ಕೃಷಿ-ಕೈಗಾರಿಕೆ

ಕೃಷಿ-ಕೈಗಾರಿಕೆ

ರೈತ ವೇಷದಲ್ಲಿ ಕಾರ್ಪೋರೇಟ್ ಹದ್ದು

ರೈತ ವೇಷದಲ್ಲಿ ಕಾರ್ಪೋರೇಟ್ ಹದ್ದು

ಬಿಸಿಗೆ ಕಾದ ರೈಲು ಓಡುತ್ತಿರುವಾಗ ಕಿಟಕಿಯಾಚೆ ದಾರಿಯ ಇಕ್ಕೆಲದಲ್ಲೂ ಉಳುಮೆ ಮಾಡಿಟ್ಟ ಹೊಲಗಳು ಬಾಯಾರಿ ಬಾಯ್ದೆರೆದು ಬಾನು ನೋಡುತ್ತಾ ಮಲಗಿದ್ದವು. ಏಪ್ರಿಲ್ ಕೊನೆಯ ವಾರದಲ್ಲಿ ಧಾರವಾಡಕ್ಕೆ ಪ್ರಯಾಣ ಹೊರಟ ಸಂದರ್ಭದಲ್ಲಿ ಕಂಡು ಬಂದ ದೃಶ್ಯವಿದು. ಎಲ್ಲ ಕಡೆಯೂ ನಲವತ್ತು ಡಿಗ್ರಿ ದಾಟಿದ ತಾಪಮಾನ. ಅದಕ್ಕೆ ಮಲೆನಾಡು ಬಯಲುನಾಡು ಎಂಬ ಭೇದವೇನೂ ಇಲ್ಲದ ಸ್ಥಿತಿ. ಆದರೂ ರೈತ ಆಶಾವಾದಿ! ಬರಬಹುದಾದ ಮಳೆಗಾಗಿ ಬಿರುಬಿಸಿಲಿನಲ್ಲಿ ಗಟ್ಟಿನೆಲವನ್ನು ಉಳುಮೆಮಾಡಿ ತಯಾರಾಗಿ ರೈತ ಗಂಡಸರು ಹೆಂಗಸರು ಕುಂತಿದ್ದಾರೆ. ಎಲ್ಲೋ ಪೇಟೆಯಲ್ಲಿ ಧೋ ಎಂದು […]

ಹೆಣ್ಣು ಸಂತಾನ ವಿರೋಧಿ ಬಾಬಾರಾಮದೇವ್

ಹೆಣ್ಣು ಸಂತಾನ ವಿರೋಧಿ   ಬಾಬಾರಾಮದೇವ್

ದಿವ್ಯಪುತ್ರ ಜೀವಕವೆಂಬ ಮಹಾಪಾಪ ಪತಂಜಲಿ ಭಾರತದ ಯೋಗ ಗುರುವನ್ನು ಬಾಬಾರಾಮದೇವ್ ಸಾಕ್ಷಿಕಟ್ಟೆಯಲ್ಲಿ ನಿಲ್ಲಿಸಿರುವುದು ದೇಶದ ಜ್ಞಾನಪರಂಪರೆಗೆ ಮಾಡುತ್ತಿರುವ ಅಪಚಾರ. ‘ದಿವ್ಯಪುತ್ರಜೀವಕ’ ಎಂಬ ಆಯುರ್ವೇದ ಮಾತ್ರೆ ತಿಂದರೆ ಬರೀ ಗಂಡುಮಕ್ಕಳೇ ಆಗುತ್ತವೆಂಬುದು ಈ ರಾಜಗುರು ಪ್ರಚಾರ. ಇದು ಭ್ರೂಣಹತ್ಯೆ ಎಂಬ ಮಹಾಪಾಪಕ್ಕಿಂತ ಹೆಚ್ಚಿನ ಪಾಪದ್ದು. ಮಗಳೊಂದು ಕಾಲ್ತೊಡಕು ಎಂದು ಪ್ರಚಾರ ಮಾಡಿ ಆಯುರ್ವೇದವನ್ನು ವ್ಯಾಪಾಕ್ಕಿಟ್ಟಿರುವ ಈ ಸ್ವಯಂ ಘೋಷಿತ ಗುರುಗೆ ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುತ್ತಿದೆ. ಈ ಔಷಧ ಬೀಜವನ್ನು ಭ್ರೂಣಲಿಂಗ ಪತ್ತೆಗೆ ಬಳಸುವುದೂ ಇಲ್ಲ ಗಂಡು ಮಕ್ಕಳ […]

