ಕೀಟಗಳ ಜಗತ್ತಿನಲ್ಲಿ ಉಳಿವಿಗಾಗಿ ನಿತ್ಯದ ಕೋಲಾಹಲ

ಚಿತ್ರಗಳು: ರಂಗನಾಥ ಕಂಟನಕುಂಟೆ

ಈ ಜಗದ ಜೀವಿಗಳ, ಕೀಟಗಳ ಲೋಕದಲ್ಲಿ ಉಳಿವಿಗಾಗಿ ನಿತ್ಯ ಅದೆಷ್ಟೋ ಸಂಘರ್ಷ ನಡೆಯುತ್ತಲೇ ಇರುತ್ತದೆ. ಇದನ್ನು ಕಂಡಾಗ ಜೀವವಿಕಾಸವಾದಿ  ಡಾರ್ವಿನ್ ನೆನಪಾಗುತ್ತಾನೆ. ಉಳಿವಿಗಾಗಿ ಎಷ್ಟೊಂದು ಹೋರಾಟವನ್ನು ಪ್ರತಿಜೀವಿಯೂ ನಿತ್ಯ ನಡೆಸಬೇಕಿರುವುದು ಗೋಚರಿಸುತ್ತದೆ. ಈ ಚಿತ್ರಗಳನ್ನು ಗಮನಿಸಿದರೇ ಅದೇಷ್ಟೋ ವಿಚಾರಗಳು ಭಾವಗಳು ಮೂಡಿಬರುತ್ತವೆ. ಹಲವು ಬಗೆಯಲ್ಲಿ ಇವುಗಳನ್ನು ವ್ಯಾಖ್ಯಾನಿಸಲುಬಹುದಾಗಿದೆ. ಅಂತಹ ವ್ಯಾಖ್ಯಾನಗಳು, ಚರ್ಚೆಗಳು ನಡೆಯಲಿ ಎಂಬ ಉದ್ದೇಶದಿಂದ ಇಲ್ಲಿ ಈ ಚಿತ್ರಗಳನ್ನು ಪ್ರಕಟಿಸಲಾಗಿದೆ. ಇವುಗಳ ಕುರಿತಾಗಿ ತಮಗೆ ಅನ್ನಿಸಿದ ವಿಚಾರಗಳನ್ನು ಇಲ್ಲಿ ದಾಖಲಿಸಿ ಬದುಕಿನ ಅರ್ಥವನ್ನು ವಿಸ್ತರಿಸಿ. ಇನ್ನು ಈ ಬಗೆಗಿನ ಚರ್ಚೆ ನಿಮ್ಮದೇ……..

2

1

6

5

4

3

11

10

9

8

7

ಚಿತ್ರಗಳ ಹಕ್ಕು- ಅನಿಕೇತನ

One Response to "ಕೀಟಗಳ ಜಗತ್ತಿನಲ್ಲಿ ಉಳಿವಿಗಾಗಿ ನಿತ್ಯದ ಕೋಲಾಹಲ"

  1. dhananjaya jeevala b k  November 18, 2015 at 7:34 am

    good effort

    Reply

Leave a Reply

Your email address will not be published.