ಕಲೆ

ಕಲೆ

ಹಂಪಿಯ ಮಣ್ಣಲ್ಲಿ ಕರಗಿದ ಹಾಲೆಂಡಿನ ಕಲಾವಿದ ರಾಬರ್ಟ್ ಗೀಸಿಂಗ್

ಹಂಪಿಯ ಮಣ್ಣಲ್ಲಿ ಕರಗಿದ ಹಾಲೆಂಡಿನ ಕಲಾವಿದ ರಾಬರ್ಟ್ ಗೀಸಿಂಗ್

ಆ ದಿನದ ಕೆಲಸ ಮುಗಿಸಿ ಸೂರ್ಯ ಮಿಶ್ರಮಿಸುವಂತೆ ನಿಧಾನಕ್ಕೆ ಇಳಿಯುತ್ತಿದ್ದ, ಹಂಪಿಯ ಕಲ್ಲುಬಂಡೆಗಳು ಮಳೆಗೆ ತಂಪುಹೊದ್ದು ಮುದುಡಿದಂತಿದ್ದವು. ಪ್ರವಾಸಿಗರಿಲ್ಲದೆ ಸೆಕ್ಯುರಿಟಿಗಳು ಮೊಬೈಲಿನಲ್ಲಿ ಹಳೆಯ ಸಾಂಗ್ ಕೇಳುತ್ತಾ ತನ್ನ ಗುನುಗುವಿಕೆಯನ್ನು ಹಾಡಿನ ಜತೆ ತಳಕು ಹಾಕುತ್ತಿದ್ದರು. ಈ ಇಳಿಸಂಜೆ ಹೊತ್ತಲ್ಲಿ ನನ್ನ ಬೈಕು ರಾಬರ್ಟ್ ಮನೆಯ ಮುಂದೆ ನಿಂತಾಗ, ಹಿಂದಿನ ನೆನಪುಗಳೆಲ್ಲ ಒಮ್ಮೆಲೆ ಆವರಿಸಿದಂತಾಯಿತು. ಜೈನಿಭಾಯಿ ಅವರು ಆತ್ಮೀಯವಾಗಿ ನನ್ನನ್ನು ಬರಮಾಡಿಕೊಂಡು ಆರ್ಟ್ ಗ್ಯಾಲರಿ ನೋಡಲು ಹೇಳಿದರು. ಆರ್ಟ್ ಗ್ಯಾಲರಿಗೆ ಹೋದ ನಂತರ ಹಿಂದೆ ಗೆಳೆಯ ರವಿನಾಯಕ ಜತೆ […]

ಬರಗಾಲದೊಳಗೂ ನಗುವ ಕನಸೊತ್ತ ತೊಗಲುಗೊಂಬೆಗಳು

ಬರಗಾಲದೊಳಗೂ ನಗುವ ಕನಸೊತ್ತ ತೊಗಲುಗೊಂಬೆಗಳು

      ಕಿಳ್ಳೇಕ್ಯಾತರು ಚರ್ಮದ ಗೊಂಬೆಗಳ ಆಟ ಆಡಿಸಿ ಗ್ರಾಮೀಣ ಜನತೆಗೆ ಮನೋರಂಜನೆಯ ಜೊತೆಗೆ ಭಾರತೀಯ ಕಥನ ಪರಂಪರೆಯನ್ನ ಕಲಿಸುತ್ತಾ ಬಂದ ವಾರಸುದಾರರು. ಕಲಿಯುಗದ ಆರಂಭದಲ್ಲಿ ಗೊಂಬೆ ಕುಣಿಸುವ ವೃತ್ತಿ ದೇವರಿಂದಲೇ ಈ ಜಾತಿಗೆ ನೇಮಕವಾಯಿತಂತೆ,ಆದ್ದರಿಂದ ಕಲಿಕ್ಯಾತ ಎಂಬ ಹೆಸರೇ ಕಾಲಕ್ರಮೇಣ  ಕಿಳ್ಳೇಕ್ಯಾತ ಆಗಿರಬೇಕು ಎಂದು ಡಾ.ಅರ್ಜುನ್ ಗೊಳಸಂಗಿಯವರು ತಮ್ಮ ಸಂಶೋಧನಾ ಗ್ರಂಥದಲ್ಲಿ ತಿಳಿಸಿದ್ದಾರೆ. ಭಾಷಾವಿಜ್ಞಾನಿ ಬ್ರೂ ಎಂಬುವರ ಪ್ರಕಾರ ಕೇಲಿಕ್ಯಾತ ಎಂಬ ಸಂಸ್ಕೃತ ಪದ ಅಪಭ್ರಂಶಗೊಂಡು ಕಿಳ್ಳೇಕ್ಯಾತವಾಗಿದೆ.     ಕಿಳ್ಳೆ ಅಥವಾ ಶಿಳ್ಳೆ ಎಂಬ ಪದಗಳಿಗೆ ವಕ್ರ […]