ಆಧುನಿಕ ಜೀವನದಲ್ಲಿ ಜಾನಪದ

ಆಧುನಿಕ ಜೀವನದಲ್ಲಿ ಜಾನಪದ

ಗೆಡ್ಡೆಗೆಣಸು ತಿನ್ನುವಾಗ ಮನುಷ್ಯ ಸುಖವಾಗಿದ್ದ. ಚಿನ್ನ ಬಗೆಯಲು ಪ್ರಾರಂಭಿಸಿದಾಗ ಬಡವನಾಗುತ್ತಾ ಹೋದ ಎಂಬುದು ಪ್ರಕೃತಿಯೊಳಗಿನ ಬದುಕು ಹಾಗೂ ಆಧುನಿಕ ಬದುಕುಗಳ ಅಂತರ. ಆಧುನಿಕತೆ ಕೇಳುತ್ತಾ ಬರುವುದಿಲ್ಲ. ಪ್ರವಾಹದಂತೆ ಹರಿದು ಬರುತ್ತದೆ. ಅಂದು ರಾಗಿಕಲ್ಲು ಒಂದು ಆಧುನಿಕ ಮಾದರಿ ಯಂತ್ರ. ಇಂದು ಫ್ಲೋರ್‍ಮಿಲ್ ಕೂಡ ನಿಂತು ಹೋಗುತ್ತಿವೆ. ಕಂಪನಿ ಹಿಟ್ಟು ರಾಜ್ಯವಾಳುತ್ತಿದೆ. ಹಲ್ಲಿಗೆ ಚುಚ್ಚುವ ಕಡ್ಡಿ ಕೂಡ ಒಂದು ಯಂತ್ರ; ಹಾಗಾಗಿ ನಾನು ಆಧುನಿಕತೆಯ ವಿರೋಧಿಯಲ್ಲ ಎಂದು ಗಾಂಧೀಜಿ ಹೇಳುತ್ತಾರೆ. ಹಾಗೆ ಹೇಳುವಾಗಲೇ ಆ ಮಾತಿನ ಹಿಂದೆ ನಾಗರೀಕತೆ […]

ಪರಂಪರೆಯ ಕೃಷಿ ಜ್ಞಾನದ ಹಂಚಿಕೆದಾರ

ಪರಂಪರೆಯ ಕೃಷಿ ಜ್ಞಾನದ ಹಂಚಿಕೆದಾರ

ನಾಡೋಜ ನಾರಾಯಣರೆಡ್ಡಿಯವರು ಪರಂಪರೆಯ ಕೃಷಿ ಜ್ಞಾನವನ್ನು ವೈಜ್ಞಾನಿಕವಾಗಿ ಎದುರಾಗಿಸಿದವರು. ರೈತ ಯಾವಾಗಲೂ ಆತುರಗಾರನಾಗಬಾರದು. ಸಾಲಗಾರನಾಗಬಾರದು. ದುಂದುಗಾರನಾಗಬಾರದು. ದುಡಿದ ಹಣ ಉಳಿಸಿಡುವ ಜಿಪುಣನಾಗಿರಬೇಕು. ಬೆರಗು ನೋಡಿ ಪೈರು ಮಾಡಬೇಕು. ಮಾರ್ಕೆಟು ಗಮನಿಸಿ ಬೆಳೆ ಇಡಬೇಕು. ಇದಕ್ಕೆ ಕೆಲವು ದೃಷ್ಟಾಂತ ನೀಡುತ್ತಾರೆ. ರೈತನಿಗೆ ಕಾರು ಬೈಕು ಬೇಕೆ? ಆ ಖರ್ಚು ರೈತಾಪಿ ತಡೆದೀತೆ! ಇಂಥಾ ಶೋಕಿ ರೈತನಿಗಲ್ಲ ನಿಜ ಎಂದು ಬಿಡುತ್ತಾರೆ. ಇವು ಬೇಕೆ ಇಲ್ಲ ನೆಮ್ಮದಿ ಬೇಕೆ ರೈತನೇ ನಿರ್ಧರಿಸಬೇಕು. ಒಮ್ಮೆ ಕುರಾನ್ ವಿಚಾರ ಒಂದನ್ನು ಅರಿತರಂತೆ. ಸಿಹಿಗುಂಬಳ […]

ಬಿಟಿ ಬದನೆ – ನಾಟಿ ವೇದನೆ!

