿ18 ಕಂಡುಬರುವ ಬಸವಣ್ಣನ ಪ್ರಕೃತಿಯೇ ಭಿನ್ನವಾಗಿದೆ. ವೀರಶೈವನಿಗೆ ಆತ್ಮ ಷಟ್‍ಸ್ಥಲ, ಅಂಗಗಳು ಅಷ್ಟಾವರಣ, ಪ್ರಾಣಗಳು ಪಂಚಾಚಾರವೆಂದು ಒಂದು ಹೇಳಿಕೆಯಿದೆ. ಸೋಮನಾಥ ಪಂಚಾಚಾರಗಳಿಂದ ಕೂಡಿದ ಅಷ್ಟಾವರಣಗಳನ್ನು ಅನುಸರಿಸುವವನೆಂದು ಬಸವಣ್ಣನನ್ನು ಚಿತ್ರಿಸಿದನು. ಆದರೆ ಷಟ್‍ಸ್ಥಲ ಸೋಪಾನಗಳಲ್ಲಿ ನಡೆಸಲಿಲ್ಲ. ಷಟ್‍ಸ್ಥಲ ಜ್ಞಾನಸಾಧನೆಯಲ್ಲಿರುವ ಬಸವಣ್ಣನನ್ನು ಪ್ರಭುಲಿಂಗಲೀಲೆಯಿಂದ ತಿಳಿಯಬಹುದು. ಪಿಡುಪರ್ತಿ ಸೋಮನನ ಪ್ರಭುಲಿಂಗಲೀಲೆಯಲ್ಲಿ ಬರುವ ಬಸವಣ್ಣ ಧರ್ಮ ಸ್ವರೂಪಿಯಾದ ವೃಷಭಾವತಾರವೇ. ಇವನು ಹಿಂಗಳೇಶ್ವರ ಬಾಗೇವಾಡಿಯ ಮಾದರಸ, ಮಾದಲಾಂಬೆಯರ […]

ತೆಲುಗು ಸಾಹಿತ್ಯದಲ್ಲಿ ಬಸವಣ್ಣ

ತೆಲುಗು ಸಾಹಿತ್ಯದಲ್ಲಿ ಬಸವಣ್ಣ

ಭರತಖಂಡದಲ್ಲಿ ಶೈವವು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ವ್ಯಾಪಿಸಿದೆ. ಅದರಲ್ಲಿಯೂ ಆಂಧ್ರಪ್ರದೇಶವು ಶೈವಧರ್ಮದ ನೆಲೆವೀಡಾಗಿದೆ. ಆಂಧ್ರಪ್ರದೇಶವನ್ನು ‘ತ್ರಿಲಿಂಗದೇಶ’ ಎಂಬ ಅಭಿದಾನದಿಂದ ಕರೆಯಲಾಗುತ್ತದೆ. “ತ್ರಿಲಿಂಗ ಎಂಬ ಶಬ್ದದಿಂದಲೇ ‘ತೆಲುಗು’ ಪದ ಬಂದಿದೆ ಎಂಬುದು ನಿಸ್ಸಂಶಯ”1 ಎಂದು ಆಚಾರ್ಯ ಶ್ರೀ ಗಂಟಿ ಸೋಮಯಾಜುಲು ಅಭಿಪ್ರಾಯಪಟ್ಟಿದ್ದಾರೆ. ದ್ರಾಕ್ಷಾರಾಮ, ಶ್ರೀಶೈಲ ಮತ್ತು ಶ್ರೀ ಕಾಳಹಸ್ತಿ ಈ ಮೂರು ಶೈವಕ್ಷೇತ್ರಗಳ ನಡುವಿನ ಪ್ರದೇಶವೇ ತ್ರಿಲಿಂಗದೇಶ ಎಂದು ಅಪ್ಪಕವಿಯೂ ಹೇಳಿದ್ದಾನೆ. ಅಪ್ಪಕವಿಗಿಂತ ಮುಂಚೆ ವಿದ್ಯಾನಾಥನೆಂಬವನು ಅದೇ ಅಂಶವನ್ನು ತನ್ನ ‘ಪ್ರತಾಪರುದ್ರೀಯ’ದಲ್ಲಿ ಸೂಚಿಸಿದ್ದಾನೆ. ಇದರ ಸತ್ಯಾಸತ್ಯತೆಯೇನಿದ್ದರೂ ಈ ಆಂಧ್ರಪ್ರದೇಶವು ತ್ರಿಲಿಂಗ […]

