ಭಾಷೆ-ಶಿಕ್ಷಣ

ಭಾಷೆ-ಶಿಕ್ಷಣ

ಶಿಕ್ಷಣ ನೀತಿ- 2016 : ಸಾಮಾಜಿಕ ನ್ಯಾಯದ ಮರಣಶಾಸನ

ಶಿಕ್ಷಣ ನೀತಿ- 2016 : ಸಾಮಾಜಿಕ ನ್ಯಾಯದ ಮರಣಶಾಸನ

( 31, ಅಕ್ಟೋಬರ್ 2015ರಲ್ಲಿ ರಚನೆಯಾಯಿತು, 30, ಎಪ್ರಿಲ್ 2016ರಲ್ಲಿ ತನ್ನ ವರದಿ ನೀಡಿತು – ಕೇವಲ ಆರು ತಿಂಗಳಲ್ಲಿ ಹೊಸ ಶಿಕ್ಷಣ ನೀತಿ ತಯಾರು) ಛೇರ್ ಪರ್ಸನ್ : ಟಿ.ಎಸ್.ಆರ್. ಸುಬ್ರಮಣ್ಯನ್ ( ಮಾಜಿ ಕ್ಯಾಬಿನೆಟ್ ಸೆಕ್ರೆಟರಿ) ಸದಸ್ಯರು : ಶೈಲಜಾ ಚಂದ್ರ (ಮಾಜಿ ದೆಹಲಿ ಮುಖ್ಯ ಕಾರ್ಯದರ್ಶಿ) ಸೇವಾರಾಮ್ ಶರ್ಮ( ಮಾಜಿ ದೆಹಲಿ ಗೃಹ ಕಾರ್ಯದರ್ಶಿ) ಸುಧೀರ್ ಮಂಕಡ್ ( ಮಾಜಿ ಗುಜರಾತ್ ಮುಖ್ಯ ಕಾರ್ಯದರ್ಶಿ) ಜೆ.ಎಸ್. ರಾಜಪುರೋಹಿತ್ (ಮಾಜಿ ಎನ್‍ಸಿಆರ್‍ಟಿಸಿ ನಿರ್ದೇಶಕರು ) […]

ಮಗ ನೋಡ್ರಿ ಹತ್ತು ವರ್ಷಕ್ಕೆಲ್ಲಾ ಗಾಡಿ ಓಡಿಸ್ತಾನೆ

ಮಗ ನೋಡ್ರಿ ಹತ್ತು ವರ್ಷಕ್ಕೆಲ್ಲಾ ಗಾಡಿ ಓಡಿಸ್ತಾನೆ

“ ನವ ಉದಾರವಾದ ಮತ್ತು ಆರ್ಥಿಕ ಜಾಗತೀಕರಣ ಪ್ರಕ್ರಿಯೆಯಿಂದ ಇಡೀ ಜಗತ್ತು ಒಂದು ಪುಟ್ಟ ಗ್ರಾಮದಂತಾಗುತ್ತದೆ ” ಎಂದು 1990ರ ದಶಕದಲ್ಲಿ ಹೇಳಲಾಗುತ್ತಿತ್ತು. ನಿಜ ಸಂವಹನ ಮಾಧ್ಯಮ ಸಂಪರ್ಕ ಮಾಧ್ಯಮಗಳ ಕ್ರಾಂತಿಯಿಂದ ಇಂದು ದೇಶ ಭಾಷೆಗಳ ಗಡಿ ರೇಖೆಗಳು ಮಸುಕಾಗುತ್ತಿವೆ. ಉತ್ತರ ಧೃವ ಮತ್ತು ದಕ್ಷಿಣ ಧೃವದ ನಡುವಿನ ಅಂತರ ಕಡಿಮೆಯಾದಂತೆ ತೋರುತ್ತಿದೆ. ಈ ಕ್ರಾಂತಿಕಾರಿ ಬೆಳವಣಿಗೆಯ ವಾರಸುದಾರರು ಕಾರ್ಪೋರೇಟ್ ಔದ್ಯಮಿಕ ಕ್ಷೇತ್ರದ ದಿಗ್ಗಜರು. ಫಲಾನುಭವಿಗಳು ಜಗತ್ತಿನ ಯುವ ಪೀಳಿಗೆ ಮತ್ತು ಔದ್ಯಮಿಕ ಬಂಧುಗಳು. ಆದರೆ ಭಾರತದಂತಹ […]

ಸರಕಾರಿ ಶಾಲೆಗಳನ್ನು ನಮ್ಮಿಂದ ಉಳಿಸಿಕೊಳ್ಳಲಾದೀತೆ?