ಬಿಟಿ ಬದನೆ – ನಾಟಿ ವೇದನೆ!

ಭಾರತ ಸರ್ಕಾರದ ಜೆನಿಟಿಕ್ ಇಂಜಿನಿರಿಂಗ್ ಅಪ್ರೂವಲ್ ಕಮಿಟಿಯು (Genetic Engineering Approval Committee- GECA) ಭಾರತದಲ್ಲಿ ಬಿಟಿ ಬದನೆ ಯನ್ನು ವಾಣಿಜ್ಯ ಬೆಳೆಯನ್ನಾಗಿ ಬೆಳೆಯಲು ತನ್ನ ತಾಂತ್ರಿಕ ಒಪ್ಪಿಗೆ ನೀಡಿದೆ. ಇನ್ನು ಪರಿಸರ ಇಲಾಖೆ ಅದಕ್ಕೆ ತನ್ನ ಸಮ್ಮತಿ ಮುದ್ರೆ ಒತ್ತಿದ ಕೂಡಲೇ ಭಾರತದಲ್ಲಿ ಬಿಟಿ ಬದನೆಯ ಬೆಳೆ ಎಲ್ಲೆಡೆ ಪ್ರಾರಂಭವಾಗಲಿದೆ. ಆದರೆ ಪರಿಸರವಾದಿಗಳು ಮತ್ತು ಹಲವಾರು ರೈತ ಸಂಘಟನೆಗಳು ಈ ಬಿಟಿ ಕೃಷಿಯ ವಿರುದ್ಧ ತೀವ್ರವಾದ ಹೋರಾಟವನ್ನೇ ನಡೆಸುತ್ತಿವೆ. ಬಿಟಿ ಬದನೆಗೆ ಅವಕಾಶ ಕೊಟ್ಟರೆ ನಾಟಿ […]

ಮಲ್ಯನನ್ನು ಜೈಲಿಗೆ ಹಾಕಿ – ಆಸ್ತಿ ಹರಾಜು ಹಾಕಿ!

ಮಲ್ಯನನ್ನು ಜೈಲಿಗೆ ಹಾಕಿ – ಆಸ್ತಿ ಹರಾಜು ಹಾಕಿ!

ಇಂಥದೊಂದು ಬೇಡಿಕೆಯನ್ನು ಮುಂದಿಟ್ಟು ಸಾರ್ವಜನಿಕರು ಚಳವಳಿ ಮಾಡಬೇಕಾದ ಅನಿವಾರ್ಯತೆ ಇಂದು ಎದುರಾಗಿದೆ. ಸಾವಿರಾರು ಕೋಟಿಗಳ ಸರದಾರ ವಿಜಯ್ ಮಲ್ಯ ಸರ್ಕಾರಿ ಬ್ಯಾಂಕುಗಳಿಂದ 8159 ಕೋಟಿಗಳಷ್ಟು ಹಣವನ್ನು ಸಾಲ ಎತ್ತಿ, ಗುಳುಂ ಮಾಡಿ ಕಾಲ್ಕೀಳಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾನೆ! ಅಂತಿಮವಾಗಿ ಆ ಹಣ ಯಾರದ್ದು ಅಂತೀರಿ? ನಮ್ಮ ನಿಮ್ಮೆಲ್ಲರದು. ಕಳೆದ ವಾರ ಒಂದು ಕುತೂಹಲಕಾರಿ ಸುದ್ದಿ ಹೊರಬಿದ್ದಿತ್ತು. ತನ್ನ ಒಡೆತನದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಕಂಪನಿಯ ಚೇರ್ಮನ್ ಸ್ಥಾನದಿಂದ ಇಳಿಯುವುದಾಗಿ ಕಳೆದ ವಾರ ಮಲ್ಯ ಘೋಷಿಸಿದ. ಇದರ ಹಿಂದಿನ […]

ಅಂತಾ ಆರ್ಥಿಕ ತಜ್ಞ ನಮ್ಮೊಳಗಿದ್ದಾನೆಯೆ ?

