ಜಾನಪದ

ಜಾನಪದ

ಕನಕ ಮತ್ತು ಕನ್ನಡ ಕಾಲು ದಾರಿ ಮನಸ್ಸು

ಕನಕ ಮತ್ತು ಕನ್ನಡ ಕಾಲು ದಾರಿ ಮನಸ್ಸು

ಕನಕದಾಸರ ಸಾಹಿತ್ಯ ಇಂದು ಪುನರ್ ವಾಖ್ಯಾನ ಗೊಳ್ಳುತ್ತಾ ಕಾವ್ಯ, ಕೀರ್ತನೆಗಳ ಒಳಗಹ್ರಹಿಕೆಗಳಿಂದ ವಿಸ್ರುತ ಆಯಾಮವನ್ನು ಪಡೆದುಕೊಳ್ಳುತ್ತಿದೆ. ಹಳೆಗಾಲದ/ಗತಕಾಲದ ಕವಿಯ ಬರವಣಿಗೆ, ಚಿಂತನೆಗಳು ಹೊಸಕಾಲದ ವಾಸ್ತವಗಳಿಗೆ ಉಂಟುಮಾಡುವ ಸವಲತ್ತುಗಳು ಸಕಾರಾತ್ಮಕವಾಗಿ ಮತ್ತು ನಕಾರಾತ್ಮಕವಾಗಿ ಬಳಕೆ ಗೊಳ್ಳುತ್ತಿರುತ್ತವೆ, ಅವುಗಳ ಸಕಾರಾತ್ಮಕ ಶೋಧನೆ ಸಮಾಜದ ಸ್ವಾಸ್ಥಕ್ಕೆ ಉಪಯುಕ್ತವಾಗುತ್ತದೆ; ನಕಾರಾತ್ಮಕ ಚಿಂತನೆ ಸಮಾಜದ ಅನಾರೋಗ್ಯಕ್ಕೆ ಕಾರಣವಾಗಬಹುದು, ಗಾಂಧೀಜಿ, ಅಂಬೇಡ್ಕರ್, ವಿವೇಕಾನಂದ ಮುಂತಾದವರು ಇಂದು ಈ ರೀತಿಯಾಗಿ ಬಳಕೆಗೊಳ್ಳುತ್ತಿರುವವರಲ್ಲಿ ಮುಖ್ಯರು. ಹಾಗೆಯೇ ದಾಸಪರಂಪರೆ, ವಚನಚಳುವಳಿಯೂ ಸಹ ಬಹಳಮುಖ್ಯವಾಗಿ ನಕಾರಾತ್ಮಕ ಚಿಂತನೆಯಲ್ಲಿ ಬಳಲುತ್ತರುವುದನ್ನು ಕಾಣಬಹುದು. ಇದು […]

ಬುಡಕಟ್ಟು ಮೀಮಾಂಸೆ-5 : ಆದಿವಾಸಿಗಳ ವರ್ತಮಾನ ಮತ್ತು ಕಾಡುವ ಪ್ರಶ್ನೆಗಳು

ಬುಡಕಟ್ಟು ಮೀಮಾಂಸೆ-5 : ಆದಿವಾಸಿಗಳ ವರ್ತಮಾನ ಮತ್ತು ಕಾಡುವ ಪ್ರಶ್ನೆಗಳು

ಕರ್ನಾಟಕದಲ್ಲಿ 2011ರ ಜನಗಣತಿ ಪ್ರಕಾರ ಬುಡಕಟ್ಟುಗಳ ಒಟ್ಟು ಜನಸಂಖ್ಯೆ 42,48,987. ಇದರಲ್ಲಿ ಆದಿಮ ಬುಡಕಟ್ಟುಗಳೆಂದು ಪರಿಗಣಿತವಾದ ಜೇನುಕುರುಬ ಮತ್ತು ಕೊರಗರ ಜನಸಂಖ್ಯೆ 50,870. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಬುಡಕಟ್ಟುಗಳ ಜನಸಂಖ್ಯೆ 6.95ರಷ್ಟಿದೆ. (2001ರ ಜನಸಂಖ್ಯೆಯಲ್ಲಿ ಒಟ್ಟು ರಾಜ್ಯದ ಜನಸಂಖ್ಯೆಯಲ್ಲಿ 6.6% ಬುಡಕಟ್ಟುಗಳ ಜನಸಂಖ್ಯೆ ದಾಖಲಾಗಿತ್ತು) ಕಳೆದ ಗಣತಿಗೆ ಹೋಲಿಸಿದರೆ ಆದಿವಾಸಿಗಳ ಜನಸಂಖ್ಯೆಯಲ್ಲಿ ಬೆಳವಣಿಗಿಯಾದೆ. ರಾಯಚೂರಿನಲ್ಲಿ ಬುಡಕಟ್ಟುಗಳ ಶೇ 19.03% ಗರಿಷ್ಟ ಜನಸಂಖ್ಯೆ ದಾಖಲಾದರೆ, ಮಂಡ್ಯದಲ್ಲಿ ಅತ್ಯಂತ ಕನಿಷ್ಠ 1.24%ರಷ್ಟು ಬುಡಕಟ್ಟು ಜನಸಂಖ್ಯೆ ದಾಖಲಾಗಿದೆ. ಬುಡಕಟ್ಟುಗಳ ಜನಸಂಖ್ಯೆಯಲ್ಲಿ 1000 […]