ಸರಕಾರಿ ಶಾಲೆಗಳನ್ನು ನಮ್ಮಿಂದ ಉಳಿಸಿಕೊಳ್ಳಲಾದೀತೆ?

ಸುಮಾರು ಹತ್ತು ವರ್ಷದ ಹಿಂದಿನ ಮಾತು. ಅಮೇರಿಕೆಯ ಫ್ಲೊರಿಡಾ ರಾಜ್ಯದ ನಗರವೊಂದರ ಪುರಭವನದಲ್ಲಿ ಒಂದು ಸಂಜೆ ಊರಿನ ಜನರೆಲ್ಲಾ ಖುಷಿಯಿಂದ ಮೆರೆದಿದ್ದರು. ಅದು ಹೊಸದಾಗಿ ಚುನಾಯಿತರಾದ ಮಹಾ ಪೌರರನ್ನು ಅಭಿನಂದಿಸುವ ಕಾರ್ಯಕ್ರಮ. ರೋಟರಿ ಇಂಟರನ್ಯಾಷನಲ್ ಸಂಸ್ಥೆಯ `ಜಿಎಸ್ಈ’ ಸಾಂಸ್ಕ್ರತಿಕ ವಿನಿಮಯದ  ಅಂಗವಾಗಿ ಭಾರತದಿಂದ ಅಲ್ಲಿಗೆ ತೆರಳಿದ್ದ ನಮ್ಮ ಐದು ಜನರ ತಂಡಕ್ಕೂ ಅಲ್ಲಿಗೆ ಆಹ್ವಾನವಿತ್ತು. ಆದರೆ ಅಲ್ಲಿಗೆ ಮಹಾಪೌರರು ಆಗಮಿಸಿ ಕೆಲವು ನಿಮಿಷಗಳಾದರೂ ಕಾರ್ಯಕ್ರಮ ಆರಂಭವಾಗಿರಲಿಲ್ಲ. ನಮಗೋ ಆಶ್ಚರ್ಯ. “ಮುಖ್ಯ ಭಾಷಣಕಾರರು ಇನ್ನೂ ಬಂದಿಲ್ಲ, ಇನ್ನು ಐದು- […]

ಕನ್ನಡ ಅರಿವಿನ `ಕಟ್ಟುನುಡಿ’ಯ ಸಂಕಟ

ಕನ್ನಡ ಅರಿವಿನ `ಕಟ್ಟುನುಡಿ’ಯ ಸಂಕಟ

ಯಾವುದೇ ಅರಿವು ನಮ್ಮನ್ನು ಸಲೀಸಾಗಿ ಮುಟ್ಟಬೇಕಾದರೆ ಅದು ನಮ್ಮ ಬದುಕುಗಳ ಪರಿಸರದಿಂದಲೇ ಹುಟ್ಟಿರಬೇಕು. ನಮ್ಮ ಬದುಕುಗಳನ್ನು ಒಳಗುಮಾಡಿಕೊಂಡು ಬೆಳೆದಿರಬೇಕು. ನಮ್ಮ ಬದುಕಿನ ಸನ್ನಿವೇಶದೊಂದಿಗೆ ನಮ್ಮನ್ನು ಬೆಳೆಸುವಂತಹುದಾಗಬೇಕು. ನಮ್ಮ ಬದುಕುಗಳ ಯಾವುದೇ ಸನ್ನಿವೇಶ, ಸಂಗತಿಗಳನ್ನು ಒಳಗೊಂಡು ತಾನೂ ಬೆಳೆಯಲು ಅವಕಾಶವಿರಿಸಿಕೊಂಡಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಾವಾಡುವ ನುಡಿಯೊಳಗೆ ಮಯ್ಪಡೆದಿರಬೇಕು. ನಮ್ಮದೇ ನುಡಿಗಟ್ಟುಗಳ ಮೂಲಕ ಕಾಣಿಸಿಕೊಳ್ಳುತ್ತಿರಬೇಕು. ಹೀಗಿಲ್ಲದ ಯಾವ ಅರಿವೂ ಸಹ ಕೇವಲ ಸೋಗಿನದಾಗಿರುತ್ತದೆ. ಈ ನಿಟ್ಟಿನಲ್ಲಿ ಸಾಹಿತ್ಯದ ಓದಿನ ಸನ್ನಿವೇಶದಲ್ಲಿ ಕನ್ನಡದ ವಿದ್ವತ್‍ವಲಯ ಕಟ್ಟಿಕೊಟ್ಟಿರುವ `ಪರಿPಲ್ಪನೆ, ಪರಿಭಾಷೆ, ಸಂಕಥನ’ದಂತಹ ತಿಳಿವಿನ […]

