By admin on December 28, 2016
ಅಪಾಶ್ಚಾತ್ಯೀಕರಣ, ಅಮೇರಿಕಾ, ಅಸಾಮ್ರಾಜ್ಯಶಾಹಿ, ಆಧುನಿಕತೆ ಆರ್ಥಿಕಪ್ರಗತಿ, ಇಂಗ್ಲೆಂಡ್, ಉದಾರವಾದ, ಜಾಗತೀಕರಣ, ನಿರ್ವಸಾಹತೀಕರಣ, ಪಾಶ್ಚಾತ್ಯವಾದ, ಪ್ರಜಾಪ್ರಭುತ್ವ, ಫ್ರಾನ್ಸ್, ಬಂಡವಾಳವಾದ, ಮಾನವಶಾಸ್ತ್ರ, ಮಾನವೀಯತೆ, ಮಾರ್ಕ್ಸ್ ವಾದ, ಮಾರ್ಕ್ಸ್ವಾದ, ವಸಾಹತುಶಾಹಿ, ಸಾಮ್ರಾಜ್ಯಶಾಹಿ ಜಾನಪದ
ಭಾಷೆ-ಶಿಕ್ಷಣ

||| ಒಂದು ಭಾಷೆಯನ್ನು ಮಾತನಾಡಬೇಕು ಎಂದರೆ ಅದರ ನಾಗರೀಕತೆಯ ಭಾರವನ್ನು ಹೊರಬೇಕು. ಹಾಗೆಯೇ ಶಿಸ್ತೀಯ ಜ್ಞಾನವನ್ನು ಸೃಷ್ಟಿಸುವ ಕೆಲಸದಲ್ಲಿ ತೊಡಗಬೇಕು. ಎಂದರೆ ಆ ಶಿಸ್ತಿನ ಭಾಷೆಯ ಮೇಲೆ ಪ್ರಭುತ್ವವನ್ನು ಎರಡು ಸ್ತರಗಳಲ್ಲಿ ಪಡೆಯಬೇಕು. ನೀವು ಸ್ಪ್ಯಾನಿಶ್, ಪೋರ್ಚುಗೀಸ್, ಅರೇಬಿಕ್, ಮಂಡಾರಿ, ಬೆಂಗಾಲಿ, ಎಕಾನ್ ಇಂತಹ ಭಾಷೆಗಳಲ್ಲಿ ಖಂಡಿತಾ ಸಮಾಜಶಾಸ್ತ್ರವನ್ನು ಸೃಷ್ಟಿಸಬಹುದು-ಬರೆಯಬಹುದು. ಆದರೆ ಹಾಗೆ ಮಾಡುವಾಗ ಮುಖ್ಯವಾಹಿನಿಯ ಚರ್ಚೆಗಳಿಂದ ನೀವು ಆಚೆ ಉಳಿಯುವ ತೊಡಕನ್ನು ಎದುರಿಸಬೇಕಾಗುತ್ತದೆ. ಅಂತಹ ಬರವಣಿಗೆ ಒಂದು ರೀತಿಯಲ್ಲಿ ‘ಸ್ಥಳೀಯ ಸಮಾಜಶಾಸ್ತ್ರ’ ಎನ್ನಿಸಿಕೊಳ್ಳುತ್ತದೆ. ಹೌದು; ಫ್ರೆಂಚ್, […]
By admin on December 13, 2016
ಭಾಷೆ-ಶಿಕ್ಷಣ

-2 ತಿಳಿಯುವ ಮತ್ತು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಗಳಲ್ಲಿನ ಭೌಗೋಳಿ-ಚಾರಿತ್ರಿಕ ಮತ್ತು ಜೀವ-ಚಾರಿತ್ರಿಕ ಲಕ್ಷಣಗಳನ್ನು ಬೆಳಕಿಗೆ ತರುವುದು ಎಂದರೆ ಮೂಲ ಔಪಚಾರಿಕ ನಿರೂಪಣೆಯ ಸಲಕರಣೆಗಳ ಆಮೂಲಾಗ್ರ ಮರುರಚನೆಗೆ (ಉದಾ.ನಿರ್ವಸಾಹತೀಕರಣಕ್ಕೆ) ಅನುವು ಮಾಡಿಕೊಡುವುದೇ ಆಗಿದೆ.2 ಸಂವಾದದ ವಸ್ತುವನ್ನು ಮಾತ್ರವಲ್ಲ ಅದರ ಪರಿಭಾಷೆಯನ್ನೂ ಅಗತ್ಯವಾಗಿ ಬದಲಿಸಬೇಕು ಎಂದು ಯಾರೆಲ್ಲ ಪ್ರತಿಪಾದಿಸಿದ್ದಾರೊ ಅವರನ್ನು ನಾನು ಮೊದಲನಿಂದಲೂ ಬೆಂಬಲಿಸುತ್ತ ಬಂದಿದ್ದೇನೆ. ಪರಿಭಾಷೆಯ ಬದಲಾವಣೆಯು ಶಿಸ್ತೀಯ ಅಥವಾ ಅಂತರ್ಶಿಸ್ತೀಯ ವಿವಾದಗಳನ್ನು ಮತ್ತು ವ್ಯಾಖ್ಯಾನಗಳ ಸಂಘರ್ಷಗಳನ್ನು ದಾಟಿ ಹೋಗುವ ಸಾಧ್ಯತೆಗಳನ್ನೂ ಒಳಗೊಂಡಿರುತ್ತದೆ. ಎಲ್ಲಿಯವರೆಗೆ ವಿವಾದಗಳು ಮತ್ತು ವ್ಯಾಖ್ಯಾನಗಳು […]
By admin on December 11, 2016
ಭಾಷೆ-ಶಿಕ್ಷಣ