ಬುಡಕಟ್ಟು ಮೀಮಾಂಸೆ-4: ಆದಿವಾಸಿಗಳ ಅನನ್ಯತೆಯ ಗಾಯಗಳೂ

ಬುಡಕಟ್ಟು ಮೀಮಾಂಸೆ-4: ಆದಿವಾಸಿಗಳ ಅನನ್ಯತೆಯ ಗಾಯಗಳೂ

ಆದಿವಾಸಿ ಸಮುದಾಯಗಳ ಬದುಕನ್ನು ಕುರಿತ ಅಧ್ಯಯನ ಮತ್ತು ಬರಹಗಳಲ್ಲಿ ಸಂಭ್ರಮಗಳು ಹೆಚ್ಚು. ಅವರ ಜೀವನ ವಿಧಾನ, ಸರಳತೆ, ಉಡುಗೆ, ಧರಿಸುವ ಆಭರಣಗಳು, ಜೀವಿಸುವ ಪರಿಸರಗಳು ‘ಹೊರಗಿನ’ ಜನರನ್ನು ಮತ್ತು ಆಸಕ್ತರನ್ನು ಮೈದುಂಬಿಸುತ್ತವೆ. ಜಾನಪದವನ್ನು ಅಧ್ಯಯನ ಮಾಡಿದ ಬಹುತೇಕ ವಿದ್ವಾಂಸರು ಬುಡಕಟ್ಟುಗಳನ್ನು ನೋಡಿ ರೋಮಾಂಚನಗೊಂಡಿರುವುದು ಹೆಚ್ಚು. ನೆಹರು ಮತ್ತು ಎಲ್ವಿನ್‍ರ ಶೈಕ್ಷಣಿಕ ವಿಧಾನಗಳಿಂದ ಪ್ರಭಾವಿತರಾದ ಅನೇಕ ಅಧ್ಯಯನಕಾರರಲ್ಲಿ ಆದಿವಾಸಿಗಳ ಜೀವನ ವಿಧಾನವನ್ನು ತುಸು ವೈಭವೀಕರಿಸುವ ಕಾತರ ಹೆಚ್ಚಾಗಿಯೇ ಕಾಣುತ್ತದೆ. ಬುಡಕಟ್ಟುಗಳು ಸಹ ತಮ್ಮ ಸುತ್ತಲ ಬದುಕನ್ನು ನಿಸರ್ಗದಂತೆ ಹಸನಾಗಿಟ್ಟುಕೊಂಡಿರುವುದೂ […]

ಬುಡಕಟ್ಟು ಮೀಮಾಂಸೆ-3: ಆದಿವಾಸಿಗಳ ಆರ್ಥಿಕತೆ ಮತ್ತು ಮುಖ್ಯವಾಹಿನಿ

ಬುಡಕಟ್ಟು ಮೀಮಾಂಸೆ-3: ಆದಿವಾಸಿಗಳ ಆರ್ಥಿಕತೆ ಮತ್ತು ಮುಖ್ಯವಾಹಿನಿ

ಹಾಲಕ್ಕಿ ಒಕ್ಕಲಿಗರು ಸುಗ್ಗಿ ಸಂದರ್ಭದಲ್ಲಿ ‘ಹಗರಣ’ ಎಂಬ ಆಚರಣೆ ಮಾಡುತ್ತಾರೆ. ಹಾಲಕ್ಕಿಗಳು ವಿವಿಧ ವೇಷಧಾರಿಗಳಾಗಿ ಅಂದು ಬೀದಿಗಳಲ್ಲಿ ವರ್ತಮಾನದ ರಾಜಕಾರಣ, ಸಮಾಜ ಮತ್ತು ಆರ್ಥಿಕತೆಗಳನ್ನು ಗೇಲಿ ಮಾಡುವ ಮತ್ತು ವ್ಯಂಗ್ಯವಾಗಿ ಅನುಕರಣೆ ಮಾಡುವ ಅಭಿನಯವನ್ನು ಮಾಡುತ್ತಾರೆ. ರಸ್ತೆ ಅಗಲೀಕರಣ, ರೆಸಾರ್ಟ್ ರಾಜಕಾರಣ, ಗಣಿಗಾರಿಕೆ, ರಾಜಕಾರಣಿಗಳ ಅಧಿಕಾರ ದಾಹ, ಜಾತೀಯತೆ, ಮಾರುಕಟ್ಟೆ ರಾಜಕಾರಣದ ಥಳುಕುಗಳು ಮುಂತಾದ ರಾಜಕೀಯಾರ್ಥಿಕ ಸಂಗತಿಗಳನ್ನು ಹಾಲಕ್ಕಿಗಳು ಅಂದು ನವಿರಾದ ರೀತಿಯಲ್ಲಿ ಗೇಲಿ ಮಾಡುತ್ತಾರೆ. ಇದೇ ತರಹದ ಆಚರಣೆ ಕೊಡಗಿನಲ್ಲಿ ‘ಕುಂಡೆ ಹಬ್ಬದ’ ರೂಪದಲ್ಲಿ ಪ್ರಚಲಿತದಲ್ಲಿದೆ. […]