ಸಂಶೋಧಕರಾಗಿ ಅಂಬೇಡ್ಕರ್

ಸಂಶೋಧಕರಾಗಿ ಅಂಬೇಡ್ಕರ್

ಬಾಬಾಸಾಹೇಬ್ ಅಂಬೇಡ್ಕರ್ ತಮ್ಮ ಜೀವನ ಸಂಗಾತಿ ಆಗಬಯಸುತ್ತಿದ್ದ ಸವಿತಾ ಅವರಿಗೆ ಬರೆದ ಚಿಕ್ಕದೊಂದು ಪತ್ರವಿದೆ. ಇದು ಬಾಳಿನ ಬಗ್ಗೆ ತನ್ನದೇ ಆದ ಆದರ್ಶಗಳನ್ನು ಇಟ್ಟುಕೊಂಡಿದ್ದ ತೇಜಸ್ವಿಯವರು ರಾಜೇಶ್ವರಿಯವರಿಗೆ ಬರೆದ ಪತ್ರವನ್ನು ತುಸು ನೆನಪಿಸುವಂತಿದೆ. ಅಂಬೇಡ್ಕರ್ ಪತ್ರದಲ್ಲಿ ಎಚ್ಚರಿಕೆಯಂತೆಯೂ ವಿನಂತಿಯಂತೆಯೂ ತೋರುವ ಒಂದು ಸಾಲಿದೆ. “ನನ್ನ ಒಡನಾಡಿಗಳು ನನ್ನ ವೈರಾಗ್ಯ ಮತ್ತು ಉಗ್ರ ಸಂಯಮಗಳನ್ನು ಹೊರಬೇಕಾಗುವುದು. ಗ್ರಂಥಗಳೇ ನನ್ನ ಸಹವಂದಿಗರು, ಪತ್ನಿ ಪುತ್ರರಿಗಿಂತಲೂ ಇವು ನನಗೆ ಪ್ರಿಯವಾದವು’’. ಅಂಬೇಡ್ಕರ್ ಸಾಮಾಜಿಕವಾದ ಕಾರಣಗಳಿಗಾಗಿ ದಲಿತವಿಮೋಚನೆಯ ಹೋರಾಟಗಾರರೆಂದು ಚರಿತ್ರೆಯಲ್ಲಿ ಖ್ಯಾತರಾಗಿದ್ದಾರೆ; ರಾಜಕೀಯವಾಗಿ […]