ಮೌಖಿಕತೆಯೇ ಭಾಷೆ ಒಂದರ ಸಾಮಥ್ರ್ಯವನ್ನು ಅಳೆಯಲು ಇರುವ ಬಹುದೊಡ್ಡ ಪ್ರಮಾಣ. ಲಿಖಿತತೆಯ ಭಾಷೆಯನ್ನು ಶೈಲೀಕೃತಗೊಳಿಸುತ್ತದೆ. ಮೌಖಿಕತೆಯು ಅದೇ ಭಾಷೆಯನ್ನು ಬಳಕೆಯ ಹಲವು ಸ್ತರಗಳಲ್ಲಿ ಕ್ರಿಯಾಶೀಲಗೊಳಿಸಿ ಆನ್ವಯಿಕತೆಯಿಂದ ರೂಪಾಂತರಗೊಳಿಸಿ ಬಹು ಬಗೆಯ ಅರ್ಥ ಸಂದರ್ಭಗಳನ್ನು ಬೆಳೆಸುತ್ತದೆ. ದಲಿತ ಸಂಸ್ಕøತಿಯು ಭಾಷೆಯನ್ನು ತನ್ನ ಆಚರಣೆಗಳಿಂದ ರೂಪಿಸಿದೆ. ಯಾವ ಸಮಾಜಗಳು ಆಚರಣೆಗಳಲ್ಲಿ ಬಡವಾಗಿರುತ್ತವೊ ಅಷ್ಟರ ಮಟ್ಟಿಗೆ ಅವರ ಭಾಷೆಗಳೂ ಬಡವಾಗಿರುತ್ತವೆ. ಆದಿವಾಸಿ ಹಾಗೂ ಅಲೆಮಾರಿಗಳ ಆಚರಣೆಗಳಿಗೆ ತಕ್ಕಂತೆ ಅವರ ಕುಲಮೂಲ ನಿರೂಪಣೆಗಳು ಆಚರಣೆಗಳ ಜೊತೆ ವಿಕಾಸವಾಗಿರುತ್ತವೆ. ಆದಿವಾಸಿಗಳಿಗೆ ವ್ಯಾಪಕವಾದ ಮೌಖಿಕ ನಿರೂಪಣೆಗಳ […]
By admin on December 6, 2016
ಭಾಷೆ-ಶಿಕ್ಷಣ

-1 ಒಂದಾನೊಂದು ಕಾಲದಲ್ಲಿ ವಿದ್ವಾಂಸರು ಯಾವುದೇ ಅಧ್ಯಯನ ಶಿಸ್ತುಗಳಲ್ಲಿನ ವಿಷಯಗಳನ್ನು ‘ತಿಳಿಯುವುದು’ ಎಂದರೆ ಅದು ಪಾರದರ್ಶಕ ಮತ್ತು ಮುಕ್ತ ಆಗಿರುತ್ತದೆ ಎಂದೇ ಭಾವಿಸಿದ್ದರು. ಹಾಗೆಯೆ ಆಯಾ ಅಧ್ಯಯನ ಶಿಸ್ತುಗಳು ತಮ್ಮನ್ನು ಸೃಷ್ಟಿಸಿದವರ ಮತ್ತು ಬಲ್ಲವರಿಂದ ಅವು ಸ್ವತಂತ್ರವಾಗಿ ಇರುತ್ತವೆ ಎಂದೂ ಭಾವಿಸಿದ್ದರು. ಅಲ್ಲದೆ ಪ್ರದೇಶಗಳು ಮತ್ತು ಜನರು ಎಲ್ಲಿ ಜಾತೀಯವಾಗಿ ಮತ್ತು ಜನಾಂಗೀಯವಾಗಿ ಅಸಾಮಾನವಾಗಿ ನಿರ್ವಚನಗೊಂಡಿದ್ದಾರೊ ಅಲ್ಲಿನ ಭೌಗೋಳಿಕ-ರಾಜಕಾರಣದಿಂದ ಆ ಶಿಸ್ತುಗಳು ಮುಕ್ತವಾಗಿರುತ್ತವೆ ಎಂದೂ ಭಾವಿಸಿದ್ದರು. ಆದರೆ ನಿಜ ಏನು ಗೊತ್ತಾ? ತಾವು ಸೃಷ್ಟಿಸಿದ ಅಧ್ಯಯನ ಶಿಸ್ತುಗಳ […]
By admin on November 20, 2016
ಭಾಷೆ-ಶಿಕ್ಷಣ