ಇಂಗ್ಲಿಷ್ ಮತ್ತು ಜನನುಡಿಗಳ ಸೆಣಸಾಟದ ಕಥನಗಳು

ಇಂಗ್ಲಿಷ್ ಮತ್ತು ಜನನುಡಿಗಳ ಸೆಣಸಾಟದ ಕಥನಗಳು

“ನಿನ್ನ ಕಣ್ಣೀರು ನನ್ನ ಕಣ್ಣೀರು ಕಣ್ಣೀರ ಹಿಂದಿನ ಕಥೆಯೂ ಒಂದೇ ಒಂಟಿಯಾಗಿ ಕಣ್ಣೀರಿಡುವ ನನ್ನ ಚಿಕ್ಕ ತಂಗ್ಯಮ್ಮ” ಎಂಬ ಮಹಿಳಾ ಹೋರಾಟದ ಹಾಡಿದೆ. ಇದು ಒಂದು ಹೆಣ್ಣು ಮತ್ತೊಂದು ಹೆಣ್ಣಿಗೆ ಸಮಾಧಾನ ಹೇಳುವ ದಾಟಿಯಲ್ಲಿದೆ. ಇಲ್ಲಿ ಸಾಂತ್ವನ ಹೇಳುವ ಮತ್ತು ಕೇಳಿಸಿಕೊಳ್ಳುವ ಇಬ್ಬರೂ ಹೆಣ್ಣುಗಳು ಒಂದೇ ಬಗೆಯ ಕಾರಣಗಳಿಂದ ನೋವಿಗೆ ಒಳಗಾಗಿರುವ ಇಂಗಿತವಿದೆ. ಇಬ್ಬರ ನೋವಿನ ನೆಲೆ ಸ್ಥಾಯಿಯಾಗಿದ್ದು ಸಮಾನವಾಗಿರುವುದು ತಿಳಿಯುತ್ತದೆ. ಹೆಣ್ಣಿನ ನೋವಿನ ಈ ನೆಲೆ ನಮ್ಮ ದೇಶದ, ಇಡೀ ಜಗತ್ತಿನ ಎಲ್ಲ ದೇಶಗಳ ಮಹಿಳೆಯರ […]

ಸರ್ಕಾರಿ ಶಾಲೆಗಳ ಅವಸಾನ ಸಮಾನ ಶಿಕ್ಷಣದ ಅವಸಾನ

ಸರ್ಕಾರಿ ಶಾಲೆಗಳ ಅವಸಾನ ಸಮಾನ ಶಿಕ್ಷಣದ ಅವಸಾನ

ದೃಶ್ಯ 1 ; ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಉಚಿತ ಸಮವಸ್ತ್ರ, ಉಚಿತ ಪುಸ್ತಕ, ಹಾಲು, ಶೂ ಮುಂತಾದ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಅಂಗನವಾಡಿ ಶಾಲೆಗಳಲ್ಲಿ ಸಹ ಪೌಷ್ಟಿಕಾಂಶಗಳನ್ನೊಳಗೊಂಡ ಆಹಾರವನ್ನು ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಮತ್ತು ವಿದ್ಯಾಭ್ಯಾಸ ಮುಂದುವರೆಸಲು ನಲಿ-ಕಲಿ ಯೋಜನೆ, ವಿದ್ಯಾ ವಾಹಿನಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಮಿಷನ್ 95 ಯೋಜನೆಯನ್ನು ರೂಪಿಸಲಾಗಿದೆ. ಸಮುದಾಯದತ್ತ ಶಾಲೆ ಎನ್ನುವ ಯೋಜನೆ ಸಹ ಚಾಲ್ತಿಯಲ್ಲಿದೆ. ನೀರು […]

