ಟೈಗರ್ ಎಂಬ ನಮ್ಮ ಮನೆಯ ಸದಸ್ಯ

ಟೈಗರ್ ಎಂಬ ನಮ್ಮ ಮನೆಯ ಸದಸ್ಯ

    ‘ಅಪ್ಪಾಜಿ, ಟೈಗರ್‍ಗೆ ಏನೋ ಆತು’ ಎಂದು ನನ್ನ ಮಗ ಆಕಾಶ್ ಓಡೋಡುತ್ತ ಬಂದ. ನನಗೋ ಗಾಬರಿ ಪ್ರತಿದಿನವೂ ನಮ್ಮನ್ನು ಕಂಡೊಡನೆ ಬಾಲ ಅಲ್ಲಾಡಿಸುತ್ತ, ಪ್ರೀತಿಯ ಮೊಗ ತೋರುತ್ತಿದ್ದ ಟೈಗರ್‍ಗೆ ಏನಾಯ್ತೋ ಎಂದು ಆತಂಕವಾಯ್ತು. ಟೈಗರ್ ಯಾರು ಅಂತ ಅದರ ಹಿನ್ನೆಲೆ ಹೇಳಲೇಬೇಕು. 11 ವರ್ಷಗಳ ಹಿಂದೆ ಸೊಂಡೂರಿನಲ್ಲಿ ಕೋಳಿ ಫಾರ್ಮ್‍ನಲ್ಲಿ ಟೈಗರ್ ಎಂಬ ಪುಟ್ಟ ಮರಿ ತನ್ನ ಇತರ ಸಹೋದರರೊಂದಿಗಿತ್ತು. ನಾಯಿಯನ್ನು ಸಾಕಲೇಬೇಕೆಂದು ಮನೆಯವಳ ವಿರೋಧವನ್ನೂ ಲೆಕ್ಕಿಸದೆ ಸೊಂಡೂರಿಗೆ ಹೋಗಿದ್ದೆ. ಚುಚುಚು ಎಂದು ಕರೆದೊಡನೆ […]

ಕನಸು ರೂಪಕವಾಗಿ ಕಾಡದಿರಲಿ

ಕನಸು ರೂಪಕವಾಗಿ ಕಾಡದಿರಲಿ

ಕನಸು ರೂಪಕವಾಗಿ ಕಾಡದಿರಲಿ -ಬಿ.ಪೀರ್‍ಬಾಷ “ಮಗಾ, ಹಾಲು ಕುಡಿಯೋದು ಮುಗೀತಾ?” “ಹ್ಞೂಂ” “ಸರಿ, ಬೇಗ ಹೋಂ ವರ್ಕ್…” ನನ್ನ ಮಾತು ಮುಗಿಯುವ ಮೊದಲೇ ಮಗ, ‘’ಅಪ್ಪಾ, ನನಗೊಂದು ಕನಸು ಬಿದ್ದಿತ್ತು” ಎಂದ. “ಏನು ಮಗಾ ಆ ಕನಸು… ಹೇಳು” ಎಂದೆ. ಅವನ ನುಡಿಗಳಿನ್ನೂ ತೊದಲು. ಬಿದ್ದ ಕನಸನ್ನು ಅರಹುವ ವಯಸ್ಸಲ್ಲ ಅದು. ಒಂದನೇ ತರಗತಿ ಶುರುವಾಗಿ ಈಗಷ್ಟೇ ಎರಡು ತಿಂಗಳು…. ಆದರೆ, ಕನಸಿಗ್ಯಾವ ವಯಸ್ಸಿನ ಹಂಗು? ಕನಸಿನ ಚಿತ್ರಣವನ್ನು ತನಗೆ ತೋಚಿದ ಪದಗಳಲ್ಲಿ ನನಗೆ ತಿಳಿಸಲು ಪ್ರಯತ್ನಿಸಿದ, […]