ಬುಡಕಟ್ಟು ಮೀಮಾಂಸೆ-2: ಒಡೆದ ಕನ್ನಡಿಯಲ್ಲೂ ಕಾಣುವ ಬಿಂಬ

ಬುಡಕಟ್ಟು ಮೀಮಾಂಸೆ-2:  ಒಡೆದ ಕನ್ನಡಿಯಲ್ಲೂ ಕಾಣುವ ಬಿಂಬ

ಬುಡಕಟ್ಟು ಸಮುದಾಯಗಳನ್ನು ‘ಅವರು’ ಮತ್ತು ‘ನಾವು’ ಲಾಗಾಯ್ತಿಯಿಂದ ತಪ್ಪಾಗಿ ಅರ್ಥೈಸುತ್ತಲೇ ಬಂದಿದ್ದೇವೆ. ‘ಅವರು’ ಮತ್ತು ‘ನಾವು’ ಎಂಬ ವಿಂಗಡನೆ ಯುರೋಪಿನವರದ್ದು. ವಸಾಹತುಗಳಲ್ಲಿನ ಜನರನ್ನು ಯುರೋಪಿನವರು ‘ಅವರು’   (Others) ಎಂದು ಪರಿಗಣಿಸಿದರು. ಯುರೋಪಿನ ಗಣ್ಯ ಜನ ತಮ್ಮನ್ನು ತಾವು ‘ನಾವು’ (Self) ಎಂದು ಕರೆದುಕೊಂಡರು. ಇದನ್ನು ಸ್ವಲ್ಪ ತಿರುಮುರುಗಾಗಿಸಿ ‘ಅವರು’ ಎಂದರೆ ಯುರೋಪಿನವರು ಮತ್ತು ‘ನಾವು’ ಎಂದರೆ ಯುರೋಪಿನ ಜನಗಳಿಗೆ ಅಧೀನರಾಗಿದ್ದ ನಾವು ಎಂದು ಇಲ್ಲಿ ಸಂಬೋಧಿಸಲಾಗಿದೆ. ‘ಅವರು’ ಮತ್ತು ಅವರಿಂದ ವಿಪರೀತ ಪ್ರಭಾವಕ್ಕೆ ಒಳಗಾದ ‘ನಾವು’ […]

ಆದಿವಾಸಿಗಳೇ ಅರಣ್ಯ ರಕ್ಷಕರು

ಆದಿವಾಸಿಗಳೇ ಅರಣ್ಯ ರಕ್ಷಕರು

ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿನ ಎನ್. ಎಸ್. ಡಿ. ಗೆ ಸೋಲಿಗರ ತಂಡವೊಂದು ಬಂದಿತ್ತು. ಅಲ್ಲಿ ಅವರು ಎನ್.ಎಸ್.ಡಿ ವಿದ್ಯಾರ್ಥಿಗಳಿಗೆ ತಮ್ಮ ಬುಡಕಟ್ಟಿನ ಪರಿಚಯ ಮಾಡಿಕೊಡುವುದರೊಂದಿಗೆ ಬಿಡುವಿನ ಸಮಯದಲ್ಲಿ ತಮ್ಮ ಕುರುಹಿಗಾಗಿ ಬುಗುರಿ ಮನೆಯನ್ನು ಕಟ್ಟುವುದರಲ್ಲಿ ಮಗ್ನರಾಗಿದ್ದರು. ಸೋಲಿಗರು ಕ್ರಿಯಾಶೀಲರು ಮತ್ತು ಶ್ರಮಜೀವಿಗಳು ಎಂದು ಕೇಳಿದ್ದ ನಮಗೆ ಅವರ ಬುಗುರಿ ಮನೆಯ ಕಾರ್ಯವೈಖರಿ ಕನ್ನಡಿಯಂತೆ ಪ್ರತಿಬಿಂಬಿಸುತಿತ್ತು. ಆ ಕಲಾಕೌಶಲ್ಯಕ್ಕೆ ಮನಸೋತು ಅವರ ಗುಂಪಿನ ಮುಖಂಡರಾದ ಬಸವರಾಜು ಅವರನ್ನು ಸಂದರ್ಶನ ಮಾಡಲಾಯಿತು. ಅದರ ಆಯ್ದ ಭಾಗವನ್ನು ಇಲ್ಲಿ ನಿರೂಪಿಸಲಾಗಿದೆ.  ಪ್ರಶ್ನೆ […]