ಹಡಪದ್ ಮಾಸ್ತರು -6:ಕಲಿಲಿಕೆ ಬಂದಿದ್ದಿರೋ ಶೋಕಿ ಮಾಡ್ಲಿಕೆ ಇದಿರೋ?”

ಹಡಪದ್ ಮಾಸ್ತರು -6:ಕಲಿಲಿಕೆ ಬಂದಿದ್ದಿರೋ ಶೋಕಿ ಮಾಡ್ಲಿಕೆ ಇದಿರೋ?”

ನಾನು ಕೆನ್ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾಗ (1970-80) ಮಾಸ್ತರು ಅಲ್ಲಿ ಕಲಿಯುತ್ತಿದ್ದ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೂ(ಆಗ ಸುಮಾರು 40 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಿರ ಬಹುದು) ಪಠ್ಯ ವಿಷಯಗಳಿಗೆ ಅನುಗುಣವಾಗಿ ವಿಂಗಡಿಸಿ ತರಗತಿಯನ್ನು ಆಯೋಜಿಸುತ್ತಿದ್ದರು. ಅವರ ಕಾರ್ಯಕ್ಷಮತೆ ಮತ್ತು ವಿದ್ಯಾರ್ಥಿಗಳಿಗೆ ಪ್ರೇರಕಶಕ್ತಿಯಾಗಿ ತುಡಿಯುತ್ತಿದ್ದ ರೀತಿ ಎಲ್ಲವೂ ನನಗೆ ಹಳ್ಳಿಯ ಶಾಲೆಯಲ್ಲಿನ ಏಕೋಪಧ್ಯಾಯರಂತೆ ಕಾಣುತ್ತಿದ್ದರು. ಸದಾ ಪಾದರಸದಂತೆ ತರಗತಿಗಳಲ್ಲಿ ಅಡ್ಡಾಡಿ ಗಮನಿಸುತ್ತಿದ್ದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾಡುವಾಗ ಬಳಸುತ್ತಿದ್ದ ಅವರ ಕೆಲವು ಪದಗಳೂ ಸಹ ನಮಗೆ ಬೇಸರ ನೀಗಿ ಅಭ್ಯಾಸದಲ್ಲಿ ತೊಡಗಲು […]