ಅಂತಾ ಆರ್ಥಿಕ ತಜ್ಞ ನಮ್ಮೊಳಗಿದ್ದಾನೆಯೆ ?

ನನ್ನ ಊರು ಆಲೂರು ‘ಟೌನ್’ ಎಂದಾಕ್ಷಣ ಹೌದೆ? ಎಂದು ತಮಾಷೆ ಮಾಡುತ್ತಿದ್ದುದುಂಟು. ಅದಕ್ಕೆ ಕಾರಣವಿಲ್ಲದಿರಲಿಲ್ಲ; ಸುಮಾರು ಐವತ್ತು ಅರವತ್ತು ವರುಷ ಕಳೆದರೂ ಅದಕ್ಕೆ ನಗರದ ಕಳೆ ಕಾಣುತ್ತಿರಲಿಲ್ಲ. ತಾಲ್ಲೂಕು ಮಟ್ಟದ ಕೆಲವು ಕಛೇರಿಗಳು ಬಿಟ್ಟರೆ ಬಡಾವಣೆ ಎಂಬ ಮಾತೇ ಇರಲಿಲ್ಲವೆನ್ನಿ. ಇಂಥಾ ಅರೆ ಮಲೆನಾಡಿನ ಹೆಬ್ಬಾಗಿಲೆಂಬಂತಿರುವ ಇದು ಈ ನಾಲ್ಕಾರು ವರ್ಷಗಳಿಂದೀಚೆ ಇದ್ದಕ್ಕಿದ್ದಂತೆ ಬಿಗುಮಾನ ತಾಳಿಬಿಟ್ಟಿದೆ. ಐದು ಹತ್ತು ಸಾವಿರವಿದ್ದ ಸೈಟ್ ಬೆಲೆ, ಲಕ್ಷಕ್ಕೇರಿ; ಒಂದು ಲಕ್ಷದಾಟಲಾದ ಕೃಷಿ ಭೂಮಿ ಕೋಟಿಗೇರಿ; ನೇಗಿಲು ಹಿಡಿದರೈತ ‘ಇದ್ಯಾವನಿಗೆ ಬೇಕು […]

ಮೈಷುಗರ್ – ಅವಸಾನದ ಹಾದಿಯಲ್ಲಿ

ಮೈಷುಗರ್ – ಅವಸಾನದ ಹಾದಿಯಲ್ಲಿ

ಮಂಡ್ಯ ಜಿಲ್ಲೆಗೆ ಸಕ್ಕರೆ ನಾಡು ಎಂಬ ಅನ್ವರ್ಥ ನಾಮವಿದೆ. ಇದಕ್ಕೆ ಇತಿಹಾಸವೂ ಇದೆ. ಮೈಷುಗರ್ ಸಕ್ಕರೆ ಕಾರ್ಖಾನೆ ಆರಂಭಗೊಂಡಿದ್ದು ಸ್ವಾತಂತ್ರ್ಯ ಪೂರ್ವಕಾಲದಲ್ಲಿ. ಆಗಿನ ಮೈಸೂರು ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ 1933ರಲ್ಲಿ ಈ ಕಾರ್ಖಾನೆಯನ್ನು ಪ್ರಾರಂಭಿಸಿದರು. ಮೈಸೂರು ಸರ್ಕಾರದಲ್ಲಿ ತೋಟಗಾರಿಕಾ ತಜ್ಞನಾಗಿ ಸೇವೆಯಲ್ಲಿದ್ದ ಕೋಲ್‍ಮನ್ ಎಂಬ ಬ್ರಿಟಿಷ್ ಅಧಿಕಾರಿಯ ಪರಿಶ್ರಮವೂ ಸೇರಿ ಇಡೀ ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಸಕ್ಕರೆ ಕಾರ್ಖಾನೆ ಮಂಡ್ಯದ ಬಳಿ ತಲೆ ಎತ್ತಿತ್ತು. ಆ ವೇಳೆಗಾಗಲೇ ಕೆಆರ್‍ಎಸ್ ಅಣೆಕಟ್ಟಿನಿಂದ ನೀರಾವರಿ ಯೋಜನೆಯೂ ಬಂದಿತ್ತು.  ಮೈಷುಗರ್ […]