ಕನ್ನಡದ ಮಹತ್ವದ ಲೇಖಕ ಲಂಕೇಶರ ಅರವತ್ತನೇ ಹುಟ್ಟುಹಬ್ಬದಂದು ಅವರ ಗೆಳೆಯರು, ಓದುಗರು, ಅಭಿಮಾನಿಗಳು ಸೇರಿಕೊಂಡು ಅವರ ಸಮಕಾಲೀನ ಲೇಖಕರು, ಲಂಕೇಶರಷ್ಟೇ ಮುಖ್ಯರು ಆದ ತೇಜಸ್ವಿ, ಅನಂತಮೂರ್ತಿಯರನ್ನು ಕರೆದು ಮೈಸೂರಿನಲ್ಲಿ ಮಹತ್ವದ ವಿಚಾರಸಂಕಿರಣವನ್ನು ಏರ್ಪಡಿಸುತ್ತಾರೆ. ಆ ಸಂಕಿರಣದಲ್ಲಿ ಲಂಕೇಶ ಮಾತಾಡುತ್ತಾ ಹೇಳುವುದು `ನಾವೀಗ ಮಕ್ಕಳಿಗಾಗಿ, ಮಕ್ಕಳು ಓದುವಂತ ಪುಸ್ತಕಗಳನ್ನು ಬರೆಯಬೇಕಾಗಿದೆ… ಒಂದಿಷ್ಟು ಜೋಗುಳಗಳನ್ನು ಕಟ್ಟಬೇಕಾಗಿದೆ. ಇದು ಈ ಹೊತ್ತಿನಲ್ಲಿ ನಾವೆಲ್ಲರೂ ಮಾಡಲೇಬೇಕಾದ ತುರ್ತು ಕೆಲಸ’’ ಒಬ್ಬ ಮಹತ್ವದ ಲೇಖಕನಿಗೆ ತನ್ನ ಜೀವನಸಂಜೆಯಲ್ಲಿಯು ಮಕ್ಕಳಿಗಾಗಿ ಪದ್ಯ ಕಟ್ಟಿ ಹಾಡುವ, ಕಥೆ […]
By admin on October 23, 2016
ಭಾಷೆ-ಶಿಕ್ಷಣ

ಲಾಲಿಯು ತಾಯ್ತನದ ನಾದ. ಭಾಷಿಕವಾಗಿ ಅದು ಮಮಕಾರದ ದನಿ. ತಾಯಿ ಮತ್ತು ಮಗುವಿನ ಅಕ್ಕರೆಯ ಹಾಡುಪಾಡಾಗಿ ಲಾಲಿ ಪದಗಳು ರೂಪುಗೊಳ್ಳುತ್ತವೆ. ಕರುಳಬಳ್ಳಿಯ ಮಾಧುರ್ಯವಾಗಿ ತಾಯ ದನಿ ಲಾಲಿಯಾಗಿ ಹರಿಯುತ್ತದೆ. ಅಂತಃಕರಣದ ಉಯ್ಯಾಲೆಯಂತೆಯೂ ಲಾಲಿಯು ತೊಟ್ಟಿಲಿಗೆ ಹಬ್ಬುತ್ತದೆ. ನಮ್ಮ ಮನೆಯ ಒಳಕೋಣಿಯಲ್ಲಿ ಲಾಲಿ ಪದಗಳು ಮಂದ್ರ ಸ್ಥಾಯಿಯಲ್ಲಿ ತೇಲಿ ಬರುತ್ತಿದ್ದವು. ಹಸುಗೂಸು ಚಂಡಿ ಹಿಡಿದು ಮಲಗದೆ ಅಳುವಾಗಂತೂ ತಾಯಿಯೊ, ಅಜ್ಜಿಯೊ ತೊಟ್ಟಿಲ ತೂಗುತ್ತ ಹಾಡುತ್ತಿದ್ದ ಲಾಲಿ ಪದಗಳು ಯಾವುದೊ ಮಾಂತ್ರಿಕ ರಾಗಗಳಂತೆ ಮನಸ್ಸಿಗೆ ತಟ್ಟುತ್ತಿದ್ದವು. ಆ ಲಾಲಿಯೇ ಮಗುವಿಗೆ […]
By admin on October 11, 2016
ಭಾಷೆ-ಶಿಕ್ಷಣ