 ಬಳಕೆಯ ಸಂಸ್ಕøತ ಪದಗಳಿಗೆ ಕನ್ನಡ ಪದಗಳು

 ಬಳಕೆಯ ಸಂಸ್ಕøತ ಪದಗಳಿಗೆ ಕನ್ನಡ ಪದಗಳು

ಇಂದು ಕನ್ನಡವನ್ನು ಬಳಸುವವರಿಗೆ ತಾವು ಬಳಸುತ್ತಿರುವ ಕನ್ನಡ ಪದಗಳು ಯಾವುವು? ಸಂಸ್ಕøತ ಪದಗಳು ಯಾವುವು? ಎಂಬುದು ತಿಳಿಯದಂತಾಗಿದೆ. ಅದರಲ್ಲಿಯೂ ಬರೆಹದ ಕನ್ನಡವಂತೂ ಮತ್ತೂ ಸಂಸ್ಕøತ ಮಯವಾಗಿದೆ. ವಿವಿಧ ವಿಷಯಗಳಿಗೆ ಸಂಬಂಧಿಸಿದ ಅರಿಮೆಯ ಪದಗಳು(ಪರಿಕಲ್ಪನೆ-ಪರಿಭಾಷೆಯ ಪದಗಳು) ಬಹುತೇಕ ಸಂಸ್ಕøತ ಪದಗಳಾಗಿವೆ. ಎಷ್ಟೋ ಪದಗಳು ಸಂಸ್ಕøತದಲ್ಲಿ ಬಳಕೆಯಲ್ಲಿಲ್ಲದೆ ಅವು ಕನ್ನಡ ನುಡಿಯ ಬಳಕೆಯ ಪರಿಸರದಲ್ಲಿಯೇ ಹುಟ್ಟಿಕೊಂಡು ಬಳಕೆಯಲ್ಲಿವೆ. ಇವು ತಿಳಿಸುವ ತಿರುಳು ಓದುಗರಿಗೆ ತಿಳಿಯುತ್ತದೆಯೋ ಇಲ್ಲವೇ ಎಂಬುದಕ್ಕಿಂತ ಅವುಗಳನ್ನು ಬಳಸುವುದೇ ದೊಡ್ಡ ತಿಳಿವು ಎಂಬಂತಾಗಿದೆ. ಅಲ್ಲದೆ ಅಂತಹ ಪದಗಳನ್ನು ಬಳಸದೇಹೋದರೆ […]

ಪ್ರಮಾಣೀಕರಣ: ಆಡುನುಡಿ ಮತ್ತು ಬರೆಹ ಕನ್ನಡದ ತಾಕಲಾಟಗಳು

ಪ್ರಮಾಣೀಕರಣ: ಆಡುನುಡಿ ಮತ್ತು ಬರೆಹ ಕನ್ನಡದ ತಾಕಲಾಟಗಳು

ಕನ್ನಡವೆಂದರೆ ಕರ್ನಾಟಕದಲ್ಲಿ ಬಳಕೆಯಲ್ಲಿರುವ ‘ಒಂದು’ ನುಡಿಯೆಂಬ ನಂಬಿಕೆಯಿದೆ. ಆದರೆ ಕನ್ನಡಕ್ಕೆ ಹಲವು ಸಾಮಾಜಿಕ ಪ್ರಾದೇಶಿಕ ರೂಪಗಳಿರುವುದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಧಾರವಾಡ, ಮಂಗಳೂರು, ಮೈಸೂರು ಮತ್ತು ಕಲಬುರ್ಗಿ-ಬೀದರ್‍ಗಳ ಪ್ರಾದೇಶಿಕ ರೂಪಗಳು; ದಲಿತರ ಕನ್ನಡ, ಹವ್ಯಕರ ಕನ್ನಡ, ಸೋಲಿಗರ ಕನ್ನಡ ಇತ್ಯಾದಿ ಸಾಮಾಜಿಕ ರೂಪಗಳಿವೆ. ಇವೆಲ್ಲವೂ ಕನ್ನಡದ ಆಡುನುಡಿಯ ರೂಪುಗಳೇ. ಇವುಗಳ ನಡುವೆ ವ್ಯತ್ಯಾಸಗಳಿದ್ದು ಅವು ಕನ್ನಡದ ಬಹುರೂಪಿತನವನ್ನು ಸೂಚಿಸುತ್ತವೆ. ಈ ಬಹುರೂಪಗಳ ನಡುವೆ ಇಲ್ಲವೇ ಒಳನುಡಿಗಳ ನಡುವೆ ‘ಬರೆಹದ ಕನ್ನಡ’ ಇಲ್ಲವೇ ‘ಪ್ರಮಾಣೀಕೃತ ಕನ್ನಡ’ ವೆಂಬ ಒಂದು ಒಳನುಡಿಯೂ […]

ಪುರೋಹಿತರ ನೆಚ್ಚಿ ಪಶ್ಚಿಮ ಬುದ್ಧಿಯಾದೆವೋ…..

ಪುರೋಹಿತರ ನೆಚ್ಚಿ ಪಶ್ಚಿಮ ಬುದ್ಧಿಯಾದೆವೋ…..

