ಚಿತ್ರದ ಓದು

ಚಿತ್ರದ ಓದು

ರವೀಂದ್ರನಾಥ ಠಾಕೂರ್ :ಚಿತ್ರಕಲೆ ಮತ್ತು ಆಧುನಿಕ ಪ್ರಜ್ಞೆ

ರವೀಂದ್ರನಾಥ ಠಾಕೂರ್ :ಚಿತ್ರಕಲೆ ಮತ್ತು ಆಧುನಿಕ ಪ್ರಜ್ಞೆ

ಆರ್. ಶಿವಕುಮಾರ್   ಅವರ ‘ರವೀಂದ್ರನಾಥ ಠಾಕೂರ್ :ಚಿತ್ರಕಲೆ ಮತ್ತು ಆಧುನಿಕ ಪ್ರಜ್ಞೆ’ ಎಂಬ ಕೃತಿಯ ಆಯ್ದ ಭಾಗ.  ಅನುವಾದ -ಬಿ. ಆರ್ ವಿಶ್ವನಾಥ್  : ಪ್ರಕಟಣೆ- ಕೆ. ವಿ. ಸುಬ್ಬಣ್ಣ ಆಪ್ತ ರಂಗಮಂದಿರ .ಈ ಕೃತಿಯು ೧೩. ೦೧. ೨೦೧೬ರಂದು ಬಿಡುಗಡೆಯಾಗಲಿದೆ.  ರವೀಂದ್ರನಾಥ ಠಾಕೂರರಿಗೆ ತಾನು ಚಿತ್ರಕಲಾವಿದನಾಗಬೇಕು ಎಂಬ ಆಸೆಯೊಂದು ಮೊದಲಿನಿಂದಲೂ ಇತ್ತು. ಹಾಗೆಂದು ಅವರೇ ಹೇಳಿಕೊಂಡಿದ್ದಾರೆ. ಬರವಣಿಗೆ, ಸಂಗೀತ, ನಾಟಕ ರಚನೆ ಹಾಗೂ ನಟನೆಯ ಕೌಶಲಗಳು ಅವರ ಬಂಧುಬಳಗದವರಿಗೆ, ಯಾವುದೇ ಪೂರ್ವಸಿದ್ಧ ತರಬೇತಿ ಇಲ್ಲದೇ, ಅತ್ಯಂತ ಸಹಜವಾಗಿ ಒಲಿದು ಬಂದಿದ್ದವು. ಇಂಥ ಕಲೆಗಳಲ್ಲಿ […]