ಮಾನವ ಇತಿಹಾಸದ ‘ಸಾಂಗ್ ಲೈನ್ಸ್’- ಎರಡು

ಮಾನವ ಇತಿಹಾಸದ ‘ಸಾಂಗ್ ಲೈನ್ಸ್’- ಎರಡು

ಹರಪ್ಪ ಮತ್ತು ಮೊಹೆಂಜೋದಾರೋ ನಾಗರಿಕತೆಯ ಮಣ್ಣಿನ ಇಟ್ಟಿಗೆಯ ಗಾತ್ರ ಮತ್ತು ಮಹಾಬಲಿಪುರಂ, ಪೂಂಪುಹಾರ್ ನಗರ ಸಂಸ್ಕøತಿಗಳ ಕತ್ತರಿಸಿದ ಕಲ್ಲಿನ ಗಾತ್ರಗಳು ಒಂದೇ ಅಳತೆಯಲ್ಲಿವೆಯೆಂಬುದು ಕೂಡ ಆಸಕ್ತಿದಾಯಕ ಅಂಶವಾಗಿದೆ. ಎರಡು ನಾಗರಿಕತೆಗಳ ವಿನ್ಯಾಸದಲ್ಲೂ ಬಹಳಷ್ಟು ಸಾಮ್ಯಗಳಿವೆಯೆಂದೂ ತಜ್ಞರು ಅಂದಾಜಿಸಿದ್ದಾರೆ. ಭಾರತದ ಪುರಾತತ್ವ ಇಲಾಖೆ ಈಗಾಗಲೇ ಪಾಂಡಿಚೇರಿಗೆ ನಾಲ್ಕು ಕಿ.ಮಿ.ದೂರದಲ್ಲಿರುವ ಅರಿಕಮೇಡು ಎಂಬಲ್ಲಿ ಸಾಗರದಾಳದ ಉತ್ಖನನವನ್ನು ನಡೆಸುತ್ತಿದೆ. ಅದು ಅರಿಯನ್ ಕುಪ್ಪಂ ಎಂಬ ನದೀ ದಂಡೆಯ ಮೇಲಿನ ಬಂದರು ಪಟ್ಟಣವಾಗಿತ್ತು. ಇವುಗಳ ಜೊತೆಗೆ 2002ರಲ್ಲಿ ದಕ್ಷಿಣ ಗುಜರಾತಿನ ಕ್ಯಾಂಬೇ ಕೊಲ್ಲಿಯಲ್ಲಿ […]

ಮಾನವ ಇತಿಹಾಸದ ‘ಸಾಂಗ್ ಲೈನ್ಸ್’- ಒಂದು

ಮಾನವ ಇತಿಹಾಸದ ‘ಸಾಂಗ್ ಲೈನ್ಸ್’- ಒಂದು

We are all African under the skin. -chris stinger, Director, Humans origin program Natural History museum, London. ಭೂಮಿಯ ಮೇಲೆ ಇವತ್ತು ಬದುಕಿರುವ ಮಾನವ ಸಂತತಿಯ ಇನ್ನೂರು ಜನರಲ್ಲಿ ಒಬ್ಬ ಖಚಿತವಾಗಿ ಚೆಂಗೀಸ್ ಖಾನನ ವಂಶಸ್ಥನಾಗಿರುತ್ತಾನೆ? ಅಷ್ಟೇಕೆ, ಮುಸ್ಲಿಂ ಭಯೋತ್ಪಾದನೆಯನ್ನು ತೊಡೆದು ಹಾಕಬೇಕೆನ್ನುವ ಸೋಗಲ್ಲಿ ಅಮೆರಿಕನ್ ಸಾಮ್ರಾಜ್ಯಶಾಹಿಯ ನೆಲೆಗಳನ್ನು ವಿಸ್ತರಿಸುತ್ತಿರುವ ಜಾರ್ಜ್ ಬುಷ್ ಮಹಾಶಯ ಬಿನ್ ಲಾಡೆನ್ ಅಥವಾ ಆಫ್ಘನ್ ತಾಲಿಬಾನಿಯೊಬ್ಬರ ನಿಕಟ ವಂಶಸಂಬಂಧಿಯಾಗಿರಬಲ್ಲ! ಕೇವಲ ಭಿನ್ನ ಚರ್ಮದ ಬಣ್ಣ, ಎತ್ತರ, […]