ರವೀಂದ್ರನಾಥ ಠಾಕೂರ್: ಚಿತ್ರಕಲೆ ಮತ್ತು ಆಧುನಿಕ ಪ್ರಜ್ಞೆ

ರವೀಂದ್ರನಾಥ ಠಾಕೂರ್: ಚಿತ್ರಕಲೆ ಮತ್ತು ಆಧುನಿಕ ಪ್ರಜ್ಞೆ

ರವೀಂದ್ರನಾಥ ಠಾಕೂರ್ ನಮ್ಮ ದೇಶದಲ್ಲಿ ಮನೆಮಾತಾಗಿರುವ ಹೆಸರು. ಅವರ ಹೆಸರು ಕೇಳಿದೊಡನೇ ಎಲ್ಲರಿಗೂ ಅವರ ಋಷಿಸದೃಶ ರೂಪು, ಕವಿ ಸಾಮ್ರಾಟರೆಂಬ ಭಾವವೂ ಮನದಲ್ಲಿ ಮೂಡುತ್ತದೆ. ಅದರೆ ರವೀಂದ್ರನಾಥ ಅವರದು ಬಹುಮುಖ ಪ್ರತಿಭೆ. ಸಾಹಿತ್ಯಕ್ಷೇತ್ರದಲ್ಲಿ ಅಭೂತಪೂರ್ವವೆನಿಸುವ ಕಾವ್ಯ, ಕಥೆ, ಕಾದಂಬರಿ, ನಾಟಕಗಳನ್ನು ರಚಿಸಿದ್ದಾರೆ. ಸಂಗೀತಕ್ಷೇತ್ರದಲ್ಲಿ ಅವರದೇ ಹೆಸರಿನಲ್ಲಿ ಹೊಸ ಸಂಗೀತ ಪಂಥವೇ ಇದೆ. ನೃತ್ಯ, ಶಿಕ್ಷಣ, ಸಮಾಜ ಸೇವೆಗಳಲ್ಲೂ ಅವರದೇ ಆದ ಛಾಪು ಮೂಡಿಸಿದ್ದಾರೆ. ಇವೆಲ್ಲದರ ಜೊತೆಗೇ ಚಿತ್ರಕಲೆಯಲ್ಲೂ ಅವರು ಪ್ರಪಂಚದ ಗಮನಸೆಳೆಯುವಂತಹ ಕಲಾಕೃತಿಗಳನ್ನು ನೀಡಿದ್ದಾರೆ. ಅವರು ಹೀಗೆ […]

ಹಡಪದ್ ಮಾಸ್ತರು -5 : ಸಂತ ಮನೋಭಾವದ ಕಲಾಗುರು

ಹಡಪದ್ ಮಾಸ್ತರು -5 : ಸಂತ ಮನೋಭಾವದ ಕಲಾಗುರು

ನಮ್ಮ ಕಲಾಪರೀಕ್ಷೆಗಳು ಮುಗಿದು ಕೆನ್ ಶಾಲೆಯಲ್ಲಿ ಉಚಿತ ವಸತಿಯಲ್ಲಿದ್ದ ಹುಡುಗರಲ್ಲಿ ಒಂದಿಬ್ಬರನ್ನು ಹೊರತುಪಡಿಸಿ ಉಳಿದವರು ಊರಿಗೆ ಹೊರಡುವ ತಯಾರಿಯಲ್ಲಿದ್ದರು. ಅಲ್ಲಿ ಉಳಿಯುವವರಲ್ಲಿ ಶ್ರೀ ಭೀಮ್ಸಿಯವರೂ ಒಬ್ಬರು. ಅವರು ಡಿ.ಟಿ.ಸಿ ಅಭ್ಯಾಸಮಾಡಲು ಉತ್ತರ ಕರ್ನಾಟಕದ ಹಳ್ಳಿಯಿಂದ ಬಂದವರು. ನಾನೂ ಊರಿಗೆ ಹೋಗಲು ಅಣಿಯಾದೆ ಭೀಮ್ಸಿಗೆ ನಾನು ಊರಿಗೆ ಹೋಗುವುದು ಇಷ್ಟವಿರುತ್ತಿರಲಿಲ್ಲ. ನಾನು ಊರಿಗೆ ಹೋದರೂ ಆಗಾಗ ಶಾಲೆಗೆ ಬರುತ್ತಿದ್ದೆ. ಆಗೆಲ್ಲಾ ಹಡಪದ್ ಮಾಸ್ತರು ಏನು ದಂಡ ನಾಯಕರೇ ಶಾಲೆ ನೆನಪಾಯಿತು ಅನ್ಸುತ್ತೆ? ಏನು… ವಿಶೇಷ? ಎಂದು ಕೀಟಲೆ ಮಾತಿನಿಂದ […]