‘ವೃತ್ತಪತ್ರಿಕೆ ಒಂದು ದೊಡ್ಡಶಕ್ತಿ. ಆದರೆ ಹತೋಟಿಯಿಲ್ಲದ ನೀರಿನ ಪ್ರವಾಹ ಹಳ್ಳಿಗಳನ್ನೆಲ್ಲ ಮುಳುಗಿಸಿ ಪೈರನ್ನು ನಾಶಪಡಿಸುವಂತೆ ಹಿಡಿತವಿಲ್ಲದ ಲೇಖನಿ ಸಹಾ ನಾಶಕ್ಕೆ ಸಾಧನವಾಗುತ್ತದೆ’ ಈ ವ್ಯಾಖ್ಯೆ ಮಹಾತ್ಮ ಗಾಂಧಿಯದು. ‘ಇಂಡಿಯನ್ ಒಪಿನಿಯನ್’ ಪತ್ರಿಕೆ ಕುರಿತ ದಕ್ಷಿಣ ಆಫ್ರಿಕಾ ಸಂದರ್ಭದ್ದು. ಅವರು ‘ಹರಿಜನ’ ‘ಯಂಗ್ ಇಂಡಿಯಾ’ ಎಂಬ ಪತ್ರಿಕೆಗಳನ್ನು ಸಹಾ ನಿರ್ವಹಿಸುತ್ತಿದ್ದರಷ್ಟೆ ಅಲ್ಲ ತಮ್ಮ ಮಗನನ್ನೆ ಈ ಆಶ್ರಮದ ಚಾಕರಿಗೆ ನೇಮಿಸಿದ್ದರು. ಮನೆ ಮಠ ಆಸ್ತಿ ವಗೈರೆಗಳೆಲ್ಲವನ್ನು ತೊರೆದು ಹದಿಮೂರು ಮೊಮ್ಮಕ್ಕಳು ಮತ್ತು ಮಕ್ಕಳೆಲ್ಲರನ್ನು ಅಲೆಮಾರಿ ಭಾರತೀಯರನ್ನಾಗಿಸಿ ಪ್ರಯೋಗಕ್ಕೊಡ್ಡಿದರು. ಈ […]
By admin on September 3, 2016
ಭಾಷೆ-ಶಿಕ್ಷಣ

ನೋಮ್ ಚಾಮ್ಸ್ ಕಿ ಅವರ ಲೇಖನ ಆಧಾರಿತ ಲೇಖನ ಚಾಮ್ಸ್ಕಿ ನಮ್ಮ ಮಧ್ಯೆ ಇನ್ನೂ ಜೀವಂತವಾಗಿರುವ ಚಿಂತನಾ ಚೈತನ್ಯ. ಹಾಗು ನಮ್ಮನ್ನೂ ಆಲೋಚಿಸುವ ದಿಕ್ಕಿಗೆ ಕೊಂಡ್ಯೊಯುವ ಓರ್ವ ಪ್ರಜ್ಞಾವಂತ ಮನುಷ್ಯ. ಸಮಕಾಲೀನ ಸಂದರ್ಭದಲ್ಲಿನ ಸಂಗತಿಗಳನ್ನು ಐತಿಹಾಸಿಕ, ಸಾಮಾಜಿಕ, ವೈಜ್ಞಾನಿಕ, ಸಾಂಸ್ಕಿೃತಿಕ, ಆರ್ಥಿಕ,ಶೈಕ್ಷಣಿಕ ಹಾಗು ರಾಜಕೀಯದ ಆಧಾರಾಂಶಗಳನ್ನಾಧರಸಿ ಪ್ರಸ್ತುತ ಆಗುಹೋಗುಗಳನ್ನು ತರ್ಕಬದ್ಧವಾಗಿ ಚರ್ಚಿಸಬಲ್ಲ ಅಸಾಮಾನ್ಯ ಪಂಡಿತ (ಕಟ್ಟಾ ಎಡಪಂಥೀಯರು ಈತನನ್ನು ಆರಾಮ ಕುರ್ಚಿಯ ಮಾತಿನ ಮಲ್ಲನೆನ್ನುತ್ತಾರೆ). ಚಾಮ್ಸ್ಕಿ ಅಮೆರಿಕಾದ ಪೆನ್ಸಿಲ್ವೇನಿಯಾದ ಪಿಟ್ಸ್ಬರ್ಗ ಎಂಬಲ್ಲಿರುವ ಯುನೈಟಡ್ ಸ್ಟೀಲ್ ವರ್ಕರ್ಸ್ ಸಂಸ್ಥೆಯಲ್ಲಿನ […]
By admin on August 22, 2016
ಭಾಷೆ-ಶಿಕ್ಷಣ