ಮಕ್ಕಳು ಮತ್ತು ಪಾಲಕರು

ಮಕ್ಕಳು ಮತ್ತು ಪಾಲಕರು

“ಹಾಗೆ ಅಡ್ಮೀಶನ್ ಕೊಡೊಕಾಗಲ್ಲಾರಿ. ಮಕ್ಕಳ ತಂದೆ ತಾಯಿ ಇಬ್ಬರೂ ಬರಬೇಕು. ಇಬ್ಬರೂ ಜೊತೆಗೆ ಬಂದರೆ ಮಾತ್ರ ಅಡ್ಮೀಷನ್ ಕೊಡೋಕೆ ಆಗೋದು.” ಕಡ್ಡಿ ತುಂಡು ಮಾಡಿದಂತೆ ಆ ಕಿಂಡರ್ ಗಾರ್ಡನ್‍ನ ಪ್ರಿನ್ಸಿಪಾಲ್ (!!) ಹೇಳುತ್ತಿದ್ದರೆ ಆತನಿಗೆ ಅಚ್ಚರಿ. ಅವಳ ಅಮ್ಮ ಸೆಕೆಂಡ್ ಡೆಲೆವರಿಗೆ ಹೋಗಿದ್ದಾರೆ. ಬಂದ ತಕ್ಷಣ ಕರ್ಕೊಂಡು ಬರ್ತೇನೆ. ಈಗ ಅಡ್ಮೀಶನ್ ಮಾಡಿ ಬಿಡ್ತೇನೆ” ಈತನ ಮಾತು ಅವರ ಕಿವಿಗೆ ಬಿದ್ದರೂ ಮೆದುಳಿಗಿಳಿಯುತ್ತಿರಲಿಲ್ಲ. “ಸಾಧ್ಯವಿಲ್ಲ. ಯು ಮಸ್ಟ ಬ್ರಿಂಗ್ ಹರ ವಿತ್ ಇನ ಫಿಪ್ಟೀನ್ ಡೇಸ್. ಅದರ್ […]

ಕಾಳಿಂಗ ಸರ್ಪವೆಂಬ ಮಹಾತಾಯಿ

ಕಾಳಿಂಗ ಸರ್ಪವೆಂಬ ಮಹಾತಾಯಿ

ಪೇರೆಂಟಲ್ ಕೇರ್ ಎಂಬುದು ಪ್ರಾಣಿ ಜಗತ್ತಿನಲ್ಲಿ ಬಹಳ ಕುತೂಹಲಕಾರಿಯಾದ ಹಾಗು ಅಷ್ಟೇ ಆಸಕ್ತಿಯನ್ನು ಹುಟ್ಟು ಹಾಕುವ ಒಂದು ಅಧ್ಯಯನವೆ ಸರಿ. ಬಹುತೇಕ ಎಲ್ಲ ಪ್ರಾಣಿಗಳು ತಮ್ಮ ಮಕ್ಕಳನ್ನು ಬಹಳ ಆಸ್ಥೆಯಿಂದ ಸಾಕಿ ಸಲಹುವುದನ್ನು ನಾವು ಕಂಡಿದ್ದೇವೆ. ಅದರಲ್ಲೂ ಸಸ್ತನಿಗಳಲ್ಲಿ ಸರ್ವೆಸಾಮಾನ್ಯವಾಗಿ ಕಂಡು ಬರುವ ಪೇರೆಂಟಲ್ ಕೇರ್ ಸಾಕಷ್ಟು ವಿಕಸನಗೊಂಡು ಉಚ್ಛ್ರಾಯ ಸ್ಥಿತಿಯನ್ನು ತಲುಪಿದೆಯೆಂದೆ ಹೇಳಬಹುದು. ಹಾಗೆಯೆ ಪಕ್ಷಿಗಳಲ್ಲಿಯೂ ಕೂಡ; ಕೋಗಿಲೆಯೊಂದನ್ನು ಹೊರತುಪಡಿಸಿ. ಇದನ್ನೆ ಆಧಾರವಾಗಿ ಇಟ್ಟುಕೊಂಡು ನಾವು ಕೋಗಿಲೆಯನ್ನು ಸೊಂಬೇರಿ ತಾಯಿ ಎನ್ನುತ್ತೇವಾದರು ಕೋಗಿಲೆಯೊಳಗೂ ಒಬ್ಭಳು ತಾಯಿಯಿದ್ದಾಳೆ. […]

‘ಮಣ್ಣಿಂದ ಮಣ್ಣಿಗೆ’

