ಪರಿಸರ

ಪರಿಸರ

ಜೀವ ಜಗತ್ತು-3: ಜೇಡನ ಬಲೆಯ ವಿಸ್ಮಯ ಲೋಕ

ಜೀವ ಜಗತ್ತು-3: ಜೇಡನ ಬಲೆಯ ವಿಸ್ಮಯ ಲೋಕ

ಜೇಡ. ಹೀಗೆಂದಾಕ್ಷಣ ನಮ್ಮ ಮನದಲ್ಲಿ ಹಲವಾರು ಚಿತ್ರಗಳು ಮೂಡಲಾರಂಭಿಸುತ್ತವೆ. ಜೇಡನ ಬಲೆ, ಅದರ ವಿಸ್ಮಯಕಾರಿ ರಚನೆ, ಅದು ಬೇಟೆಯನ್ನು ಹೊಂಚುಹಾಕಿ ಹಿಡಿಯುವ ರೀತಿ, ಹಿಡಿದ ಬೇಟೆಯನ್ನು ತಿನ್ನುವ ರೀತಿ. ಹೀಗೆ ಏನೆಲ್ಲ ಚಿತ್ರಗಳು ನಮ್ಮೊಳಗೆ ಮೂಡಿ ರೋಮಾಂಚನ ಉಂಟುಮಾಡುತ್ತವೆ. ಇದೆಲ್ಲದರ ಜೊತೆಗೆ ಸ್ಪೈಡರ್ ಮ್ಯಾನ್ ಎಂಬ ಸಿನೆಮಾ ನಾಯಕನ ಸಾಹಸದ ಚಿತ್ರಗಳೂ ನಮ್ಮೊಳಗೆ ಮೂಡಿ ಮಾಯವಾಗುತ್ತವೆ. ಜೇಡನ ಜಗತ್ತು ಹಲವು ವಿಸ್ಮಯಗಳು ಹಾಗು ಅದ್ಭುತಗಳನ್ನು ತುಂಬಿಕೊಂಡಿರುವಂತದ್ದಾಗಿದೆ. ಎಲ್ಲ ಮಾಂಸಾಹಾರಿ ಪ್ರಾಣಿಗಳಲ್ಲಿರುವಂತೆ ಜೇಡನೊಳಗೂ ಕ್ರೌರ್ಯಗಳು ತುಂಬಿಕೊಂಡಿವೆ. ಬಹುತೇಕ ಈ […]

ಮಲೆನಾಡಿಗೆ ಕೋಗಿಲೆಗಳು ಬಂದವು!

ಮಲೆನಾಡಿಗೆ ಕೋಗಿಲೆಗಳು ಬಂದವು!

  ಈ ವರ್ಷ ಯಾರಾದ್ರ್ರು ಎದ್ರಿಗೆ ಸಿಕ್ರೆ ‘ಈ ವರ್ಷದ ಮಳೆ ಕತೆ ಎಂತದು ಮರಾಯ್ರೆ’ ಎಂದೇ ಮಾತು ಶುರು ಮಾಡ್ತಾರೆ. ಯಾಕಂದ್ರೆ, ಒಂದಿಷ್ಟು ದಿನ ಹುಯ್ತದೆ, ಮತ್ತೆ ಹಳು ಆಗ್ತಿದೆ. ಯಾವ ಮಳೆ ಏನ್ ಮಾಡುತ್ತೆ ಅಂತ ಹೇಳಕ್ಕಾಗೊಲ್ಲ. ಲೆಕ್ಕಚಾರ ಹಾಕಿ ಹೇಳೊದಾದ್ರೆ ಒಂದಿಷ್ಟು ಮಳೆ ಕಡಿಮೆ ಆಗಿರಬಹುದು. ಮಲೆನಾಡು ಜನಕ್ಕೆ ಹಿಂಗೆ ಬಿಡಿಬಿಡಿಯಾಗಿ ಮಳೆ ಬಂದ್ರೆನೇ ಒಳ್ಳೇದು. ಜಲ ಏಳೊಲ್ಲ, ಅಂತ ಬಿಟ್ರೆ, ನೀರು ಕಡಿಮೆ ಆತು ಅಂತೇನೂ ಆಗೊಲ್ಲ. ಆದ್ರೆ ಇಲ್ಲಿ ಮಳೆ […]

ಕಾಳಿಂಗ ಸರ್ಪವೆಂಬ ಮಹಾತಾಯಿ

ಕಾಳಿಂಗ ಸರ್ಪವೆಂಬ ಮಹಾತಾಯಿ

ಪೇರೆಂಟಲ್ ಕೇರ್ ಎಂಬುದು ಪ್ರಾಣಿ ಜಗತ್ತಿನಲ್ಲಿ ಬಹಳ ಕುತೂಹಲಕಾರಿಯಾದ ಹಾಗು ಅಷ್ಟೇ ಆಸಕ್ತಿಯನ್ನು ಹುಟ್ಟು ಹಾಕುವ ಒಂದು ಅಧ್ಯಯನವೆ ಸರಿ. ಬಹುತೇಕ ಎಲ್ಲ ಪ್ರಾಣಿಗಳು ತಮ್ಮ ಮಕ್ಕಳನ್ನು ಬಹಳ ಆಸ್ಥೆಯಿಂದ ಸಾಕಿ ಸಲಹುವುದನ್ನು ನಾವು ಕಂಡಿದ್ದೇವೆ. ಅದರಲ್ಲೂ ಸಸ್ತನಿಗಳಲ್ಲಿ ಸರ್ವೆಸಾಮಾನ್ಯವಾಗಿ ಕಂಡು ಬರುವ ಪೇರೆಂಟಲ್ ಕೇರ್ ಸಾಕಷ್ಟು ವಿಕಸನಗೊಂಡು ಉಚ್ಛ್ರಾಯ ಸ್ಥಿತಿಯನ್ನು ತಲುಪಿದೆಯೆಂದೆ ಹೇಳಬಹುದು. ಹಾಗೆಯೆ ಪಕ್ಷಿಗಳಲ್ಲಿಯೂ ಕೂಡ; ಕೋಗಿಲೆಯೊಂದನ್ನು ಹೊರತುಪಡಿಸಿ. ಇದನ್ನೆ ಆಧಾರವಾಗಿ ಇಟ್ಟುಕೊಂಡು ನಾವು ಕೋಗಿಲೆಯನ್ನು ಸೊಂಬೇರಿ ತಾಯಿ ಎನ್ನುತ್ತೇವಾದರು ಕೋಗಿಲೆಯೊಳಗೂ ಒಬ್ಭಳು ತಾಯಿಯಿದ್ದಾಳೆ. […]