ಭಾಗ -ನಾಲ್ಕು: ಹಡಪದ್ ಮಾಸ್ತರ ಸರಳವಾದ ಗಾಂಧೀಜಿ ಚಿತ್ರ

ಭಾಗ -ನಾಲ್ಕು: ಹಡಪದ್ ಮಾಸ್ತರ ಸರಳವಾದ ಗಾಂಧೀಜಿ ಚಿತ್ರ

ಒಬ್ಬ ಅಪರಿಚಿತ ನಡುವಯಸ್ಸಿನ ವ್ಯಕ್ತಿ ಪೋಸ್ಟ್ ಆಫೀಸಿನ ಕಡೆಯಿಂದ ಕೆನ್‍ಶಾಲೆಯ ಆವರಣದೊಳಗೆ ಬಂದರು. (ಎಂಬತ್ತರ ದಶಕದಲ್ಲಿ ಕೆನ್ ಶಾಲೆಗೆ ಮಾರ್ಕೆಟ್ ಮತ್ತು ಪೋಸ್ಟ್ ಆಫೀಸ್ ಎರಡೂ ಕಡೆಯಿಂದ ಪ್ರವೇಶವಿತ್ತು) ಆಗತಾನೆ ಮಾಸ್ತರು ಚಹಾ ಮುಗಿಸಿ ಸುದ್ಧಿಪತ್ರಿಕೆಯನ್ನು ಓದುತ್ತಿದ್ದರು. ಬಂದ ವ್ಯಕ್ತಿಯು ಒಂದು ಸರ್ಕಾರೇತರ ಸಂಸ್ಥೆಯ (ಎನ್.ಜಿ.ಒ) ಕಾರ್ಯದರ್ಶಿಯಾಗಿರುವುದಾಗಿಯೂ ಸಂಘದ ಒಂದು ಕಾರ್ಯಕ್ರಮಕ್ಕಾಗಿ ಗಾಂಧೀಜಿಯವರ ಆಳೆತ್ತರದ ಚಿತ್ರ ಬೇಕಾದರೆ ಅದರ ಸಲುವಾಗಿ ಶಾಲೆಗೆ ಬಂದಿರುವುದಾಗಿಯೂ ಹೇಳಿದರು. ಅವರಿಗೆ ಸಾಧಾರಣ ಬ್ಯಾನರ್ ಮಾದರಿಯ ಚಿತ್ರವಾದರೆ ಸಾಕು. ಮತ್ತು ಅದಕ್ಕಾಗಿ ಹೆಚ್ಚಿನ […]

ಭಾಗ-3 : ಅನುಭಾವಿ ಹಡಪದ್ ಮಾಸ್ತರ್

ಭಾಗ-3 : ಅನುಭಾವಿ ಹಡಪದ್ ಮಾಸ್ತರ್

ಕಳೆದ ಶತಮಾನದ  77-78 ರ ಒಂದು ದಿನ ಎಂದಿನಂತೆ ವಿದ್ಯಾರ್ಥಿಗಳು ತರಗತಿಯಲ್ಲಿ ತಮ್ಮ ಅಭ್ಯಾಸದಲ್ಲಿ ತೊಡಗಿರುವಾಗ, ಆಫೀಸ್ ರೂಮಿನ ಕಡೆಯಿಂದ ಒಳಗೆ ಬಂದ ಮಾಸ್ತರು ತರಗತಿಯಲ್ಲಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ “ಎಲ್ಲಾದರೂ ಒಂದು ಒಳ್ಳೆಯ ಸ್ಥಳಕ್ಕೆ ಶೈಕ್ಷಣಿಕ ಪ್ರವಾಸ ಹೋಗಬೇಕು” ಎಂದರು. ಒಬ್ಬ ಹಿರಿಯ ವಿದ್ಯಾರ್ಥಿ “ಹೌದು ಸಾರ್ ಮೂರು-ನಾಲ್ಕು ದಿನಗಳ ಪ್ರವಾಸಕ್ಕೆ ಹೋದರೆ ಚೆನ್ನ. ಎಲ್ಲರೂ ಬರ್ತಾರೆ ಎಂದು ನಮ್ಮಗಳ ಕಡೆ ತಿರುಗಿ ನೋಡಿದ. ನಾನು ತಟಕ್ಕನೆ ಪ್ರತಿಯಾಗಿ ಮಾಸ್ತರ ಕಡೆ ನೋಡುತ್ತಾ “ನೀವು ಹತ್ತಿರದಲ್ಲಿಯೇ ಯಾವುದಾದರೂ […]