ಪುಟ್ಟ ತಲೆಯೊಂದೇ ಕಾಣುತ್ತಿದ್ದ ಅವಳನ್ನು ಅವರು ಕೆಸರಿನ ಗುಡ್ಡೆಯ ಮಧ್ಯದಲ್ಲಿ ದೂರದಿಂದ ಗಮನಿಸಿದರು. ಹನ್ನೆರಡು ವರುಷದ ಆ ಹಸುಳೆ, ಕಣ್ಣು ಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ, ಇಡೀ ನಾಡಿಗೆ ಎರಗಿದ ನಿಸರ್ಗದ ವಿಕೋಪಕ್ಕೆ ತುತ್ತಾಗಿದ್ದಳು. ತೆರೆದೇ ಇದ್ದ ಅವಳ ಬಟ್ಟಲ ಕಣ್ಣುಗಳೆರಡೂ ತುಂಬ ದೂರ ಕಾಣುತ್ತಿದ್ದವರನ್ನು ಸಹಾಯಕ್ಕಾಗಿ ಕರೆಯುತ್ತಿದ್ದಂತೆ ಭಾಸವಾಗುತ್ತಿದ್ದವು. ಆ ಪುಟ್ಟ ಹಸುಳೆಯನ್ನು ಆಕೆಯ ತಾಯ್ತಂದೆಗಳು ಅಂiÀhುಕೆನಾ ಎಂದು ಹೆಸರಿಸಿದ್ದರು. ಅವಳ ಸುತ್ತಲೂ ಇಂದು ನೋಡಿದಲ್ಲೆಲ್ಲಾ ನಾಡು ಸ್ಮಶಾನ ಸದೃಶವಾಗಿ ಗೋಚರಿಸುತ್ತಿತ್ತು. ಹೆಣಗಳ ರಾಶಿಯಿಂದ ಉದ್ಭವಿಸುತ್ತಿದ್ದ ವಾಸನೆ […]

ನೀತಿ ಆಯೋಗ : ನಿರಂಕುಶಾಧಿಕಾರದ ಹೊಸ ಅಸ್ತ್ರ

ನೀತಿ ಆಯೋಗ : ನಿರಂಕುಶಾಧಿಕಾರದ ಹೊಸ ಅಸ್ತ್ರ

ದೇಶದ ಆಡಳಿತದ ಚುಕ್ಕಾಣಿ ಹಿಡಿದವರು ತಳಮಟ್ಟದಿಂದ ಮೇಲ್ಮಟ್ಟದವರೆಗೆ ಸಮಿತಿ, ಆಯೋಗಗಳನ್ನು ರಚಿಸುವುದರಲ್ಲಿ ನಿಸ್ಸೀಮರು. ಹಾಗೆ ರಚನೆಯಾದ ಸಂಸ್ಥೆಗಳ ಕಾರ್ಯವೈಖರಿ ಪ್ರಶ್ನಾರ್ಹ. ಯಾರ ಉದ್ದಾರಕ್ಕೆ ಇಂತಹ ಸಂಸ್ಥೆಗಳನ್ನು ರಚಿಸಲಾಗುವುದೋ? 1950ರಲ್ಲಿ ಸಂವಿಧಾನ ಬದ್ಧವಾಗಿ ಒಪ್ಪಿ ಜಾರಿಗೆ ತರಲಾದ “ಯೋಜನಾ ಆಯೋಗವನ್ನು ಇಂದಿನ ಪ್ರಧಾನಿಗಳು ಅದನ್ನು ಕಿತ್ತೊಗೆದು ಅಲ್ಲಿ ‘ನೀತಿ’ ಆಯೋಗವನ್ನು ಪ್ರತಿಷ್ಟಾಪಿಸಿದ್ದಾರೆ. ಭಾರತ ರಾಷ್ಟ್ರಿಯ ಪರಿವರ್ತನಾ ಸಂಸ್ಥೆ ಎಂಬುದು ಅದರ ಪೂರ್ಣ ಹೆಸರು. ಈ ನೀತಿ ಆಯೋಗದಲ್ಲಿ ಅತಿ ಬುದ್ಧಿವಂತರ ಸಮೂಹವೊಂದಿದೆ. ಅದು ಪ್ರಧಾನಿಯ ತಾಳಕ್ಕೆ ತಕ್ಕಂತೆ ಕುಣಿಯಬೇಕು. […]

1 96 97 98