ಹಣ್ಣಿನ ನೊಣ, ಬ್ಯಾಕ್ಟ್ರೋಸೆರಾ ಡಾರ್ಸಾಲಿಸ್

ಪ್ರಪಂಚದಾದ್ಯಂತ ಸುಮಾರು ೫೦೦೦ ಹಣ್ಣಿನ ನೊಣಗಳ ಪ್ರಭೇದಗಳಿವೆ. ಕರ್ನಾಟಕದಲ್ಲಿ ಬಹುಮುಖ್ಯವಾಗಿ ‘ಬ್ಯಾಕ್ಟ್ರೋಸಿರ ಡಾರ್ಸಾಲಿಸ್’’ ಪ್ರಭೇದವು ಮಾವು ಸೇರಿದಂತೆ ಇತರ ಹಣ್ಣುಗಳನ್ನು ಹಾನಿ ಮಾಡುತ್ತವೆ. ಇದು ಬಹು ಬೆಳೆಯಾಶ್ರಿತ ಕೀಟವಾಗಿದ್ದು, ಮಾವು, ಸೀಬೆ, ಸಪೋಟ, ಸೀತಾಫಲ ಸೇರಿದಂತೆ ಅನೇಕ ಹಣ್ಣುಗಳಲ್ಲಿ ಹಾನಿ ಮಾಡುತ್ತದೇ. ಇದು ಐರೂಪ್ಯ ಒಕ್ಕೂಟ ಸೇರಿದಂತೆ ಇತರ ದೇಶಗಳಿಗೆ ಸಂಗರೋಧ ಕೀಟವಾಗಿದೆ. ರಫ್ತು ಮಾಡುವ ಹಣ್ಣುಗಳಲ್ಲಿ ಮೊಟ್ಟೆ ಮತ್ತು ಮರಿಹುಳುಗಳಿರುತ್ತವೆ. ಅದ್ದರಿಂದ ಅಂತಹ ಹಣ್ಣುಗಳನ್ನು ಆವಿ ಅಥವಾ ಬಿಸಿ ನೀರಿನಲ್ಲಿ ಗೊತ್ತುಪಡಿಸಿದ ಉಷ್ಣಾಂಶ ಮತ್ತು ಅವದಿಯವರೆಗೆ ಉಪಚರಿಸಿದ […]

ಮೆಣಸಿನಕಾಯಿಯ ಮಿಡ್ಜ್ ಸೊಳ್ಳೆ ಮತ್ತು ನಿರ್ವಹಣೆ

ಮೆಣಸಿನಕಾಯಿಯ ಮಿಡ್ಜ್ ಸೊಳ್ಳೆ ಮತ್ತು ನಿರ್ವಹಣೆ

ಮೆಣಸಿನಕಾಯಿ, ದೊಣ್ಣೆ ಮೆಣಸಿನಕಾಯಿ ಮತ್ತು ಬದನೆಯ ಹೂಗಳು ಮಿಡ್ಜ್ ಸೊಳ್ಳೆಯ ಹಾವಳಿಗೆ ತುತ್ತಾಗುತ್ತವೆ. ಇಸವಿ 2000ದ ವರೆಗೆ ಇದು ಆಂದ್ರ ಪ್ರದೇಶ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶ ರಾಜ್ಯಗಳಲ್ಲಿ ಮಾತ್ರ ಕಂಡುಬಂದಿತ್ತು. ಈಗ ಗುಜರಾತ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಜಾರ್ಕಂಡ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿಯೂ ಸಹ ಈ ಕೀಟದ ಹಾವಳಿ ಕಂಡುಬಂದಿದೆ. ಬೆಳೆಯ ಹಂತ, ತಳಿ, ಪ್ರದೇಶ ಮತ್ತು ಬೇಸಾಯ ಕ್ರಮವನ್ನು ಅನುಸರಿಸಿ ಕ್ರಮವಾಗಿ ಪ್ರತಿಶತ 56, 44 ಮತ್ತು […]