ಭಾಷೆಯೆಂಬುದು ಅಮೂರ್ತವಾದ ವಿಚಾರ. ಈ ಭಾಷೆಯು ಮೂರ್ತ ರೂಪಕ್ಕಿಳಿಯುವುದೇ ನಮ್ಮ ಮಾತು ಬರವಣಿಗೆಯಲ್ಲಿ. ಭಾಷೆ ಭೂತ, ವರ್ತಮಾನ, ಭವಿಷ್ಯದ್ದು ಮತ್ತು ಇಡಿಯಾದದ್ದು. ಈ ಮಾತನ್ನು ಜಗತ್ತಿನ ಯಾವುದೇ ಭಾಷೆಗೆ ಅನ್ವಯಿಸಿ ನೋಡಬಹುದು. ಹೀಗಾಗಿ ಭಾಷೆಯು ವಿಶ್ವಾತ್ಮಕ ಗುಣವುಳ್ಳದಾಗಿದೆ. ನಾವು ಕನ್ನಡ ಭಾಷೆಯ ಬಗೆಗೆ ಮಾತಾಡುತ್ತೇವೆಂದರೆ ಆ ಭಾಷೆಯ ಬಗೆಗೆ ಪ್ರೀತಿ-ಮಮತೆಯೋ, ಅನುಕಂಪವೋ, ಕೆಚ್ಚು-ರೊಚ್ಚು ಈ ಎಲ್ಲಾ ಅಂಶಗಳು ಅಡಗಿರುತ್ತವೆ. ಇವು ಸಂದರ್ಭಾನುಸಾರ ವ್ಯಕ್ತವಾಗುವ ಭಾವನಾತ್ಮಕ ನೆಲೆಗಳಾಗಿವೆ. ಈ ಭಾವನಾತ್ಮಕ ನೆಲೆಯೇ ಪ್ರಮುಖವಾಗಿ ಮುನ್ನಲೆಗೆ ಬರುವುದು ಅನೇಕ ಭಾಷೆ, […]
By admin on July 29, 2016
ಭಾಷೆ-ಶಿಕ್ಷಣ

( 31, ಅಕ್ಟೋಬರ್ 2015ರಲ್ಲಿ ರಚನೆಯಾಯಿತು, 30, ಎಪ್ರಿಲ್ 2016ರಲ್ಲಿ ತನ್ನ ವರದಿ ನೀಡಿತು – ಕೇವಲ ಆರು ತಿಂಗಳಲ್ಲಿ ಹೊಸ ಶಿಕ್ಷಣ ನೀತಿ ತಯಾರು) ಛೇರ್ ಪರ್ಸನ್ : ಟಿ.ಎಸ್.ಆರ್. ಸುಬ್ರಮಣ್ಯನ್ ( ಮಾಜಿ ಕ್ಯಾಬಿನೆಟ್ ಸೆಕ್ರೆಟರಿ) ಸದಸ್ಯರು : ಶೈಲಜಾ ಚಂದ್ರ (ಮಾಜಿ ದೆಹಲಿ ಮುಖ್ಯ ಕಾರ್ಯದರ್ಶಿ) ಸೇವಾರಾಮ್ ಶರ್ಮ( ಮಾಜಿ ದೆಹಲಿ ಗೃಹ ಕಾರ್ಯದರ್ಶಿ) ಸುಧೀರ್ ಮಂಕಡ್ ( ಮಾಜಿ ಗುಜರಾತ್ ಮುಖ್ಯ ಕಾರ್ಯದರ್ಶಿ) ಜೆ.ಎಸ್. ರಾಜಪುರೋಹಿತ್ (ಮಾಜಿ ಎನ್ಸಿಆರ್ಟಿಸಿ ನಿರ್ದೇಶಕರು ) […]