ಬುಡಕಟ್ಟು ಮೀಮಾಂಸೆ-1 : ನಮ್ಮ ನೆಲ ನಮ್ಮ ಹಕ್ಕು

ಬುಡಕಟ್ಟು ಮೀಮಾಂಸೆ-1 : ನಮ್ಮ ನೆಲ ನಮ್ಮ ಹಕ್ಕು

 ರಾಜಕಾರಣ ಸೌಂದರ್ಯ ಕಲ್ಪನೆಯನ್ನು ರೂಪಿಸಬಲ್ಲದು, ಅಧಿಕಾರ ಕೂಡ  ಚಂದವಾಗಿಯೇ ಕಾಣಿಸುತ್ತದೆ. ಅದರಲ್ಲೂ ಎಣಿಯೇ ಇಲ್ಲದ ಅಧಿಕಾರ. ಡಾ. ರಾಮಮನೋಹರ ಲೋಹಿಯಾ                                      ಹಿರಿಯರ ಆತ್ಮಗಳು ನಮ್ಜೊತೇಲಿವೆ  ಕೆಲವೇ ತಿಂಗಳುಗಳ ಹಿಂದೆ ಹುಣಸೂರಿನಲ್ಲಿ ಏರ್ಪಡಿಸಿದ್ದ ಬುಡಕಟ್ಟು ಜ್ಞಾನ ಪರಂಪರೆ ಕುರಿತ ಕಮ್ಮಟದಲ್ಲಿ ಸ್ಥಳೀಯ ಅರಣ್ಯಾಧಿಕಾರಿಯನ್ನು ತನ್ನ ತೀಕ್ಷ್ಣ ಪ್ರತಿಭಟನೆಯಿಂದಲೇ ಬಾಯಿ ಮುಚ್ಚಿಸಿದ್ದ. ಖ್ಯಾತ ಅರಣ್ಯ […]

ಹಳತು ಕಳಚಿ ಹೊಸತು ಧರಿಸುವ ಜನಪದ ಕಲೆಗಳು

ಹಳತು ಕಳಚಿ ಹೊಸತು ಧರಿಸುವ ಜನಪದ ಕಲೆಗಳು

ಸಾಮಾನ್ಯವಾಗಿ ಜಾನಪದ ವಿದ್ವಾಂಸರು, ಜನಸಾಮಾನ್ಯರು ಆಧುನಿಕತೆಯಿಂದ ಜನಪದ ಕಲೆಗಳು ನಾಶವಾಗುತ್ತಿವೆ ಎಂದು ಆತಂಕ ಪಡುತ್ತಾರೆ. ಹೀಗೆ ನಾಶವಾಗುವ ಕಲೆಗಳನ್ನು ಉಳಿಸಿಕೊಳ್ಳುವ ಬಗ್ಗೆ ಉಪಾಯಗಳನ್ನು ಹುಡುಕುತ್ತಾರೆ. ಈ ಆತಂಕ ಸುಳ್ಳಲ್ಲವಾದರೂ, ಪೂರ್ಣ ನಿಜವಲ್ಲ. ಇದನ್ನು ಮೂರು ನೆಲೆಯಿಂದ ನೋಡಬಹುದು. ಒಂದು: ಜನಪದ ಕಲೆಗಳು ಕಡಿಮೆಯಾಗುವುದಕ್ಕೆ ಕಾರಣಗಳನ್ನು ಶೋಧಿಸುವುದು. ಎರಡು: ಆಧುನಿಕ ಬದಲಾವಣೆ ಜತೆ ಜನಪದ ಕಲೆಗಳು ಮಾಡಿಕೊಂಡ ಹೊಂದಾಣಿಕೆಯನ್ನು ಗುರುತಿಸುವುದು. ಮೂರು: ಜನಪದ ಕಲೆಯ ಹೊಸ ಸಾದ್ಯತೆಗಳನ್ನು ಊಹಿಸುವುದು. ಮುಖ್ಯವಾಗಿ ಹಳ್ಳಿಗಳು ಇಂದು ಕೇವಲ ಹಳ್ಳಿಗಳಾಗಿ ಉಳಿದಿಲ್ಲ. ಸಹಜವಾಗಿ […]