ಕನ್ನಡದ ತಿಳಿವಿನ ಹಾದಿಗಳು ಬರಿದೇ ಹೀಗೆ ಆಡಿಸುತ್ತಿದ್ದೇನೆ ಮಂತ್ರದಂಡ ಪುರೋಹಿತರ ನೆಚ್ಚಿ ಪಶ್ಚಿಮಬುದ್ಧಿಯಾದೆವೋ; ಇನ್ನಾದರೂ ಪೂರ್ವಮೀಮಾಂಸೆ ಕರ್ಮಕಾಂಡಗಳನ್ನು ಬಗೆಯಬೇಕು. ಅಗೆವಾಗ್ಗೆ ಮೊದಲು ಕೋಶಾವಸ್ತೆ ಮಣ್ಣು; ಕೆಳಕ್ಕೆ, ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ ಕಂಡೀತು ಗೆರೆಮಿರಿವ ಚಿನ್ನದದಿರು ಹೊರತೆಗೆದು ಸುಟ್ಟು, ಸೋಸುವಪರಂಜಿ ವಿದ್ಯೆಗಳ ಇನ್ನಾದರೂ ಕೊಂಚ ಕಲಿಯಬೇಕು; ಹೊನ್ನ ಕಾಯಿಸಿ ಹಿಡಿದು ಬಡಿದಿಷ್ಟದೇವತಾ ವಿಗ್ರಹಕ್ಕೊಗ್ಗಿಸುವ ಅಸಲು ಕಸಬು (ಭೂತ-ಗೋಪಾಲಕೃಷ್ಣ ಅಡಿಗ) ‘ಜ್ಞಾನದ ಭಾಷೆಯಾಗಿ ಕನ್ನಡ’ ಎಂದ ಕೂಡಲೇ ನಾವು ನಮ್ಮ ಭಾಷೆಯನ್ನು ಅದಿನ್ನೂ ಸಜ್ಜುಗೊಳ್ಳಬೇಕಾದ ಒಂದು ಸ್ಥಿತಿ, ಅಂಥ ಪ್ರಕ್ರಿಯೆಗೆ […]

ಸಾವಿರಾರು ದೀಪಗಳನ್ನು ಹಚ್ಚಿದ ಬುಡ್ಡಿದೀಪ

ಸಾವಿರಾರು ದೀಪಗಳನ್ನು ಹಚ್ಚಿದ ಬುಡ್ಡಿದೀಪ

ಆಧುನಿಕ ಶಿಕ್ಷಣದ ತಾಯಿ ‘ ಸಾವಿತ್ರಿಬಾಯಿ ಫುಲೆ’ಗೆ ನೀನು ಚಿರಖುಣಿಯಾಗಿರಬೇಕು. ಆದರೆ ನಿನಗೆ ಆಕೆಯ ಪರಿಚಯವಿದೆಯಾ? ನೀನು ಓದು ಬರಹ ಕಲಿತ ಮಹಿಳೆಯಾಗಿದ್ದರೆ ಆಕೆಗೆ ನೀನು ಖುಣಿಯಾಗಿರಬೇಕು, ನೀನು ಶಿಕ್ಷಿತ ಭಾರತೀಯ ಮಹಿಳೆಯಾಗಿದ್ದರೆ ಆಕೆಗೆ ನೀನು ಖುಣಿಯಾಗಿರಬೇಕು, ನೀನು ಭಾರತೀಯ ಶಾಲಾಬಾಲಕಿಯಾಗಿದ್ದು ಈ ಅಧ್ಯಾಯವನ್ನು ಇಂಗ್ಲೀಷಿನಲ್ಲಿ ಓದುತ್ತಿದ್ದರೆ ಆಕೆಗೆ ನೀನು ಖುಣಿಯಾಗಿರಬೇಕು,ನೀನು ಅಂತರಾಷ್ಟ್ರೀಯ ಮಟ್ಟದ ಶಿಕ್ಷಿತ ದೇಸಿ ಮಹಿಳೆಯಾಗಿದ್ದರೆ ಆಕೆಗೆ ನೀನು ಖುಣಿಯಾಗಿರಬೇಕು -ಥಾಮ್ ವುಲ್ಫ್ ಮತ್ತು ಸುಜನ ಅಂಡ್ರಡೆ. 19ನೇ ಶತಮಾನದಲ್ಲಿ ಶಿಕ್ಷಣದಲ್ಲಿ ಕ್ರಾಂತಿಯನ್ನು ತಂದಂತಹ […]