ರವೀಂದ್ರನಾಥ ಠಾಕೂರ್ :ಚಿತ್ರಕಲೆ ಮತ್ತು ಆಧುನಿಕ ಪ್ರಜ್ಞೆ

ರವೀಂದ್ರನಾಥ ಠಾಕೂರ್ :ಚಿತ್ರಕಲೆ ಮತ್ತು ಆಧುನಿಕ ಪ್ರಜ್ಞೆ

ಆರ್. ಶಿವಕುಮಾರ್   ಅವರ ‘ರವೀಂದ್ರನಾಥ ಠಾಕೂರ್ :ಚಿತ್ರಕಲೆ ಮತ್ತು ಆಧುನಿಕ ಪ್ರಜ್ಞೆ’ ಎಂಬ ಕೃತಿಯ ಆಯ್ದ ಭಾಗ.  ಅನುವಾದ -ಬಿ. ಆರ್ ವಿಶ್ವನಾಥ್  : ಪ್ರಕಟಣೆ- ಕೆ. ವಿ. ಸುಬ್ಬಣ್ಣ ಆಪ್ತ ರಂಗಮಂದಿರ .ಈ ಕೃತಿಯು ೧೩. ೦೧. ೨೦೧೬ರಂದು ಬಿಡುಗಡೆಯಾಗಲಿದೆ.  ರವೀಂದ್ರನಾಥ ಠಾಕೂರರಿಗೆ ತಾನು ಚಿತ್ರಕಲಾವಿದನಾಗಬೇಕು ಎಂಬ ಆಸೆಯೊಂದು ಮೊದಲಿನಿಂದಲೂ ಇತ್ತು. ಹಾಗೆಂದು ಅವರೇ ಹೇಳಿಕೊಂಡಿದ್ದಾರೆ. ಬರವಣಿಗೆ, ಸಂಗೀತ, ನಾಟಕ ರಚನೆ ಹಾಗೂ ನಟನೆಯ ಕೌಶಲಗಳು ಅವರ ಬಂಧುಬಳಗದವರಿಗೆ, ಯಾವುದೇ ಪೂರ್ವಸಿದ್ಧ ತರಬೇತಿ ಇಲ್ಲದೇ, ಅತ್ಯಂತ ಸಹಜವಾಗಿ ಒಲಿದು ಬಂದಿದ್ದವು. ಇಂಥ ಕಲೆಗಳಲ್ಲಿ […]