ಟಿಪ್ಪು : ಹೊಸ ಯುಗದ ಹರಿಕಾರ

ಟಿಪ್ಪು : ಹೊಸ ಯುಗದ ಹರಿಕಾರ

{ಟಿಪ್ಪು ಸದ್ಯದಲ್ಲಿ ಹೆಚ್ಚು ಚರ್ಚೆಯಲ್ಲಿರುವ ಚಾರಿತ್ರಿಕ ವ್ಯಕ್ತಿ. ಇಂತಹ ವ್ಯಕ್ತಿಯ ಬಗೆಗೆ ಹಲವು ಬರೆಹಗಳು ಪ್ರಕಟವಾಗುತ್ತಿವೆ. ಸಮಾಜವಿಜ್ಞಾನ ಅಧ್ಯಯನ ಸಂಸ್ಥೆಯು ಟಿಪ್ಪುವಿನ ವ್ಯಕ್ತಿತ್ವ-ಸಾಧನೆಗಳನ್ನು ಕುರಿತು “ಹುತಾತ್ಮ ಟಿಪ್ಪು ಸುಲ್ತಾನ್-ಸ್ವತಂತ್ರ ಕರ್ನಾಟಕದ ಹರಿಕಾರ’ ಎಂಬ ಕೃತಿಯನ್ನು ಪ್ರಕಟಿಸಿದೆ. ಅದರ ಆಯ್ದಭಾಗವನ್ನು ಓದುಗರಿಗಾಗಿ ಇಲ್ಲಿ ನೀಡಲಾಗಿದೆ.}   ಹೈದರ್- ಟಿಪ್ಪು ಆಳ್ವಿಕೆಗೆ ಮುನ್ನ ಮೈಸೂರು ಸಂಸ್ಥಾನದಲ್ಲಿನ ಜೀವಿತವೂ ಇತರೆಡೆಗಳಿಗಿಂತ ಅಷ್ಟೇನೂ ಭಿನ್ನವಾಗಿರಲಿಲ್ಲ. ವಿಜಯನಗರದ ಪತನಾನನಂತರ ಅದರಡಿ ಇದ್ದ ನಾಯಕರುಗಳು ಸ್ವಾತಂತ್ರ್ಯ ಘೋಷಿಸಿಕೊಂಡರು. ನಂತರದ ದಿನಗಳಲ್ಲಿ ಈ ಹಲವಾರು ಸಣ್ಣ-ಪುಟ್ಟ ನಾಯಕರುಗಳಿಗೂ […]

ಮಂದಿರ ಅಪವಿತ್ರೀಕರಣ ಮತ್ತು ಇಂಡೊ-ಮುಸ್ಲಿಂ ಸಾಮ್ರಾಜ್ಯಗಳು

ಮಂದಿರ ಅಪವಿತ್ರೀಕರಣ ಮತ್ತು ಇಂಡೊ-ಮುಸ್ಲಿಂ ಸಾಮ್ರಾಜ್ಯಗಳು

    ಅರಿeóÉೂೀನ ವಿಶ್ವವಿದ್ಯಾನಿಲಯದ ಪ್ರೊಫೆಸರ್ ರಿಚರ್ಡ್ ಎಂ. ಈಟನ್ ಅವರು ಅಕ್ಟೋಬರ್ 13, 1999 ರಂದು ಔxಜಿoಡಿಜ ಅeಟಿಣಡಿe ಜಿoಡಿ Isಟಚಿmiಛಿ Sಣuಜies ನಲ್ಲಿ ನೀಡಿದ ಉಪನ್ಯಾಸವೊಂದರ ಪೂರ್ಣ ಪಾಠ. ಅನು: ಸುರೇಶ ಭಟ್, ಬಾಕ್ರಬೈಲ್ ಲಡಾಯಿ ಪ್ರಕಾಶನ, ಗದಗ ಇವರು ಇದನ್ನು ಪುಸ್ತಕವಾಗಿ ಹೊರತಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅದರಲ್ಲೂ ವಿಶೇಷವಾಗಿ 1992ರ ಬಾಬರಿ ಮಸೀದಿ ಧ್ವಂಸ ಪ್ರಕರಣದ ತರುವಾಯ ಬಹಳಷ್ಟು ಸಾರ್ವಜನಿಕ ಚರ್ಚೆಗಳು ಹುಟ್ಟಿಕೊಂಡಿವೆ. ಅವೆಲ್ಲವುಗಳ ಪ್ರಧಾನ ವಿಷಯವಾಗಿರುವುದು ದಕ್ಷಿಣ ಏಷಿಯಾದ ಮಂದಿರ, ಮಸೀದಿಗಳ […]