ಭಾಗ -2 : ಕಲಾಪೋಷಕ ಹಡಪದ್ ಮಾಸ್ತರ್

ಭಾಗ -2 : ಕಲಾಪೋಷಕ ಹಡಪದ್ ಮಾಸ್ತರ್

ಹಡಪದ್ ಮಾಸ್ತರಿಗೆ ರಾಜ್ಯದ ಕಲಾ ಶಿಕ್ಷಣದ ಪಠ್ಯಕ್ರಮ ಬದಲಾವಣೆ ಆಗುವುದು ಹೆಚ್ಚು ಅಗತ್ಯವಾಗಿತ್ತು. ಏಕೆಂದರೆ ಬೋಧಿಸುತ್ತಿದ್ದ ಪಠ್ಯ ವಿಷಯವು ತುಂಬಾ ಹಳೆಯದಾಗಿದ್ದು, ಅದು ಬದಲಾವಣೆಯಾಗಿ ಸಮಕಾಲೀನ ಕಲಿಕೆಗೆ ಪೂರಕವಾಗಿರಬೇಕೆಂಬ ದೃಷ್ಟಿಯನ್ನು ಅವರು ಹೊಂದಿದ್ದರು. ಪರೀಕ್ಷೆಗಳನ್ನು ಎಸ್.ಎಸ್.ಎಲ್.ಸಿ ಮಂಡಳಿಯಿಂದ ನಡೆಸುವುದನ್ನು ಬಿಟ್ಟು ತಾಂತ್ರಿಕ ಮಂಡಳಿಯ ಅಧೀನಕ್ಕೆ ಒಳಪಡಬೇಕೆಂಬ, ಅದಕ್ಕೂ ಮಿಗಿಲಾಗಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರಬೇಕೆಂಬ ಕನಸನ್ನು ಹೊಂದಿದ್ದರು. ಅದಕ್ಕಾಗಿ ರಾಜ್ಯದ ಇನ್ನಿತರ ಕಲಾ ಶಾಲೆಗಳನ್ನು ಒಗ್ಗೂಡಿಸಿ ಹೋರಾಡಬೇಕೆಂದು ಬಯಸುತ್ತಿದ್ದರು. ಇಂತಹ ಹೋರಾಟಕ್ಕೆ ಸ್ಕೂಲ್ ಆಫ್ ಆರ್ಟ್ಸ್ ಫೇಡರೇಷನ್‍ಗೆ ಸದಾ […]

ಕರ್ನಾಟಕ ಭಿತ್ತಿಚಿತ್ರಕಲೆಯ ಪಾರಂಪರಿಕ ನೆಲೆಗಳು-2: ಆನೆಗೊಂದಿ

ಕರ್ನಾಟಕ ಭಿತ್ತಿಚಿತ್ರಕಲೆಯ ಪಾರಂಪರಿಕ ನೆಲೆಗಳು-2: ಆನೆಗೊಂದಿ

 ಆನೆಗೊಂದಿಯು ಪ್ರಸಿದ್ಧ ಐತಿಹಾಸಿಕ ಸ್ಥಳ ಹಂಪೆಯ ಎದುರಿಗಿರುವ ತುಂಗಭದ್ರಾ ನದಿಯ ಎಡದಂಡೆಯ ಮೇಲಿರುವ ಒಂದು ಚಿಕ್ಕ ಗ್ರಾಮ. ಇಲ್ಲಿಗೆ ತೆಪ್ಪದಲ್ಲಿ ಹೋಗಬಹುದಾದರೂ ಅದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿಗೆ ಸೇರಿದೆ. ಹಂಪೆಯಂತೆ ಇದೂ ಐತಿಹಾಸಿಕ ಮಹತ್ವ ಪಡೆದಿರುವ ಸ್ಥಳ. ಊರೊಳಗೆ ಪ್ರಾಚೀನ ಕೋಟೆಕೊತ್ತಲಗಳು, ಪಂಪಾಸರೋವರ, ವಾಲಿಭಂಡಾರ, ಶೇಷಶಾಯಿ ದೇಗುಲ, ಮಾಧ್ವಗುರುಗಳ ನವಬೃಂದಾವನ, ಹಳೆಯ ಅರಮನೆ ಮುಂತಾದ ಪ್ರೇಕ್ಷಣೀಯ ವಾಸ್ತುಶಿಲ್ಪಗಳಿವೆ. ನದಿಯ ಉತ್ತರ ದಡದ ಸಮೀಪದಲ್ಲೇ ಬಾಳೆ ತೋಟಗಳ ನಡುವೆ ಊಂಚಪ್ಪ ಮಠ (ಹುಚ್ಚಪ್ಪಯ್ಯನ ಮಠ) ಎಂದು ಕರೆಯಲಾಗಿರುವ […]